ಪ್ರಧಾನ ಮಂತ್ರಿ ಸೂರ್ಯ ಘರ್;
ಉಚಿತ ವಿದ್ಯುತ್ ಪಡೆಯುವುದು ಹೇಗೆ ?
ಸಬ್ಸಿಡಿ ಪಡೆಯಲು ಏನು ಮಾಡಬೇಕು? ಸಹಾಯಧನ ಎಷ್ಟು?
ಹಂತ 1: www.pmsuryaghar.gov.in ಪೋರ್ಟಲ್ ನಲ್ಲಿ ನೋಂದಾಯಿಸಿ .ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿ ಆಯ್ಕೆ ಮಾಡಿ .ವಿದ್ಯುತ್ ಗ್ರಾಹಕ ಸಂಖ್ಯೆ ಮೊಬೈಲ್ ಸಂಖೆ ಮತ್ತು ಇಮೇಲ್ ನಮೂದಿಸಿ.
ಹಂತ 2:ಗ್ರಾಹಕ ಸಂಖೆ ಮತ್ತು ಮೊಬೈ ಸಂಖ್ಯೆಯೊಂದಿಗೆ ಲಾಗಿನ್ ಆಗಿ .ಫಾರ್ಮ್ ಪ್ರಕಾರ ಮೇಲ್ಚಾವಣಿ ಸೌರ್ ಘಟಕಕ್ಕಾಗಿ ಅರ್ಜಿ ಸಲ್ಲಿಸಿ.
ಹಂತ 3:ಕಾರ್ಯಸಾಧ್ಯತೆಯ ಅನುಮೋದನೆ ಪಡೆದರೆ, ಯಾವುದೇ ನೋಂದಾಯಿತ ಮಾರಾಟಗಾರರಿಂದ್ ಘಟಕ್ ಸ್ಥಾಪಿಸಬಹುದು.
ಹಂತ 4:ಅನುಸ್ಥಾಪನೆ ಪೂರ್ಣಗೊಂಡ ನಂತರ ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್ ಗೆ ಅರ್ಜಿ ಸಲ್ಲಿಸಿ.
ಹಂತ 5:ನೆಟ್ ಮೀಟರ್ ಸ್ಥಾಪಿಸಿದ ನಂತರ ಮತ್ತು DISCOM ತಪಾಸನೆ ನಂತರ ಕಾರ್ಯಾರಂಭದ ಪ್ರಮಾಣಪತ್ರವನ್ನು ಪೋರ್ಟಲ್ ನಲ್ಲಿ ರಚಿಸಲಾಗುತ್ತದೆ.
ಹಂತ ೬: ಕಾರ್ಯಾರಂಭದ ವರದಿ ಪಡೆದ ನಂತರ ಪೋರ್ಟಲ್ ಮೂಲಕ ಬೈಂಕ್ ಖಾತೆ ವಿವರ ರದ್ದುಗೊಂಡ ಚೆಕ್ ಸಲ್ಲಿಸಿ ೩೦ ದಿನಗಳಲ್ಲಿ ಬೈಸ್ನ್ಯಾಕ್ ಖಾತೆಗೆ ಷ್ಯಧನ ಪಡೆಯುತ್ತೀರಿ.
1 ಕಿ. ವ್ಯಾ. ಸಿಸ್ಟಿಮ್ ಗೆ 30 ಸಾವಿರ ರೂ. 2 ಕಿ. ವ್ಯಾ .ಸಿಸ್ಟಿಮ್ ಗೆ ೬೦ ಸಾವಿರ ರೂ. 3 ಕಿ. ವ್ಯಾ. ಅಥವಾ ಹೆಚ್ಚಿನ ಸಾಮರ್ಥ್ಯದ ಸಿಸ್ಟಿಮ್ ಗಳಿಗೆ ರೂ 78 ಸಾವಿರ.
ಯೋಜನೆ ಹೇಗೆ ಕೆಲಸ ಮಾಡುತ್ತದೆ?
2 ಕಿ. ವ್ಯಾ. ಸಾಮರ್ತ್ಯದೊರೆಗಿನ ಸಿಸ್ಟಿಮ್ ಗಳಿಗೆ ಹೆಚ್ಚುವರಿ ಸಿಸ್ಟಿಮ್ ವೆಚ್ಚದ ಶೇಕಡಾ 40 ರಷ್ಟು ಸಹಾಯಧನ ನೀಡಲಾಗುತ್ತದೆ ಸಹಾಯಧನವನ್ನು 3 ಕಿ. ವ್ಯಾ. ಸಾಮರ್ಥ್ಯಕ್ಕೆ ಮಿತಿಗೊಳಿಸಲಾಗಿದೆ.
* ಇಂದು ಕೇಂದ್ರ ಪುರಸ್ಕೃತ ಯೋಜನೆ. ಮೇಲ್ಚಾವಣಿ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಬಯಸುವ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ ಒಅಡಗಿಸುವ ಗುರಿ ಹೊಂದಿದೆ
*ಕೇಂದ್ರ ಸಚಿವ ಸಂಪುಟವು 75,021 ಕೋಟಿ ರೂ ವೆಚ್ಚದೊಂದಿಗೆ ಈ ಯೋಜನೆ ಫೆಬ್ರುವರಿ 29 ರಂದು ಅನುಮೋದನೆ ನೀಡಿದೆ .
* ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ವುಸಿಚಿತವಾಗಿ ಸಿಗಲಿದೆ.
ಯಾರು ಅರ್ಹರು ?
ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು . ಸೌರ ಫಲಕ ಅಳವಡಿಸಲು ಸೂಕ್ತ ಮೇಲ್ಚಾವಣಿ ಹೊಂದಿರುವ ಮನೆ ಇರಬೇಕು. ಮನೆಯ ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರಬೇಕು ಮನೆಯವರು ಸೌರ ಫಲಕಗಳಿಗೆ ಬೇರೆ ಯಾವುದೇ ಸಹಾಯಧನ ಪಡೆದಿರಬಾರದು .