ಜೋಡಿ ಹೆಬ್ಬಾವುಗಳ ವೈರಲ್ ವಿಡಿಯೋ

ಜೋಡಿ ಹೆಬ್ಬಾವುಗಳ ಮಧ್ಯೆ ಒಬ್ಬ ವ್ಯಕ್ತಿ! ಆತನ ಸ್ಥಿತಿ ಕೇಳಿದ್ರೆ ನೀವು ಬೇರರಾಗ್ತೀರಾ!!!!!!!!!!





       ಸಾಮಾಜಿಕ ಜಾಲತಾಣಗಳಲ್ಲಿ ಮನುಷ್ಯರ ವಿಡಿಯೋಗಳು ಸುದ್ಧಿಗಳು ಎಷ್ಟು ವೈರಲ್ ಆಗುತ್ತವೆಯೋ ಪ್ರಾಣಿಗಳ ವಿಡಿಯೋಗಳು ಕೂಡ ಅಷ್ಟೇ ಸದ್ದು ಮಾಡುತ್ತವೆ. ಪ್ರಾಣಿ ಪ್ರಿಯರು ತಮ್ಮ ನೆಚ್ಚಿನ ಪ್ರಾಣಿಗಳ ವಿಡಿಯೊಳು ಉಪ್ಲೋಡ್ ಮಾಡುತ್ತಿರುತ್ತಾರೆ. ಅದರಲ್ಲೂ ಹಾವಿನ ವಿಡಿಯೋಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಹೆಚ್ಚು ಹಾವಿನ ವಿಡಿಯೋಗಳನ್ನು ಉಪ್ಲೋಡ್ ಮಾಡುತ್ತಿದಂತೆಯೇ ಆ ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಬಿಡುತ್ತವೆ. ಇದೀಗ ಜೋಡಿ ಹೆಬ್ಬಾವಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಅದರ ಸಂಪೂರ್ಣ ಮಾಹಿತಿ ಇವತ್ತಿನ ಈ ಲೇಖನದಲ್ಲಿ........👇👇👇

ಇಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಎರಡು ಹೆಬ್ಬಾವುಗಳನ್ನು ಕಾಣಬಹುದು. ಒಂದು ಕರಿ ಹೆಬ್ಬಾವು ಆಗಿದ್ದರೆ, ಇನ್ನೊಂದು ಬಿಳಿ ಬಣ್ಣದಾಗಿದೆ. ಈ ಹೆಬ್ಬಾವುಗಳನ್ನು ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಸಾಕಿದ್ದಾರೆ. ಸಣ್ಣ ಮರಿಗಳನ್ನು ತಂದು ಸಾಕಿರುವುದಾದರೂ ಇದೀಗ ಈ ಜೋಡಿ ದೈತ್ಯ ರೂಪ ಪಡೆದುಕೊಂಡಿವೆ. ಈ ದೈತ್ಯ ಜೋಡಿಗಳು ಹರಿದಾಡುತ್ತಿದ್ದರೆ ಅವುಗಳನ್ನು ಹಿಡಿದು ನಿಲ್ಲಿಸಲು ವ್ಯಕ್ತಿ ಹರ ಸಾಹಸ ಪಡುವುದನ್ನು ಇಲ್ಲಿ ಗಮನಿಸಬಹುದು.


ಈ ಎರಡು ಹೆಬ್ಬಾವುಗಳ ಬಾಲ ಹಿಡಿದು ವ್ಯಕ್ತಿ ಅವುಗಳನ್ನು ಹಿಡಿದಿಡಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ವ್ಯಕ್ತಿಗೆ ಅದು ಸಾಧ್ಯವಾಗುತ್ತಿಲ್ಲ. ಆದರೂ ವ್ಯಕ್ತಿಗೆ ಬೇಸರವಾಗುತ್ತಿಲ್ಲ. ಏಕೆಂದರೆ ಆ ಹೆಬ್ಬಾವುಗಳನ್ನೂ ಆತ ಪ್ರೀತಿಯಿಂದ ಸಾಕಿರುವಂಥದ್ದು ಇದನ್ನೂ ಆ ವ್ಯಕ್ತಿಯೇ ಸಾಮಾಜಿಕ ಮಾಧ್ಯಮದಲ್ಲಿ  ಬರೆದುಕೊಂಡಿದ್ದಾರೆ.ತಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸವನ್ನು ಜೀವನದಲ್ಲಿ ಮಾಡಬೇಕು. ಕೆಲವೊಂದು ಬಾರೀ ಯಾರೂ ನಿಮ್ಮ ಜೊತೆ ನಿಲ್ಲದಿದ್ದರೂ ನಿಮ್ಮ ಆಯ್ಕೆಯ ಬಗೆ ನೀವು ತೃಪ್ತಿಪಡುವಂತಿರಬೇಕು ಎಂದು ಬರೆದಿದ್ದಾರೆ.

ಇಲ್ಲಿದೆ ಎರಡೂ ಹೆಬ್ಬಾವುಗಳ ವೈರಲ್ ವಿಡಿಯೋ :








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು