ಈ ತಿಂಗಳು ಅನ್ನಭಾಗ್ಯ ಹಣ ಜಮಾ ಆಗಿದೆಯಾ ? ಎಂದು ತಿಳಿಯಲು ಹೊಸ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

 ಈ ತಿಂಗಳು ಅನ್ನಭಾಗ್ಯ ಹಣ ಜಮಾ ಆಗಿದೆಯಾ ? ಎಂದು ತಿಳಿಯಲು ಹೊಸ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. 



ಸರ್ಕಾರ ಎಲ್ಲ ಬಡವರ್ಗದ ಜನರಿಗೆ ಮೂಲಭೂತ ಆಹಾರ ಪದಾರ್ಥಗಳು ಸಿಗುವಂತಾಗಬೇಕು ಎಂದು ಆಹಾರ ಇಲಾಖೆಯ ಮೂಲಕ ಬಡವರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ. ಸರ್ಕಾರವು ಅಂತ್ಯೋದಯ ಹಾಗು ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದೇ ರೀತಿ ನೂತನವಾಗಿ ಜಾರಿಯಲ್ಲಿರುವ ಸರ್ಕಾರವು ಅಣ್ಣ ಭಾಗ್ಯ ಯೋಜನೆಯ ಮೂಲಕ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣವನ್ನು ಕೊಡ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ. 

ಈಗ ರಾಜ್ಯದಲ್ಲಿ ಜರಿ ಇರುವ ಸರ್ಕಾರವು ಅಭಿವೃದ್ಧಿಪಡಿಸಿದ  ಅಣ್ಣ ಭಾಗ್ಯ  ಯೋಜನೆಯ  ಸೌಲಭ್ಯವನ್ನು ಅನೇಕ ಜನರು ಪಡೆದುಕೊಳ್ಳುತ್ತಾರೆ. ಈ ಯೋಜನೆಯಡಿಯಲ್ಲಿ ಸರ್ಕಾರವು ಪ್ರತಿ ಫಲಾನುಭವಿಗಳಿಗೆ  ಕೆಜಿಗೆ.೩೪ ರೂಪಾಯಿ ಯಂತೆ ೫ಕೆಜಿಗೆ  ೧೭೦ ರೂಪಾಯಿ ಅನವನ್ನು ಕುಟುಂಬದ ಯಜಮಾನಿಯ ಖಾತೆಗೆ ಜಮಾ ಮಾಡುತ್ತಿದ್ದು, ಪ್ರತಿ  ಕೆಜಿ ಅಕ್ಕಿಗೆ ೩೪ ರೂಪಾಯಿ ಯಂತೆ ಜಮಾ ಮಾಡುತ್ತಿದೆ. 

whatss

ಮಾರ್ಚ್ ತಿಂಗಳ ಅಣ್ಣ ಭಾಗ್ಯ ಹಣ ಜಮಾ :

ಅಣ್ಣ ಭಾಗ್ಯ ಯೋಜನೇ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಜನವರಿ ತಿಂಗಳ ವರೆಗೆ ಅಣ್ಣ ಭಾಗ್ಯ  ಹಣ ಜಮಾ ಆಗಿದೆ. ಆದರೆ ಕೆಲವು ಫಲಾನುಭವಿಗಳಿಗೆ ಜಮಾ ಆಗಿಲ್ಲ. ಅಂತವರಿಗೆ ಜನವರಿ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಿನ ಹಣ ಈ ತಿಂಗಳ ಕೋನೆಯಲ್ಲಿ ಜಮೆಯಾಗುವುದು ಎಂದು ಆಹಾರ ಇಲಾಖೆ ಮಾಹಿತಿಯನ್ನು ಹೊರಡಿಸಿದೆ. ಕೆಲವಷ್ಟೇ ಫಲಾನಿಭವಿಗಳಿಗೆ  ಈ ತಿಂಗಳ ಹಣವು ಜಮಾ ಆಗಿದ್ದು  ಹಂತ ಹಂತವಾಗಿ ಎಲ್ಲರ ಬ್ಯಾಂಕ್ ಖಾತೆಗೆ ಅಣ್ಣ ಭಾಗ್ಯ ಹಣವು ಜಮಾ ಅಗುತ್ತದೆ 



ಅನ್ನಭಾಗ್ಯ ಹಣ ಚೆಕ್ ಮಾಡುವುದು ಹೇಗೆ 

* ಮೊದಲನೇಯದಾಗಿ ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಬೇಕು.
* ನಂತರ ಕೆಳಭಾಗದಲ್ಲಿರುವ ನೇರ ನಗದು ವರ್ಗಾವಣೆಯ ಸ್ಥಿತಿ ( STATUS OF DBT ) ಮೇಲೆ ಕ್ಲಿಕ್ ಮಾಡಿ.
* ಅಧಿಕೃತ ಪೇಜ್ ತೆರೆದುಕೊಳ್ಳುತ್ತದೆ,ಅಲ್ಲಿ ಕೇಳಲಾಗಿರುವ ವರ್ಷ ತಿಂಗಳು ಹಾಗೂ ನಿಮ್ಮ ರೇಷನ್ ಕಾರ್ಡ್ ನ್ನು ನಮೂದಿಸಿ, ಅನ್ನಭಾಗ್ಯ ಹಣದ ವರ್ಗಾವಣೆ ಸ್ಥಿತಿಯನ್ನು ಕಂಡುಕೊಳ್ಳಿ.

ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು :

ಆಹಾರ ಇಲಾಖೆಯ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿದ ಪಲಾನಿಭವಿಗಳ ರೇಷನ್ ಕಾರ್ಡ್ ಅನ್ನು ಪರಿಶೀಲನೆ ಮಾಡಿ ಮಾರ್ಚ್ 31ರ ಒಳಗೆ ಎಲ್ಲಾ ಅರ್ಜಿಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.ಹಾಗೆಯೇ ಏಪ್ರಿಲ್ ಒಂದರ ನಂತರ ಹೊಸ ಪಡಿತರ ಚೀಟಿಗೆ ನೂತನ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿಯನ್ನು ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು