ವೋಟರ್ ಐಡಿ ತಿದ್ದುಪಡಿ ನೀವೇ ಮಾಡಿ :
ಎರಡನೇ ಹಂತದಲ್ಲಿ ಮೇ ೭ ರಂದು ನಡೆಯುವ ಮತದಾನಕ್ಕೆ ೧೪ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ತಿದ್ದುಪಡಿ ಏಪ್ರಿಲ್ ೯ ರ ವರೆಗೆ ಅವಕಾಶವಿದೆ.
ನೋಂದಣಿ ಮಾಡುವುದು ಹೇಗೆ ?
* ಫಾರ್ಮ್ ೬ ಅನ್ನು ಭಾರ್ತಿ ಮಾಡ ಬೆಬೇಕಾಗುತ್ತದೆ. ಗುರುತಿನ ಚೀಟಿಯಲ್ಲಿ ತಿದ್ದುಪಡಿಗಳಿದ್ದರೆ ಫಾರ್ಮ್ ೮ ಅನ್ನು ಭಾರ್ತಿ ಮಾಡಿ
* https://voters.eci.gov.in/ ನಲ್ಲಿ ದೌನ್ಲೋಡ್ ಮಾಡಿಕೊಳ್ಳಬಹುದು.
* ಭಾರ್ತಿ ಮಡಿದ ಅರ್ಜಿಗಳನ್ನು ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ನೇರವಾಗಿ ಸಲ್ಲಿಸಬಹುದು.
* ಕೊನೆ ದಿನವಾಗಿರುವುದಿರಿಂದ ಅಂಚೆ ಮೂಲಕ ಕಲಿಸುವ ಅವಕಾಶ ಬಳಸಬೇಡಿ
ಮತದಾನ ಸರಾಗ :
* ವೋಟರ್ ಐಡಿ ನಿಮ್ಮ ಕೈ ತಲುಪದೇ ಹೋದರು ಚಿಂತೆ ಇಲ್ಲ
* ವೋಟರ್ ಐಡಿಯಲ್ಲಿ ನಿಮ್ಮ ಹೆಸರಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡರೆ ಸಾಕು
* ಮತದಾನಕ್ಕೆ ಮುಂಚೆ ತಪಾಸಣೆ ಕೌಂಟರ್ ಗೆ ಹೋಗಿ ಅದನ್ನು ತೋರಿಸಿ.
* ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಅವರ ದೃಢಪಡಿಸಿಕೊಳ್ಳುತ್ತಾರೆ
ಹೆಸರಿದಿಯಾ ಪರೀಕ್ಷಿಸಿ :
ಮತ ಚಲಾಯಿಸಿ ತೆರಳುವ ಮುನ್ನ ಪ್ರತಿಯೊಬ್ಬ ನಾಗರಿಕ ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಬೇಕು.
* ಅದು ವೆಬ್ ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್ ನಲ್ಲಿ ಮುಕ್ತವಾಗಿ ಲಭ್ಯವಿದೆ.
ನೋಂದಣಿ ಮಾಡುವುದು ಹೇಗೆ ?
* ಮುಖ ಪುಟದಲ್ಲಿ ಸುಲಭವಾಗಿದೆ ಗೋಚರಿಸುವ ಮತದಾರರ ನೋಂದಣಿ ಆಯ್ಕೆ ಮಾಡಿ.
* ಹೊಸಬರಾಗಿದ್ದರೆ ವೈಯಕ್ತಿಕ ಡಿಜಿಟಲ್ ಸಹಾಯಕ ವೋಟರ್ ಮಿತ್ರ ಜತೆ ಸಂವಹನ ನಡೆಸಲು ಕೇಳುತ್ತದೆ. ಅದು ನಿಮಗೆ ದಾರಿ ತೋರುತ್ತದೆ.
* ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕು.
* ರಾಜ್ಯ, ವಿಧಾನ ಸಭಾ ಕ್ಷೇತ್ರ, ಹುಟ್ಟಿದ ದಿನಾಂಕ ಮತ್ತು ಸಂಭಂದಿತ ಜನನ ಪುರಾವೇ ದಾಖಲೆ ಭಾರ್ತಿ ಮಾಡಬೇಕು.
* ವಯೋಮಾನ ಘೋಷಣೆ ಅರ್ಜಿಯನ್ನು ದೌನ್ ಲೋಡ್ ಮಾಡಿಕೊಳ್ಳಬೇಕು.
* ನಿಮ್ಮಲ್ಲಿ ಲಿಂಗ್ ಹೆಸರು ಮತ್ತು ಇತರ ವೈಯಕ್ತಿಕ ವಿವರಗಳನ್ನು ಭಾರ್ತಿ ಮಾಡಿ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು
* ನಿಮ್ಮೊಂದಿಗೆ ವಾಸಿಸುವ ಕುಟುಂಬದ ಸದಸ್ಯರ ವಿವರಗಳನ್ನು ನಮೂದಿಸಬೇಕು.
* ಅಂತಿಮ ಹಂತದಲ್ಲಿ ಹೇಳುಕೆಯನ್ನು ಒಪ್ಪಿಕೊಂಡು ಕ್ಲಿಕ್ ಮಾಡಿದೆ ಅರ್ಜಿ ಸಲ್ಲಿಕೆ ಪೂರ್ಣ.
Tags
Govt.scheme
nagaraja R
ಪ್ರತ್ಯುತ್ತರಅಳಿಸಿ