SSLC Kannada: ಪದ್ಯ ಪಾಠ: ವೀರಲವ | ಮಾದರಿ ಪ್ರಶ್ನೋತ್ತರಗಳು

SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ಆನ್ ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಲು ಪ್ರಥಮ ಭಾಷೆ ಕನ್ನಡ ವಿಷಯದ ಪದ್ಯ ಪಾಠ: ವೀರಲವ ಈ ಪಾಠದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಯಾವುದೇ ಸಮಯದಲ್ಲಿ ಈ ಪುಟಕ್ಕೆ ಭೇಟಿ ನೀಡಿ, ಇಲ್ಲಿ ನೀಡಲಾಗಿರುವ ಪ್ರಶ್ನೋತ್ತರಗಳನ್ನು ಪದೇ ಪದೇ ಅಭ್ಯಾಸ ಮಾಡಬಹುದಾಗಿದೆ.
ಈ ಪ್ರಶ್ನೋತ್ತರಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ, SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಅತ್ಯಂತ ಸಹಾಯಕವಾಗಲಿದೆ.
ಉತ್ತರ: 'ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ.

ಉತ್ತರ: ಯಜ್ಞಾಶ್ವವನ್ನು ಕಟ್ಟಿದವರು ಲವ.
ಉತ್ತರ: ಯಜ್ಞಾಶ್ವವನ್ನು ಕಟ್ಟಿದವರು ಲವ.
ಉತ್ತರ: ಕುದರೆಯನ್ನು ಲವನು ಉತ್ತರೀಯದಿಂದ ಕಟ್ಟಿದನು.

ಉತ್ತರ: ಲವನು ಯಜ್ಞನದ ಕುದರೆಯನ್ನು ಕಟ್ಟಿ ಹಾಕಿದ್ದರಿಂದ ಅರಸರು ನಮ್ಮನ್ನು ಬಡಿವರು ಎಂದು ಹೆದರಿದರು.

ಉತ್ತರ: ವಾಲ್ಮೀಕಿ ಋಷಿಗಳು ವರುಣನ ಲೋಕಕ್ಕೆ ಹೋಗಿದ್ದರು.

ಎರಡು ಅಂಕದ ಪ್ರಶ್ನೆಗಳು
ಉತ್ತರ: ಭುಜಬಲವುಳ್ಳ ದೊರೆಗಳೆಲ್ಲರೂ ಶ್ರೀರಾಮನ ಆಜ್ಞೆಯನ್ನು ಕೇಳಿ ಹೆದರಿ ಕುದುರೆಗೆ ನಮಸ್ಕರಿಸಿ ಬಿಟ್ಟು ಕಳುಹಿಸಲು ಶ್ರೀರಾಮನ ಅಶ್ವಮೇಧ ಯಜ್ಞದ ಉತ್ತಮವಾದ ಕುದುರೆಯು ಭೂಮಿಯ ಮೇಲೆ ಸಂಚರಿಸುತ್ತ ವಾಲ್ಮೀಕಿಯ ವಾಸವಿದ್ದ ಉದ್ಯಾನವನದ ಹಸುರನ್ನು ಬಯಸಿ ಆಶ್ರಮವನ್ನು ಹೊಕ್ಕಿತು.

ಉತ್ತರ: ಯಜ್ಞಾಶ್ವದ ಹಣೇಯಲಿದ್ದ ಪಟ್ಟಿಯಲ್ಲಿ “ಭೂಮಂಡದಲ್ಲಿ ಕೌಸಲ್ಯ ಪಡೆದ ಕುಮಾರ ಶ್ರೀರಾಮನೊಬ್ಬನೇ ವೀರನು ಆತನ ಯಜ್ಞದ ಕುದುರೆ ಇದು. ಇದನ್ನು ನಿರ್ವಹಿಸಲು ಸಮರ್ಥರಾದವರು ಯಾರಾದರು ಇದ್ದರೆ ತಡೆಯಲಿ” ಎಂದು ಬರೆಯಲಾಗಿತ್ತು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು
ಉತ್ತರ:
ಆಯ್ಕೆ: ಈ ವಾಕ್ಯವನ್ನು ಕವಿ ಲಕ್ಷೀಶ ವಿರಚಿತ ‘ಜೈಮಿನಿ ಭಾರತ’ ಎಂಬ ಕೃತಿಯಿಂದ ಆಯ್ದ ‘ವೀರಲವ' ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಲವನು ಆಶ್ರಮಕ್ಕೆ ಬಂದ ಯಜ್ಞ ಕುದುರೆಯ ಹಣೆಯ ಮೇಲೆ ಮೆರೆವ ಪಟ್ಟದ ಬರೆಹವನ್ನು ಓದಿ ಶ್ರೀರಾಮನೊಬ್ಬನೆ ವೀರನೇನೂ ? ಇವನ ಅಹಂಕಾರವನ್ನು ಬಿಡಿಸದೆ ಇದ್ದರೆ ನನ್ನ ತಾಯಿಯನ್ನು ಎಲ್ಲಾ ಜನರೂ ಬಂಜೆ ಎನ್ನದೆ ಇರುವರೇ ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ: ಲವನು ತನ್ನ ತಾಯಿ ವೀರ ಜನನಿ ಎಂಬ ಮಾತೃಪ್ರೇಮವನ್ನು ಮತ್ತು ತನ್ನ ವೀರತ್ವವನ್ನು ಪ್ರದರ್ಶಿಸುವದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
ಉತ್ತರ: ಆಯ್ಕೆ: ಈ ವಾಕ್ಯವನ್ನು ಕವಿ ಲಕ್ಷೀಶ ವಿರಚಿತ ‘ಜೈಮಿನಿ ಭಾರತ’ ಎಂಬ ಕೃತಿಯಿಂದ ಆಯ್ದ ‘ವೀರಲವ' ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಲವನು ಆಶ್ರಮಕ್ಕೆ ಬಂದ ಯಜ್ಞ ಕುದುರೆಯ ಹಣೆಯ ಮೇಲೆ ಮೆರೆವ ಪಟ್ಟದ ಬರೆಹವನ್ನು ಓದಿ ಶ್ರೀರಾಮನೊಬ್ಬನೆ ವೀರನೇನೂ ? ಇವನ ಅಹಂಕಾರವನ್ನು ಬಿಡಿಸದೆ ಇದ್ದರೆ ನನ್ನ ತಾಯಿಯನ್ನು ಎಲ್ಲಾ ಜನರೂ ಬಂಜೆ ಎನ್ನದೆ ಇರುವರೇ ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ: ಲವನು ತನ್ನ ತಾಯಿ ವೀರ ಜನನಿ ಎಂಬ ಮಾತೃಪ್ರೇಮವನ್ನು ಮತ್ತು ತನ್ನ ವೀರತ್ವವನ್ನು ಪ್ರದರ್ಶಿಸುವದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
ಉತ್ತರ: ಭುಜಬಲವುಳ್ಳ ದೊರೆಗಳಲ್ಲೆರೂ ಶ್ರೀರಾಮನ ಆಜ್ಞೆಯನ್ನ ಕೇಳಿ ಹೆದರಿ ಕುದುರೆಗೆ ನಮಸ್ಕರಿಸಿ ಬಿಟ್ಟು ಕಳುಹಿಸುಲು ಶ್ರೀರಾಮನ ಅಶ್ವಮೇಧ ಯಜ್ಞದ ಉತ್ತಮವಾದ ಕುದುರೆಯು ಭೂಮಿಯ ಮೇಲೆ ಸಂಚರಿಸುತ್ತ ವಾಲ್ಮೀಕಿಯ ವಾಸವಿದ್ದ ಉದ್ಯಾನವನದ ಹಸುರನ್ನು ಬಯಸಿ ಹೊಕ್ಕಿತು ಆಗ ಆ ತೋಟದ ರಕ್ಷಣೆಗೆ ಇದ್ದು ತನ್ನ ಜೊತೆಗಾರರನ್ನು ಕೂಡಿ ಅತಿಶಯವಾಗಿ ಆಟವಾಡಿ ಬಿಲ್ಲನ್ನು ಎತ್ತಿಕೊಂಡು ಬರುವಾಗ ವೀರಲವನು ಪೂಜಿಸಲ್ಪಟ್ಟ ಉತ್ತಮವಾದ ಕುದುರೆಯನ್ನ ಕಂಡನು.