ಯಾವುದೇ ಪರೀಕ್ಷೆ ಇಲ್ಲದೆ ಅಂಚೆ ಪೆಮೆಂಟ್ ಬ್ಯಾಕ್ ನಲ್ಲಿ ಎಕ್ಸಿಕ್ಯೂಟ್ ಗಳ ನೇಮಕ: ಪದವಿ ಅರ್ಹತೆ



 ಯಾವುದೇ ಪರೀಕ್ಷೆ ಇಲ್ಲದೆ ಅಂಚೆ ಪೆಮೆಂಟ್ ಬ್ಯಾಕ್ ನಲ್ಲಿ ಎಕ್ಸಿಕ್ಯೂಟ್ ಗಳ ನೇಮಕ: ಪದವಿ ಅರ್ಹತೆ 



                              ಡಿಗ್ರಿ ಪಾಸಾದವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ.  ಕೇಂದ್ರ ಸರ್ಕಾರೀ ಇಲಾಖೆಯಾದ ಅಂಚೆ ಇಲಾಖೆಯಲ್ಲಿ  ಪದವೀಧರರನ್ನು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನಿಯೋಜಿಯಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪರೀಕ್ಷೆ ನಡೆಸದೆ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದ. 

whatss

 

                                  ಭಾರತದಾದ್ಯಂತ ೧,೫೫,೦೧೫ ಪೋಸ್ಟ್ ಆಫೀಸ್ ಗಳನ್ನೂ ಅಂಚೆ ಇಲಾಖೆ ಹೊಂದಿದೆ. ಸುಮಾರು ೩ ಲಕ್ಷಕ್ಕೂ ಅಧಿಕ್ ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ ಡಾಕ್ ಸೇವಕರನ್ನು ಹೊಂದಿದ್ದು, ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ಇದರ ಕಾರ್ಯಕ್ಷೇತ್ರ, ಸೇವೆಗಳನ್ನು ಇನ್ನಷ್ಟು ಬಲಪಡಿಸಲು ಇದೀಗ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಕ್ಸಿಕ್ಯೂಟ್ಸ್ ಹುದ್ದೆಗಳನ್ನು ಭಾರ್ತಿ ಮಾಡಲು ನೇಮಕ ಅಧಿಸೂಚನೆ ಪ್ರಕಟಿಸಿದೆ ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ತನ್ನ ಸೇಲ್ಸ್ ಮತ್ತು ಅಪರೇಷನ್ಸ್ ವಿಭಾಗಗಳಲ್ಲಿ ಈ ಪೋಸ್ಟ್ ಗಳನ್ನೂ ಭರ್ತಿ ಮಾಡಿಕೊಳ್ಳಲಿದೆ. ಆಸಕ್ತರಿಂದ ಸದರಿ  ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ


* ನೆಮೆಕಾತಿ ಪ್ರಾಧಿಕಾರ : ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ 

* ಹುದ್ದೆ ಹೆಸರು : ಅಂಚೆ ವೃತ್ತದ ಎಕ್ಸಿಕ್ಯೂಟಿವ್ 

* ಹುದ್ದೆಗಳ ಸಂಖ್ಯೆ : 47



ಪ್ರಮುಖ ದಿನಾಂಕಗಳು :

ಆನ್ಲೈನ್ ಅರ್ಜಿ ಹಾಕಲು ಪ್ರಾರಂಭಿಕ ದಿನಾಂಕ ; 15-03-2024
ಆನ್ಲೈನ್  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ್ : 05-04-2024
ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ : 20-04-2024

ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ :

ಆಯೇಜಿ ಸಲ್ಲಿಸಲು ಬಯಸುವವರಿಗೆ ಕನಿಷ್ಠ 21 ವರ್ಷ್ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು 

ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗದವರಿಗೆ -21 ಆರ್ಥಿಕವಾಗಿ ಹಿಂದುಳಿದವರಿಗೆ -04 ಒಬಿಸಿ ಅಭ್ಯರ್ಥಿಗಳಿಗೆ -12 ಪರಿಶಿಷ್ಟ ಜಾತಿಯವರಿಗೆ -7 ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ -3 ಹುದ್ದೆಗಳು ಮೀಸಲಿವೆ. 

ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾ ಅರ್ಹತೆ :

ಯಾವುದೇ ಪದವಿ ಪಾಸ್ ಮಾಡಿರಬೇಕು ಎಂಬಿಎ ಇನ್ ಸೇಲ್ಸ್ ಅಥವಾ ಮಾರ್ಕೆಟಿಂಗ್ ಓದಿದವರಿಗೆ ಮೊದಲು ಆಧ್ಯತೆ ನೀಡಲಾಗುತ್ತದೆ. ಫ್ರೆಶರಾಗಲು ಅರ್ಜಿ ಹಾಕಬಹುದು. ಸೇಲ್ಸ್ / ಅಪರೇಶಷನ್ಸ್ ಇನ್ ಫೈನಾನ್ಸನಲ್ಲಿ ಕಾರ್ಯಾನುಭವ ಇರುವವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. 

* ಆಯ್ಕೆ ವಿಧಾನ : 
ಪದವಿ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ , ಅವರಿಗೆ ಗುಂಪು ಚರ್ಚೆ, ವೈಯಕ್ತಿಕ್ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ 

* ಸಂಭಾವನೆ ವಿವರ :ಆಯ್ಕೆಯಾದವರಿ ಮಾಸಿಕ ೩೦೦೦೦ ನೀಡಲಾಗುತ್ತದೆ. 



ಅರ್ಜಿ ಸಲ್ಲಿಸಲು ವಿಧಾನ : 

* ವೆಬ್ ವಿಳಾಸ https://www.ippbonline.com ಗೆ ಭೇಟಿ ನೀಡಿ. 
* ತೆರೆದ ವೆಬ್ ಮುಖಪುಟದ ಮೇಲ್ಭಾಗದಲ್ಲಿ Careers ಎಂದಿರುವಲ್ಲಿ ಕ್ಲಿಕ್ ಮಾಡಿ ಹೊಸ ವೆಬ್ ಪೇಜ್ ತೆರೆಯುತ್ತದೆ ಈ ಪೇಜ್ ನಲ್ಲಿ Current openings ಮೆನು ಕೆಳಗೆ ಗಮನಿಸಿ. 
* Recruitment of 47 Circle Based Executives on Cotract Basis ಎಂದಿರುತ್ತದ
* ಇದರ ಕೆಳಗೆ ಅರ್ಜಿಗೆ ಲಿಂಕ್, ಸವಿವರ ಮಾರ್ಗದರ್ಶನ, ನೇಮಕ ಅಧಿಸೂಚನೆ ಲಿಂಕ್ ಇರುತ್ತದೆ. ಚೆಕ್ ಮಾಡಬಹುದು. 
ಅರ್ಜಿ ಸಲ್ಲಿಸಲು ಅಪ್ಲಯ್ ಆನ್ಲೈನ್  ಎಂದಿರುವಲ್ಲಿ ಕ್ಲಿಕ್ ಮಾಡಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು