ಟಿಶ್ಯು ಪೇಪರ್ ನಿಂದ ಈ ರೀತಿ ಗುಲಾಬಿ ತಯಾರಿಸಿ

ಟಿಶ್ಯು ಪೇಪರ್ ನಿಂದ ಈ ರೀತಿ ಗುಲಾಬಿ ತಯಾರಿಸಿ 



ಟಿಶ್ಯು ಪೇಪರ್ ಬಳಸಿ ತಯಾರಿಸಿದ ಸುಂದರವಾದ ಬಿಳಿ ಬಣ್ಣದ ಗುಲಾಬಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ನಿಮ್ಮ ಒತ್ತಡದ ಜೀವನದ ಮಧ್ಯೆ ವಿರಾಮದ ಸಮಯದಲ್ಲಿ ಈ ರೀತಿಯ ಕ್ರಿಯೇಟಿವ್ ಆಲೋಚನೆಗಳ ಮೂಲಕ ನಿಮ್ಮ ಸಹೋದ್ಯೋಗಿಗಳಿಗೆ ಖುಷಿ ನೀಡಬಹುದು. ಸಾಮಾನ್ಯವಾಗಿ ಟಿಶ್ಯು ಪೇಪರ್ ಬಳಸಿ ಸುಂದರವಾದ ಗುಲಾಬಿಯ ಹೂಗಳನ್ನು ತಯಾರಿಸಬಹುದು.


ಟಿಶ್ಯು ಪೇಪರ್ ಬಳಸಿ ತಯಾರಿಸಿದ ಸುಂದರವಾದ ಬಿಳಿ ಬಣ್ಣದ ಗುಲಾಬಿ 

ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಸಾಕಷ್ಟು ವಿಡಿಯೋಗಳು, ಪೋಸ್ಟ್ ಗಳು ಹರಿದಾಡುತ್ತವೆ. ಅದರಲ್ಲಿ ಕೆಲವೊಂದು ಭಾರಿ ವೈರಲ್ ಆಗುವುದಂಟು. 'EARTHFIXFOREVER' ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಟಿಶ್ಯು ಪೇಪರ್ ಗುಲಾಬಿ ಭಾರಿ ವೈರಲ್ ಆಗಿದೆ. ಈ ಪೋಸ್ಟ್ ಇಲ್ಲಿದೆ ನೋಡಿ. 

ವಿಡಿಯೋ ನೋಡಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು