ಕಟ್ಟಡ ಕಾರ್ಮಿಕರ ಮಕ್ಕಳ ಸಹಾಯಧನ ಹೆಚ್ಚಳ, ಸರ್ಕಾರ ನೀಡಿರುವ ನೂತನ ಪಟ್ಟಿ ಇಲ್ಲಿದೆ ನೋಡಿ.

 ಕಟ್ಟಡ ಕಾರ್ಮಿಕರ ಮಕ್ಕಳ ಸಹಾಯಧನ ಹೆಚ್ಚಳ, ಸರ್ಕಾರ ನೀಡಿರುವ ನೂತನ ಪಟ್ಟಿ ಇಲ್ಲಿದೆ ನೋಡಿ. 



ನಮಸ್ಕಾರ ಸ್ನೇಹಿತರೇ :

ಇವತ್ತಿನ ವರದಿಗೆ ಸ್ವಾಗತ, ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ, ಈಗಾಗಲೇ ಕಾರ್ಮಿಕ್ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಸಹಾಯಧನವನ್ನು ರಾಜ್ಯ ಸರ್ಕಾರವು ನೀಡುತ್ತಿದೆ, ಕಟ್ಟಡ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ  ಸರ್ಕಾರವು ಹೆಚ್ಚಿನ ಹೋತ್ತು ನೀಡುತ್ತಿದೆ, ಆದರೆ ಮತ್ತೆ ಈಗ ಸಹಾಯಧನವನ್ನು ಪರಿಸ್ಕರಣೆ ಮಾಡಿ ಕಟ್ಟಡ ಕಾರ್ಮಿಕರ ಮಕ್ಕಳನ್ನು ಇನ್ನಷ್ಟು ಧನ ಸಹಾಯವನ್ನು ನೀಡಲು ರಾಜ್ಯ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ.  

whatss

ರಾಜ್ಯ ಸರ್ಕಾರ ಹೊರಡಿಸಿದ ಆದೇಶ : 

೧೯೯೬ ರಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆಯ ೬೨ ನೇ ಕಾಲಂ ಅಡಿಯಲ್ಲಿ ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ಕ್ರಿಮಕರಣ ಮತ್ತು ಸೇವಾ ಷರತ್ತುಗಳನ್ನು ರೂಲ್ಸ್ ಗಾಲ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು ಮೊತ್ತಗಳನ್ನು ಶೈಕ್ಷಣಿಕ ೨೯೨೩-೨೪ ರಿಂದ ಹೆಚ್ಚಿಸುವಂತೆ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ 

ಬಿಡುಗಡೆಯಾದ ಸಹಾಯಧನದ ಮೊತ್ತ :

 * 1 ನೇ ತರಗತಿಯಿಂದ 5 ನೇ ತರಗತಿಯ ಓದುತ್ತಿರುವಂತಹ ಕಟ್ಟಡ ಕಾರ್ಮಿಕರ ಮಕ್ಕಳಿಗೆ 1,800 ರೂಪಾಯಿ. ಅಸರ್ಕಾರವು ನೀಡುತ್ತಿದೆ. 

* 6 ನೇ ತರಗತಿಯಿಂದ 8 ಈ ತರಗತಿ ಓಡುತಿರುವಂತಹ ಕಟ್ಟಡ ಕಾರ್ಮಿಕರ ಮಕ್ಕಳಿಗೆ 2,400 ರೂಪಾಯಿ 

* 9 ರಿಂದ 10 ನೇ ತರಗತಿ ಓದುತ್ತಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ  3000 ರೂಪಾಯಿ 

* ಪ್ರಥಮ ಪಿಯುಸಿ  ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ಕಾರ್ಮಿಕ ಮಕ್ಕಳಿಗೆ 4,600 ರೂಪಾಯಿ 

* ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆಯುತ್ತಿರುವಂತಹ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ 10,000



* ಪದವಿ ಓದುತ್ತಿರುವ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ 10,000 ರೂಪಾಯಿ 

* ಬಿ ಎಸ ಸಿ ನರ್ಸಿಂಗ್ ಜಿ ಏನ್ ಎಂ ಹಾಗು ಪ್ಯಾರಾಮೆಡಿಕಲ ಕೋರ್ಸ್ ಓದುತ್ತಿರುವಂತಹ ಕಟ್ಟಡ ಮತ್ತು ಇತರೆ ಕಾರ್ಮಿಕ ಮಕ್ಕಳಿಗೆ 10,000 ರೂಪಾಯಿ 

*ಬಿ ಎಡ್ ಕೋರ್ಸ್ ಓದುತ್ತಿರುವಂತಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 6000 ರೂಪಾಯಿ 

* ಎಲ್ ಎಲ್ ಬಿ /ಎಲ್ ಎಲ್ ಎಂ ಕೋರ್ಸ್ ಓದುತ್ತಿರುವಂತಹ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ 10,000 

* ಐಐಟಿ ನಂತಹ ಭಾರತ ಸರ್ಕಾರದ ಮಾನ್ಯತೆ ಪಡೆದ ಈಗ ಕೋರ್ಸುಗಳಲ್ಲಿ ಓದುತ್ತಿರುವಂತಹ ಕಟ್ಟಡ ಮತ್ತು ಇತರೆ ಕಾರ್ಮಿಕ ಮಕ್ಕಳಿಗೆ  10,000 ರೂಪಾಯಿ 

* ಪಿ ಹೆಚ್ ಡಿ ಇಡುತ್ತಿರುವಂತಹ ಕಟ್ಟಡ ಮತ್ತು ಇತರೆ ಕಾರ್ಮಿಕ ಮಕ್ಕಳಿಗೆ 11,000 ರೂಪಾಯಿ 

* ಎಂ ಡಿ ಓದುತ್ತಿರುವಂತಹ ಕಟ್ಟಡ ಮತ್ತು ಇತರೆ ಕಾರ್ಮಿಕ ಮಕ್ಕಳಿಗೆ 11,000 ರೂಪಾಯಿ 

ನಿಯಮಗಳು :

* ಈ ಪರಿಸ್ಕ್ರುತ ಸಹಾಯಧನವು ೨೦೨೩-೨೪ ನೇ ಸಾಲಿನಲ್ಲಿ ಓದುತ್ತಿರುವಂತಹ ಮಕ್ಕಳಿಗೆ ವಹಿಸುತ್ತದೆ 

* ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಲ್ಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಇಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಯಾವುದೇ ಕಾರಣಕ್ಕೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಬಾರದು. 

* ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ ನೊಂದ್ಯಿತಾ ಕಟ್ಟಡ ಕಾರ್ಮಿಕರಲ್ಲಿ ಸದಸ್ಯತ್ವವನ್ನು ಹೊಂದಿರಬೇಕು ಇಲ್ಲವಾದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. 

ಕಾರ್ಮಿಕರ ಮಕ್ಕಳಿಗೆ ಆಗುವಂತಹ ಲಾಭಗಳು ; 

* ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಆರ್ಥಿಕ ನೆರವನ್ನು ನೀಡಲಾಗುತ್ತದೆ 

* ಕಾಲೇಜ್ ಫೀಸ್ ಮತ್ತು ಪುಸ್ತಕಗಳನ್ನು ಕೊಂಡುಕೊಳ್ಳಲು ಹಣವು ಸಹಾಯವಾಗುತ್ತದೆ. 

* ಆರ್ಥಿಕವಾಗಿ ಹಿಂದುಳಿದ ಕಾರ್ಮಿಕ ವರ್ಗದವರನ್ನು ಇದರಿಂದ ಆರ್ಥಿಕ ವರ್ಗದಿಂದ ಹೊರಬರುತ್ತಾರೆ. 

* ಕಟ್ಟಡ ಮತ್ತು ಇತರೆ ನನಿರ್ಮಾಣ ಕಾರ್ಮಿಕ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. 

* ಮತ್ತು ಕಲಿಕೆಯಲ್ಲಿ ಕಾರ್ಮಿಕ ವರ್ಗದ ಮಕ್ಕಳಿಗೆ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸುತ್ತದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು