NVS: ಆಯ್ಕೆ ಪರೀಕ್ಷೆ 2024 ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ.

 

NVS: ಆಯ್ಕೆ ಪರೀಕ್ಷೆ 2024 ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. 



ನವೋದಯ ವಿದ್ಯಾಲಯ ಸಮಿತಿಯು 6  ನೇ ತರಗತಿಯ ಎಂವಿಎಸ್ ಫಲಿತಾಂಶ 2024 ಅನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. JNVSt ಫಲಿತಾಂಶ 2024 ಅನ್ನು ಮಾರ್ಚ್ 31,2024 ರಂದು ಘೋಷಿಸಲಾಯಿತು.

whatss

 ನವೋದಯ ಆಯ್ಕೆ ಪಟ್ಟಿ 2024  ಅನ್ನು ಅಧಿಕೃತ ವೆಬ್ ಸೈಟ್ Navodaya.Gov.in mattu cbseitms.nic.in ಮೂಲಕ ಆನ್ಲೈನ್ ಮಾಡ್ ನಲ್ಲಿ ಬಿಡುಗಡೆ ಮಾಡಲಾಗಿದೆ. 6 ನೇ ತರಗಾತಿಯ JNVST ಫಲಿತಾಂಶಗಳು 2024 ಅನ್ನು ಲಾಗಿನ್ ವಿಂಡೋ ಮೂಲಕ ಮತ್ತು ಪ್ರದೇಶವಾರು ಮೆರಿಟ್ ಪಟ್ಟಿಗಳ ರೂಪದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು