ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ 2,000 ರೂ. ಹಣ ಜಮಾ ಆಗಿದೆ :

ಗೃಹಲಕ್ಷ್ಮಿ ಯೋಜನೆ 7 ನೇ ಕಂತಿನ 2,000  ರೂ. ಹಣ ಜಮಾ ಆಗಿದೆ :



ನಮಸ್ಕಾರ ಸ್ನೇಹಿತರೆ ;

ಗೃಹಲಕ್ಷ್ಮಿ ಯೋಜನೆಗೆ ನೀವು ಕೊಡ ಅರ್ಜಿ ಸಲ್ಲಿಸಿದ್ದೀರ ? ನಿಮ್ಮ ಬ್ಯಾಂಕ್ ಖಾತೆಗೆ ೭ನೇ ಕಂತಿನ ಹಣ ಜಮಾ ಆಗಿರುವ ಮಾಹಿತಿಯನ್ನುಇಲ್ಲಿ ನೀಡಲಾಗಿದೆ. 
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು ಜನ ಮೆಚ್ಚುಗೆಯನ್ನು ಪಡೆದಿದೆ. ಮಹಿಳಾ ಸಬಲೀಕರಣಕ್ಕಾಗಿ ಅನುಷ್ಠಾಣಕ್ಕೆ ತರಲಾಗಿದೆ  ಈ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2 ಎರಡು ಸಾವಿರ ರೂಪಾಯಿ ಜಮಾ ಮಾಡಲಾಗುತ್ತ

whatss

ಈ ವರ್ಷ ಮಳೆಯಾಗದ ಕಾರಣದಿಂದ ಅನೇಕ ಬಡ ಕುಟುಂಬಗಳಿಗೆ ಸಮಸ್ಯೆ ಆಗಿತ್ತು, ಆದರೆ ಗೃಹಲಕ್ಷ್ಮಿ ಯೋಜನೆಯ ೨,೦೦೦ ರೂಪಾಯಿ ವಾರಾಧನವಾಗಿದೆ. ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಮಾಡಲಾಗುತ್ತದೆ. 



ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರವು ಆಗಸ್ಟ್ ೩೦ ೨೦೨೩ ರಿಂದ ಜಾರಿಗೆ ತರಲಾಗಿದ್ದು ಅಂದಿನಿಂದ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಅರ್ಹ ಫಲನುಭವಿಗಳ ಖಾತೆಗಳಿಗೆ ೬ ಕಂತುಗಳು ಹಣ ವರ್ಗಾವಣೆ ಮಾಡಲಾಗಿದೆ. ಜಿಲ್ಲಾವಾರು ೭ನೇ ಕಂತಿನ ೨,೦೦೦ ರೂಪಾಯಿ ಹಣವನ್ನು ಕೊಡ ಜಮಾ ಮಾಡಲಾಗಿದೆ. 

ಅದರಂತೆ ಅರ್ಹ ಮನೆ ಯಜಮಾನಿಯರಿಗೆ ೭ ಕಂತುಗಳ ಒಟ್ಟು ೧೪ ಸಾವಿರ ರೂ ಹಣ Gruhalakshmi DBT ಮೂಲಕ ವರ್ಗಾವಣೆ ಮಾಡಬಹುದು. 

ಇನ್ನೊವೇಗೆ ನಿಮ್ಮ ಖಾತೆಗೆ  ಒಂದು ಕಂತಿನ ಹಣ ಜಮಾ ಆಗ್ದೇ ಇದ್ದಲ್ಲಿ ನಿಮ್ಮ ಹತ್ತಿರದ ಮಹಿಳಾ ಮಾತು ಮಕ್ಕಳಾ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು