ಸಾರಿಗೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ನಿಮ್ಮ ಅರ್ಜಿ ಹೀಗೆ ಸಲ್ಲಿಸಿ.
ಕೆಎಸ್ಆರ್ಟಿಸಿ ಡ್ರೈವರ್ ಹುದ್ದೆ :
ಇದೀಗ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ತಮ್ಮ ಕಾರ್ಯನಿರ್ವಹಿಸಬೇಕು ಎನ್ನುವವರಿಗೆ ಒಂದು ಉಪಯುಕ್ತ ಮಾಹಿತಿ ಇಲ್ಲಿದೇ. ಹೌದು ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸರಜಿಗೆ ನಿಗಮದಲ್ಲಿ ಹೊರಗುತ್ತಿರುವ ಆಧಾರದ ಮೇಲೆ ಚಾಲಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ವರದಿಯಲ್ಲಿ ತಿಳಿಸಿದ ಮಾಹಿತಿಯನ್ನು ತಿಳಿದುಕೊಂಡು ಅಗತ್ಯವಿರುವ ಧಾಖಲೆಗಾಳೊಂದಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ
ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು :
ಧಾರವಾಡ ವಿಭಾಗ :ಈ ವಿಭಾಗದಲ್ಲಿ (ಧಾರವಾಡ, ಸೌದತ್ತಿ, ರಾಮದುರ್ಗ,ಹಳಿಯಾಳ,
ದಾಂಡೇಲಿ )ಡಿಪೋಗಳಿಗೆ -30ಹುದ್ದೆಗಳು ಖಾಲಿ ಇವೆ.
ದಾಂಡೇಲಿ )ಡಿಪೋಗಳಿಗೆ -30ಹುದ್ದೆಗಳು ಖಾಲಿ ಇವೆ.
ಚಿಕ್ಕೋಡಿ ವಿಭಾಗ :ಈ ವಿಭಾಗದಲ್ಲಿ (ಚಿಕ್ಕ್ಕೊಡಿ, ಸಂಕೇಶ್ವರ, ಗೋಕಾಕ, ನಿಪ್ಪಾಣಿ, ರಾಯಭಾಗ, ಅಥಣಿ, ಹುಕ್ಕೇರಿ) ಡಿಪೋಗಳಿಗೆ -40 ಹುದ್ದೆಗಳು ಖಾಲಿ ಇವೆ.
ಹಾವೇರಿ ವಿಭಾಗ :ಈ ವಿಭಾಗದಲ್ಲಿ (ಹಾವೇರಿ ಹಿರೇಕೆರೂರ, ರಾಣೇಬೆನ್ನೂರ, ಹಾನಗಲ್, ಬ್ಯಾಡಗಿ, ಸವಣೂರ) ಡಿಪೋಗಳಿಗೆ 50 ಹುದ್ದೆಗಳು ಖಾಲಿ ಇವೆ.
ಸಿರಸಿ ವಿಭಾಗ :ಈ ವಿಭಾಗದಲ್ಲಿ (ಸಿರಸಿ, ಕುಮುಟಾ, ಕಾರವಾರ, ಭಟ್ಕಳ್, ಯಲ್ಲಾಪುರ, ಅಂಕೋಲ,)
ಡಿಪೋಗಳಿಗೆ 60 ಹುದ್ದೆಗಳು ಖಾಲಿ ಇವೆ.
ಡಿಪೋಗಳಿಗೆ 60 ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
* ಆಧಾರ್ ಕಾರ್ಡ್
* ಡ್ರೈವಿಂಗ್ ಲೈಸನ್ಸ
* ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್
* ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್
* ಎರಡು ಫೋಟೋಗಳು
* ಮಾರ್ಕ್ಸ್ ಕಾರ್ಡ್
* ಟಿ ಸಿ
* ಭ್ಯಾಂಕ್ ಡಿಟೇಲ್ಸ್
ಅರ್ಜಿ ಸಲ್ಲಿಸುವುದು ಹೇಗೆ :
ಇದೆಲ್ಲ ಮಾಹಿತಿ ತಿಳಿದ ನಂತರ ಅರ್ಜಿ ಎಳ್ಳು ಸಲ್ಲಿಸಬೇಕೆಂದು ತಿಳಿಯುವುದಾದರೆ. ಈ ಹುದ್ದೆಗೆ ಅರ್ಹವಿರುವ ಆಸಕ್ತ ಅಭ್ಯರ್ಥಿಗಳು ತಿಳಿಸಿರುವ ದಾಖಲೆಗಳೊಂದಿಗೆ, ನಿಮ್ಮ ಹತ್ತಿರದ ಕೆ ಎಸ ಅರ್ ಟಿ ಸಿ ಸಾರಿಗೆ ನಿಗಮದ ಡಿಪೋ ಅನ್ನು ಭೇಟಿ ಮಾಡಿ ಸರ್ಜಿ ಸಲ್ಲಿಸಬೇಕಾಗುತ್ತದೆ.
Tags
Govt JOB