ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ: ತಿಳಿದುಕೊಂಡು ಆಧಾರ್ ಕಾರ್ಡ್ ಬಳಸಲು ಸೂಚನೆ :

 ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ: ತಿಳಿದುಕೊಂಡು ಆಧಾರ್ ಕಾರ್ಡ್ ಬಳಸಲು ಸೂಚನೆ :



ನಮಸ್ಕಾರ್ ಸ್ನೇಹಿತರೆ :

ಇಂದು ನಿಮಗೆಲ್ಲ ಜಿಪ್ಟ್ಟಿರುವ ಹಾಗೆ ಆಧಾರ್ ಕಾರ್ಡ್ ಪ್ರತಿಯೊಂದಕ್ಕೂ ಬಳಕೆಯಾಗುತ್ತಿದೆ ಅಂದರೆ ಸರ್ಕಾರೀ ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಅಕೌಂಟ್ ಮಾಡಿಸಲು ಖರೀಧಿ ಮಾಡಲು ರೇಷನ್ ಕಾರ್ಡ್ ಪಡೆಯಲು ವೋಟರ್ ಐಡಿ ಪಡೆಯಲು ಪ್ಯಾನ್ ಕಾರ್ಡ್ ಹೀಗೆ ಎಲ್ಲ ದಾಖಲೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾದ ದಾಖಲೆ. 

whatss

 

ಆದರೆ ಇಂದು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮಗೆ ಗೊತ್ತಿಲ್ಲದೆ ಹಾಗೆ ಎಲ್ಲಾದರೂ ಬಳಕೆಯಾಗಿದೆಯೇ ಎಂಬುದನ್ನು ಸುಲಭವಾಗಿ ಮೊಬೈಲ್ ಮೂಲಕವೇ ಚೆಕ್ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಚೆಕ್ ಮಾಡಬಹುದಾಗಿತ್ತು ಅದು ಹೇಗೆ ಎಂದು ಇವತ್ತಿನ ಲೇಖನದಳ್ಳಿ ಸಂಪೂರ್ಣವಾಗಿ ತಿಳಿಯಬಹುದು. 

ಎಲ್ಲೆಲಿ ನಿಮ್ಮ ಆಧಾರ್ ಕಾರ್ಡ್ ಬಳಕೆಯಾಗಿದೆ ?

ತಮ್ಮ ಆಧಾರ್ ಕಾರ್ಡ್ ಅನ್ನು ಸಾರ್ವಜನಿಕರು ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದಾಗಿತ್ತು ತಮ್ಮ ಆಧಾರ್ ಕಾರ್ಡ್ ಎಲ್ಲಿ ಬಳಕೆಯಾಗಿದೆ ಎಂಬುದನ್ನು ಚೆಕ್ ಕೆಮಾಡಬೇಕಾದರೆ ಕೆಲವೊಂದು ಸುಲಭ ವಿಧಾನದ ಮೂಲಕ ತಿಳಿದುಕೊಳ್ಳಬಹುದು. 


* ತಮ್ಮ ಆಧಾರ್ ಕಾರ್ಡ್ ಎಲ್ಲಿ ಬಳಕೆಯಾಗಿದೆ ಎಂಬುದನ್ನು ತಡೆಯಬೇಕಾದರೆ ಆಧಾರ್ನ ಅಧಿಕೃತ ವೆಬಸೈಟ್ ಗೆ ಭೇಟಿ ನೀಡಬೇಕು. 

* https;//uidai.gov.in/en/

* ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅಡಾದರಲ್ಲಿ ನಿಮಗೆ ಆಧಾರ್ ಕಾರ್ಡ್ ಪುಟ ತೆರೆದುಕೊಳ್ಳುತ್ತದೆ. 
* ಅದರಲ್ಲಿ ನೀವು ಮೈ ಆಧಾರ್ ಎಂಬುದರ ಮೇಲೆ ಕ್ಲಿಕ್ ಮಾಡಿ. ಅದಾದ್ ನಂತರ ನಿಮಗೆ ಆಧಾರ್ ಸರ್ವಿಸ್ ಎಂಬುದು ಕಾಣಿಸುತ್ತದೆ. ಆಗ ನಿಮಗೆ ಮತ್ತೊಂದು ಪೇಜ್ 

* ಅದರಲ್ಲಿ ನೀವು ಕೆಲವು ಆಯ್ಕೆಗಳನ್ನು ನೋಡಬಹುದಾಗಿದೆ ಅದರಲ್ಲಿ ಆಧಾರ್ ಅಥೆಂಟಿಕಾಷನ್ ಹಿಸ್ಟರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. 

* ಆಗ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತೆ ಅದರಲ್ಲಿನೀವು ಲಾಗಿನ್ ಮೇಲೆ ಕ್ಲಿಕ್ ಮಾಡಿ ನಂತರ ಮತ್ತೊಂದು ಪೇಜ್  ಓಪನ್ ಆಗುತ್ತೆ 

* ಅದರಲ್ಲಿ ನೀವು ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಬೇಕು ನಂತರ ಕ್ಯಾಪ್ಟ ಕೋಡ್ ಅನ್ನು ಹಾಕಿ ಲಾಗಿನ್ ವಿಥ್ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು. 


* ಆಗ ನಿಮ್ಮ ಮೊಬೈಲ್ ನಂಬೀರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ನಮೂದಿಸಿ ನಂತರ ಮೇಲೆ ಕ್ಲಿಕ್ ಮಾಡಬೇಕು. 

* ನಂತರ ನಿಮಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದ ಆರು ತಿಂಗಳಿನಿಂದ ಬಳಸಿ ಏನೇನು ಖರೀದಿ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. 

ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದರ ಮಾಹಿತಿ ಸುಲಭವಾಗಿ ತಿಳಿಯಬಹುದಾಗಿದೆ. ನಿಮಗೆ ಗೊತ್ತಿಲ್ಲದ ಹಾಗೆ ಇತ್ತೀಚಿನ ದಿನಗಳಲ್ಲಿ ಕೆಲವರು ದುರ್ಬಲಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವ ಕರಣ ಒಮ್ಮೆ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಪರಿಶೀಸಿಕೊಳ್ಳುವುದು ಮುಖ್ಯವಾಗಿರುತ್ತದೆ. 

ಆಧಾರ್ ಕಾರ್ಡ್ ಯಾವ ಯಾವ ಕಾರನಾಕ್ಕೆ ಬಳಸಲಾಗುತ್ತದೆ :

*  ವೋಟರ್ ರೆಡಿ ಮಾಡಿಸಲು 
* ಬ್ಯಾಂಕ್ ಪಾಸ್ ಬುಕ್ ಮಾಡಿಸಲು 
* ಪಾನ್ ಕಾರ್ಡ್ ಪಡೆಯಲು 
* ಜಮೀನಿನ ದಾಖಲೆಗಳನ್ನು ಪಡೆಯಲು 
* ಶಾಲಾ ಪ್ರವೇಶಾತಿ ಪಡೆಯಲು 

ಹೀಗೆ ಕೆಲವೊಂದು ಅಗತ್ಯ ದಾಖಲೆಗಳಿಗೆ ಆಧಾರ್ ಕಾರ್ಡ್ ಬಹು ಮುಖ್ಯವಾಗಿ ಬೇಕಾಗಿದ್ದು ಮೊಬೈಲ್ ಗಾಳ ಖರೀದಿಗೆ ಕೊಡ ಇದರೊಂದಿಗೆ ಆಧಾರ್ ಕಾರ್ಡ್ ಅನ್ನು ಪಡೆಯಲಾಗುತ್ತದೆ. 

* ಏನೇ ಆದ್ರೂ ಕೊಡ ನಿಮ್ಮ ಆಧಾರ್ ಕಾರ್ಡ್ ಯಾರಿಗೆ ಯಾವ ಕಾರಣಕ್ಕೆ ನೀಡುತ್ತೀರಾ ಎಂಬುದನ್ನು ಮೊದಲು ನೀವು ತಿಳಿದುಕೊಳ್ಳಬೇಕು ಆಗ ಮಾತ್ರ ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗದೆ ಸರಿಯಾಗಿರುತ್ತದೆ. 
* ಒಟ್ಟಾರೆ ಆಧಾರ್ ಕಾರ್ಡ್ ಗೆ ಸಂಭಂದಿಸಿದ ಕೆಲವೊಂದು ದಾಖಲೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಬಹು ಮುಖ್ಯ ದಾಖಲೆಯಾಗಿದೆ. 

* ಎಲ್ಲೆಲ್ಲಿ ನಮ್ಮ ಆಧಾರ್ ಕಾರ್ಡ್ ಅನ್ನು ಬಳಸಲಾಗಿದೆ ಹಾಗು ಯಾವ ಕಾರಣಕ್ಕಾಗಿ ಬಳಸಲಾಗುತ್ತದೆ ಎಂಬುದರ ಮಾಹಿತಿಯನ್ನು ಮೊಬೈಲ್ ಮುಳ್ಕವೆ ತಿಳಿದುಕೊಳ್ಳುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಸರಿಯಾಗಿದೆ ಅಥವಾ ಇಲ್ಲವೇ ಮತ್ತು ಯಾರಾದರೂ ನಿಮ್ಮ ಆಧಾರ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು