BSNL ಕಂಪನಿಯಲ್ಲಿ 558 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ..50, 500 ಸಂಬಳ ಪಡೆಯಲು ಇಂದೇ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ;
ಕೇಂದ್ರ ಸರ್ಕಾರೀ ಉದ್ಯೋಗ ಹುಡುಕುತ್ತಿರು ಅಭ್ಯರ್ರ್ತಿಗಳಿಗೆ ಇಲ್ಲಿದೆ ಸುವರ್ಣಾವಕಾಶ, ಬಿಎಸ್ ಏನ್ ಎಲ್ ಕಂಪನಿಯಲ್ಲಿ ಬರೋಬ್ಬರಿ 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಾಯುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಳಿಯಿರಿ.
ಭಾರ ಸಂಚಾರ ನಿಗಮ ಲಿಮಿಟೆಡ್ಕೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 558 ಎಕ್ಸಿಕ್ಯೂಟಿವ್ ಟ್ರೈನ್ ಹುದ್ದೆಗಳು ಖಾಲಿ ಇದೆ, ಅರ್ಹ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರೀ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರಗಳು :
450 ಟೆಲಿಕಾಂ ಆಪರೇಷನ್ಸ್ 14 ಫೈನಾನ್ಸ್, 12 ಸಿವಿಲ್ ಮತ್ತು 11 ಎಲೆಕ್ಟ್ರಿಕಲ್ ಹುದ್ದೆಗಳು ಖಾಲಿಯಿದೆ
ವಿದ್ಯಾರ್ಹತೆ :
ಟೆಲಿಕಾಂ EEE/ECE/CSE/IT/ಇನ್ ಸ್ಟ್ರೆಟ್ ಮೆಂಟೇಷನ್ ಎಂಜಿನಿಯರಿಂಗ್ ನಲ್ಲಿ BE/B.TECH ಫೈನಾನ್ಸ್ ಗೆ CA, CMA, ಸಿವಿಲ್ ಗೆ ಸಿವಿಲ್ ಎಂಜಿನಿಯರಿಂಗ್ ನಲ್ಲಿ BE/B.TECH ಮತ್ತು ಎಲೆಕ್ಟ್ರಿಕಲ್ ಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ BE/B.TECH ಪೂರ್ಣಗೊಳಿಸಿರಬೇಕು.
ವಯೋಮಿತಿ :
ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.
ವೇತನ :
ಮಾಸಿಕ RS 24,900-50,500
ಉದ್ಯೋಗದ ಸ್ಥಳ :
ಕರ್ನಾಟಕ ಸೇರಿದಂತೆ ಭಾರತ
ಅರ್ಜಿ ಶುಲ್ಕ :
ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು BSNLನ ಅಧಿಕೃತ ವೆಬ್ ಸೈಟ್ bsnl.co.inಗೆ ಭೇಟಿ ಮಾಡಿ.
Tags
Jobs