RTC Adhar link : ಮೊಬೈಲ್ ನಲ್ಲೆ ರೈತರ ಜಾಮೀನು ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಸರಳ ವಿಧಾನ

 RTC Adhar link : ಮೊಬೈಲ್ ನಲ್ಲೆ ರೈತರ ಜಾಮೀನು ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಸರಳ ವಿಧಾನ 

 


ಕಂದಾಯ ಸಚಿವರ ಮಾಹಿತಿ ....


whatss


ಪ್ರತಿ ಗ್ರಾಮ  ಪಂಚಾಯ್ತಿಯ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಗರೇ ಸ್ವಂತ ಜಮೀನು ಹೊಂದಿರುವ ರೈತರ ಮನೆ ಬಾಗಿಲಿಗೆ ತೆರಳಿದೆ ಆರ್ ಟಿ ಸಿ -ಆಧಾರ್ ಜೋಡಣೆ ಕೆಲಸದಲ್ಲಿ ತೊಡಗಿದ್ದಾರೆ. 88,000 ಆರ್ ಟಿ ಸಿ ಗಳಲ್ಲಿ ಕೃಷಿ ಭೂಮಿ ಇರುವುದು ಕಂಡುಬಂದಿದೆ ಇವುಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. 

ಮೊದಲು ಬಾಕಿ ಇರುವ ಪೋಡಿ ಹಾಗು ದುರಸ್ತಿ ಪ್ರಕರಣ ಇತ್ಯರ್ತಿಪಾದಿಸಲು ನಿಖರವಾದ ಆಕಾರ್ ಬಂದ್ ಇಲ್ಲದೆ ಆರ್ ಟಿ ಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ಮುಂದಿನ ೨ತಿಂಗಳಲ್ಲಿ ೬೫ ಲಕ್ಷ ಆಕರ್ ಬಂದ್ ಡಿಜಿಟಲೀಕರಣಗೊಳಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

RTC Adhar link: ಕಂದಾಯ ಇಲಾಖೆಯ ರೈತರು ತಮ್ಮ ಅರ್ ಟಿ ಸಿ ಉತಾರ ಹಾಗು ಪಹಣಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಘೋಷಿಸಿದೆ. ನಿಗದಿತ ಅವಧಿಯೊಳಗೆ ಆಧಾರ್ ಪಹಣಿ ಲಿಂಕ್ ಎಂದಡೆ ಹೋದರೆ ರೈತರಿಗೆ ಸರಕಾರದ ವಿವಿಧ ಯೋಜನೆಗಳ ಪ್ರಯೋಜನೆಗಳು ಸಿಗುವುದಿಲ್ಲ ಎಂದು ಕಂದಾಯ ಇಲಾಖೆ ಎಚ್ಚರಿಸಿದೆ 


ಪಹಣಿ ಆಧಾರ ಜೋಡಣೆ ಆದರೆ ಸಿಗುವ ಪ್ರಯೋಜನೆಗಳು :

ಪಹಣಿ -ಆಧಾರ್ ಲಿಂಕ್ ಮಾಡುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಅನುಕೂಲವಾಗುತ್ತದೆ. ಜಮೀನು ಮ್ಯಾಲಿಕತ್ವ ಖಾತರಿಪಡಿಸಲು ಸಹಕಾರಿಯಾಗುತ್ತದೆ. ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಭೂ ವಂಚನೆಯು ಸೇರಿದಂತೆ ಜಾಮೀನು ಸಂಭಂದಿತ ಎಲ್ಲ ರೀತಿಯ ಅಕ್ರಮಗಳಿಗೂ ಇದರಿಂದ ಕಡಿವಾಣ ಬೀಳುತ್ತದೆ. 
        
      ಸರ್ಕಾರ  ಒದಗಿಸಿದ  ಆಧಾರ್ ಆಧಾರಿತ ದತ್ತಾಂಶಗಳಿಂದ ಬರ ಪರಿಹಾರ ಸೇರಿದಂತೆ ಎಲ್ಲ ರೀತಿಯ ಬೆಳೆ ಪರಿಹಾರವನ್ನು ನೇರವಾಗಿ ಪಡೆಯಲು ಅನುಕೂಲವಾಗುತ್ತದೆ. 

ಆಧಾರ್ ಲಿಂಕ್ ಮಾಡಿಸುವುದು ಹೇಗೆ :

ಜಾಮೀನು ಪಹಣಿಗೆ ಆಧಾರ್ ನಂಬರ್ ಲಿಂಕ್ ಮಾಡಲು ರೈತರು ಹೆಚ್ಚು ಪರದಾಡಬೇಕಿಲ್ಲ. ಈ ಕೆಳಗಿನ ಸುಲಭ ವಿಧಾನಗಳನ್ನು ಅನುಸರಿಸಿ ಯಶಸ್ವಿಯಾಗಿ ಜೋಡಣೆ ಮಾಡಬಹುದು. 

ವಿಧಾನ :1 ನಿಮ್ಮ ಜಮೀನು ಪಹಣಿ ಮತ್ತು ಆಧಾರ ಕಾರ್ಡ್ ನೊಂದಿಗೆ ನಿಮ್ಮ ಗ್ರಾಮಕ್ಕೆ ಸಂಭಂದಿಸಿದ ಗ್ರಾಮ ಲೆಕ್ಕಾಧಿಕಾರೀಯವರನ್ನು ಭೇಟಿ ಮಾಡಿ ಪಹಣಿಗೆ ಆಧಾರ್ ಲೈಕ್ ಮಾಡಿಸಬಹುದು. 

ವಿಧಾನ :2 ಹತ್ತಿರವಿರುವ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಕೂಡ ಪಹಣಿ ಆಧಾರ್ ಜೋಡಣೆ ಮಾಡಿಸಬಹುದು ಮತ್ತೊಂದು ಸರಳ ವಿಧಾನವೆಂದರೆ ನಿಮ್ಮ ಮೊಬೈಲನಲ್ಲಿ ನೀವೇ ಲಿಂಕ್ ಮಾಡಿಕೊಳ್ಳಬಹುದು 

ಮೊಬೈಲ್ ನಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ :

ನಿಮ್ಮ ಮೊಬೈಲ್ ಮೂಲಕವೇ ಕಂದಾಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಜಮೀನು ಪಹಣಿಗೆ ಆಧಾರ್ ಲಿಂಕ್ ಮಾಡಿಸಬಹುದು. ಕಂದಾಯ ಇಲಾಖೆ ಡೈರೆಕ್ಟ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. 
ಆ ಲಿಂಕ್ ಮಾಡಿದರೆ ಸರಕಾರದ ಭೂಮಿ ನಾಗರೀಕ ಸೇವೆಗಳು ವೆಬ್ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ್ ಕೋಡ್ ನಮೂದಿಸಿ ಸೆಂಡ್ ಓಟಿಪಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ನಂಬರಗೆ ಬರುವ ಆರು ಅಂಕಿಯ ಒಟಿಪಿ ಯನ್ನು ಎಂಟರ್ ಮಾಡಿ ಲಾಗಿನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಮೊಬೈ; ನಂಬರ್ ಬಳಸಿ ಲಾಗಿನ್ ಎಡಿಎ ಬಲಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಹೊಸ ಪುಟದಲ್ಲಿ ನಿಮ್ಮ ಆಧಾರ್  ಕಾರ್ಡ್ ನಂಬರ್ ಮತ್ತು ಅಧಯೆ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ಇಂಗ್ಲಿಷ್ ನಲ್ಲಿ ಟೈಪ್ ಮಾಡಿ ವೆರಿಫೈ ಎಂಬ ಆಯ್ಕೆ ಮೇಲೆ ಒತ್ತಿದಾರವೆ ಯಶಸ್ವಿಯಾಗಿ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಆಗುತ್ತದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು