ಬೆತ್ತಲೆಯಾಗಿ ರಸ್ತೆಯುದ್ದಕ್ಕೂ ನಡೆಯುತ್ತಾಳೆ, ರಾತ್ರಿ ವೇಳೆ ಮನೆ ಬಾಗಿಲು ತಟ್ಟುತ್ತಾಳೆ. ಮುಂದೇನಾಯ್ತು ಈ ವಿಡಿಯೋ ನೋಡಿ

ಬೆತ್ತಲೆಯಾಗಿ ರಸ್ತೆಯುದ್ದಕ್ಕೂ ನಡೆಯುತ್ತಾಳೆ, ರಾತ್ರಿ ವೇಳೆ ಮನೆ ಬಾಗಿಲು ತಟ್ಟುತ್ತಾಳೆ. ಮುಂದೇನಾಯ್ತು ಈ ವಿಡಿಯೋ ನೋಡಿ 





      ರಾತ್ರಿ ಒಂದು ಘಂಟೆ ಸುಮಾರಿಗೆ ಈ ಮಹಿಳೆ ಬೆತ್ತಲೆಯಾಗಿ ಓಡಾಡುತ್ತಿದ್ದಾಳೆ ಎಂದು ವಿಡಿಯೋದಿಂದ ತಿಳಿದುಬರುತ್ತಿದೆ. ಒಂದು ನಿಮಿಷ ೩೯ ಸೆಕೆಂಡ್ ಗಳ ಈ ವಿಡಿಯೋ ನೋಡಿದಾಗ, ಮಹಿಳೆ ಸಂಪೂರ್ಣ ಬೆತ್ತಲಾಗಿರುವುದು ತಿಳಿಯುತ್ತದೆ. ಕೂದಲು ಹರಿದುಕೊಂಡು, ಬೆತ್ತಲಾಗಿ ಬಂದ ಮಹಿಳೆ ಇದ್ದಕ್ಕಿದ್ದಂತೆ ಬಾಗಿಲಿನ ಕಡೆಗೆ ನೋಡುತ್ತಲೇ.

★ ಮಹಿಳೆ ಬೀದಿಗಳಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಾ ಜನರ ಮನೆ ಬಾಗಿಲು ಬಡಿಯುತ್ತಿರುವುದನ್ನು ಕಾಣಬಹುದು.

★ ಈ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

★ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ :



ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಒಂದೊಂದು ರೀತಿಯ ವಿಡಿಯೋಗಳು ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮಿಲಾಕ್ ಎಂಬಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಒಬ್ಬ ಮಹಿಳೆ ಬೀದಿಗಳಲ್ಲಿ ಬೆತ್ತಲಾಗಿ ತಿರುಗಾಡುತ್ತಾ ಜನರ ಮನೆ ಬಾಗಿಲ ಬಡೆಯುತ್ತಿರುವುದನ್ನು ಕಾಣಬಹುದು. ಈ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾತ್ರಿ ಒಂದು ಗಂಟೆ ಸುಮಾರು ಈ ಮಹಿಳೆ ಬೆತ್ತಲೆಯಾಗಿ ಓಡಾಡುತ್ತಿದ್ದಾಳೆ ಎಂದು ವಿಡಿಯೋದಿಂದ ತಿಳಿದುಬರುತ್ತಿದೆ. ಈ ನಿಮಿಷ 39 ಸೆಕೆಂಡ್ ಗಳ ಈ ವಿಡಿಯೋ ನೋಡಿದಾಗ ಮಹಿಳೆ ಸಂಪೂರ್ಣ ಬೆತ್ತಲೆಯಾಗಿರುವುದು ತಿಳಿಯುತ್ತದೆ. ಕೂದಲು ಹರಿದುಕೊಂಡು, ಬೆತ್ತಲೆಯಾಗಿ ಬಂದ ಮಹಿಳೆ ಇದ್ದಕ್ಕಿದ್ದಂತೆ ಬಾಗಿಲ ಕಡೆ ನೋಡುತ್ತಾಳೆ. ನಂತರ ಅಲ್ಲಿಗೆ ಹೋಗಿ ಡೋರ್ ಬೆಲ್ ಬಾರಿಸಲು ಪ್ರಾರಂಭಿಸುತ್ತಾಳೆ. ಗಂಟೆ ಬಾರಿಸಿದರು ಒಳಗಿನಿಂದ ಯಾರೂ ಬರಲಿಲ್ಲ. ಹೀಗಾಗಿ ಅಲ್ಲಿಂದ ತನ್ನ ಗಮನವನ್ನು ಬೇರೆ ಕಡೆಗೆ ತಿರುಗಿಸಿ ಮುಂದೆ ನಡೆದು ಹೋಗುತ್ತಾಳೆ. 

-------------------


ಜಿಲ್ಲಾ ಹಾಗು ಎಲ್ಲಾ ತಾಲೂಕಿನ ಪ್ರಚಲಿತ ಸುದ್ದಿಗಳನ್ನು ಹಾಕಲಾಗುವುದು. ಎಲ್ಲಾ ತಾಲೂಕಿನ ಜನರು ವಾಟ್ಸಾಪ್ ಗ್ರೂಪ್ ಗೆ ಸೇರ್ಪಡೆಗೊಳ್ಳಿ...

👇👇👇👇👇

 ಬಾಗಲಕೋಟ ಸುದ್ದಿ 

https://chat.whatsapp.com/LnPc2audQ8n9n3b4gxK7on


 ವಿಜಯಪುರ ಸುದ್ದಿ 

https://chat.whatsapp.com/L83bY9nFFcWKooWRkqlSCd


 ಹುಬ್ಬಳ್ಳಿ ಧಾರವಾಡ ಸುದ್ದಿ 

https://chat.whatsapp.com/BCU2RFRscOn1T3yhFOxhCx


 ಗದಗ್ ಸುದ್ದಿ

https://chat.whatsapp.com/HcrHVRQgeCvGYeXrk4A5Vl


 ಹಾವೇರಿ ಸುದ್ದಿ

https://chat.whatsapp.com/EijOW2FBhZI76IORY7pOyU









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು