ಇ-ಶ್ರಮ ಕಾರ್ಡ್ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ..! ಪ್ರತಿ ತಿಂಗಳು ಫ್ರೀ ಯಾಗಿ 3000 ಸಿಗುತ್ತೆ...ಕೂಡಲೇ ಕಂಪ್ಲೀಟ್ ಮಾಹಿತಿ ತಿಳಿಯಿರಿ:

ಇ-ಶ್ರಮ ಕಾರ್ಡ್ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ..! 
ಪ್ರತಿ ತಿಂಗಳು ಫ್ರೀ ಯಾಗಿ 3000 ಸಿಗುತ್ತೆ...ಕೂಡಲೇ ಕಂಪ್ಲೀಟ್ ಮಾಹಿತಿ ತಿಳಿಯಿರಿ:




 
ನಮಸ್ಕಾರ ಸ್ನೇಹಿತರೆ............

            ನೀವು ಇ-ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕೇ? ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು & ಯಾವ ಕೆಲಸ ಮಾಡುತ್ತಿರುವವರು ಇ-ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು & ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಎಂಬ ಎಲ್ಲ ಮಾಹಿತಿ ಲೇಖನದಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

💨  ಆಧಾರ್ ಕಾರ್ಡ್
💨  ಆಧಾರ್ ಕಾರ್ಡ್  ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ. 
💨  ಬ್ಯಾಂಕ್ ಖಾತೆ ವಿವರಗಳು 


ಅರ್ಹತೆ :

👉  ಕನಿಷ್ಠ 16 ವರ್ಷ ದಿಂದ 59 ವಯೋಮಿತಿ. 

👉  ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು.

👉  ಭವಿಷ್ಯನಿಧಿ ಮತ್ತು ESI  ಫಲಾನುಭವಿಯಾಗಿರಬಾರದು. 

whatss


 

ಯಾರೆಲ್ಲ ಅರ್ಹರು ?

✔  ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು 
✔  ಕೃಷಿ ಕಾರ್ಮಿಕರು 
✔  ಆಶಾ ಕಾರ್ಯಕರ್ತೆಯರು 
✔  ಮನೆಗೆಲಸ  ಕಾರ್ಮಿಕರು 
✔  ಮೀನುಗಾರರು 
✔  ಚಾಲಕರು 
✔  ಟೈಲರ್ ಗಳು 
✔  ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 379 ವರ್ಗದ ಕಾರ್ಮಿಕರು ಇ-ಶ್ರಮ ಕಾರ್ಡ್ ಗೆ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

✡  ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ Register on e-SHRAM" ಮೇಲೆ ಕ್ಲಿಕ್ ಮಾಡಿ 

✡  ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ನಂತರ ನೀವು EPFO & ESCI ಸದಸ್ಯರಿದ್ದೀರಾ ಎಂದು ಕೇಳಗಿದೆ No ಎಂದು ಆಯ್ಕೆ ಅಂಡಿಕೊಳ್ಳಿ ನಂತರ ಸೆಂಡ್ OTP ಬಟನ್ ಮೇಲೆ ಕ್ಲಿಕ್ ಮಾಡಿ 

✡  ನಿಮ್ಮ ಮೊಬೈಲ್ ನಂಬರ್ ಗೆ ಬಂದ  OTP ಸಂಖ್ಯೆಯನ್ನು ನಮೂದಿಸಿ ಸಬ್ ಮಿಟ್ ಮಾಡಬೇಕು.

✡  ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ submit ಮಾಡಿಕೊಳ್ಳಿ 

✡  ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯು ಕಂಪ್ಯೂಟರ್ ಪರದೆಯ ಮೇಲೆ ತೋರಿಸಲಾಗುತ್ತದೆ. ಮಾಹಿತಿಯನ್ನು ನಮೂದಿಸಿ ಮುಂದುವರಿಸಬೇಕು

✡  ನಿಮ್ಮ  ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು 

✡  ನಿಮ್ಮ ವಿಳಾಸದ ವಿವರಗಳ ನಮೂದಿಸಬೇಕು 

✡  ಶೈಕ್ಷಣಿಕ ವಿದ್ಯಾರ್ಹತೆ & ಆದಾಯದ ವಿವರಗಳನ್ನು ನಮೂದಿಸಿ 

✡  ವೃತ್ತಿ ಉದ್ಯೋಗದ ವಿವರಗಳನ್ನು ನಮೂದಿಸಿ 

✡  ಬ್ಯಾಂಕ್ ಖಾತೆಗೆ ಅದ್ಧಾರ್ ನಂಬರ್ ಲಿಂಕ್ ಆಗಿರದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ 

✡  ನೀವು ಎಂಟರ್ ಮಾಡಿರುವ ವಿವರಗಳನ್ನು  ಮತ್ತೊಮ್ಮೆ  ಪರಿಶೀಲಿಸಿಕೊಳ್ಳಿ ನಂತರ submit ಬಟನ್ ಮೇಲೆ ಕ್ಲಿಕ್ ಮಾಡಿ 

✡  ಸಕ್ರಿಯವಾಗಿ ಅರ್ಜಿ ಸಲ್ಲಿಸಿದ ನಂತರದಲ್ಲಿ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು