ವಿದ್ಯಾಸಿರಿ ವಿದ್ಯಾರ್ಥಿವೇತನ
ವಿದ್ಯಾಸಿರಿ ವಿದ್ಯಾರ್ಥಿವೇತನ ಹಾಗು ಕಾರ್ಮಿಕರ ಮಕ್ಕಳಿಗೆ ಇದು ಡೆಡ್ ಲೈನ್ ಕೂಡಲೇ ಇಂದೇ ಅರ್ಜಿ ಸಲ್ಲಿಸಿ ....
ವಿದ್ಯಾ ಸಿರಿ ಅವಧಿ ವಿಸ್ತರಣೆ :
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ ಪ್ರವರ್ಗ-೧ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ, ಶುಲ್ಕ ಮರು ಪಾವತಿ ವಿದ್ಯಾಸಿರಿ ವೇತನ, ಶುಲ್ಕ ಮರು ಪಾವತಿ ವಿದ್ಯಾಸಿರಿ-ಊಟ ಮತ್ತು ವಸತಿ ಯೋಜನೆ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 15 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಜಿಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕರ ಮಕ್ಕಳಿಗೆ ಇದು ಡೆಡ್ ಲೈನ್ :
ಕಾರ್ಮಿಕರ ಮಕ್ಕಳು ಈಗಾಗಲೇ ಒಂದನೇ ತರಗತಿಯಿಂದ ಎಲ್ಲಾ ಕೋರ್ಸ್ ಗಳಿಗೆ ವಿದ್ಯಾರ್ಥಿ ವೇತನ ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ನೀವು ಈಗಾಗಲೇ ಎಸ್ ಎಸ್ ಪಿ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿರಬೇಕು ಅಂತವರಿಗೆ ಮಾತ್ರ ಈ ವಿದ್ಯಾರ್ಥಿ ವೇತನ ನಿಮ್ಮ ಅಕೌಂಟ್ ಗೆ ಮಾತ್ರ ದೂರೆಯುತ್ತೆದೆ.
ಶಾಲೆಗಳಿಗೆ ಆನ್ಲೈನ್ ಸೇವೆ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ । ಮಾನ್ಯತೆ, ನವೀಕರಣ ಇನ್ನು ಸುಲಭ
ಕೂಡಲೇ ಎಸ್ ಎಸ್ ಪಿ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ತದ ನಂತರ ಅರ್ಜಿ ಕರಿದಿರುವ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ನಂತರ ತಮ್ಮ ಅಕೌಂಟ್ ಗೆ ಹಣ ಜಮಾ ಆಗುತ್ತದೆ..