ಸಿಂಹದ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಿದ ತಾಯಿ ಜಿರಾಫೆ....!

 ಸಿಂಹದ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಿದ ತಾಯಿ ಜಿರಾಫೆ....!


ಈ ವಿಷಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ :

ಕಾಡು ಪ್ರಾಣಿಗಳು ಕಾಡು ಪ್ರಾಣಿಗಳನ್ನೇ ಬೇಟೆಯಾಡಿ ತಮ್ಮ ಆಹಾರ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಚಿರತೆ, ಸಿಂಹ ಇಂತಹ ಪ್ರಾಣಿಗಳ ಜೊತೆ ಸೆಣಸಾಡುವ ಶಕ್ತಿ ಬೇರೆ ಪ್ರಾಣಿಗಳಿಗೆ ಇದೆಯಾದರೂ ಅವುಗಳು ಮಾಡುವ ದಾಳಿಯಲ್ಲಿ ಭಯದಿಂದ ಇತರ ಕಾಡು ಪ್ರಾಣಿಗಳು ಆದಷ್ಟು ಎಚ್ಚರದಿಂದ ಇರುತ್ತವೆ. ಅದು ತನ್ನ ಮರಿಗಳು ಓಡಾಡುವ ಹಂತದವರೆಗೆ ಆದಷ್ಟು ಜಾಗರೂಕತೆಯಿಂದ ಜೀವನ ನಡೆಸಬೇಕಾಗುತ್ತದೆ. ಅದರ ಎದೆಯಲ್ಲೂ ಕೆಲವೊಂದು ಪ್ರಾಣಿಗಳು ಹುಲಿ, ಚಿರತೆಗಳ ಪಾಲಾಗುತ್ತದೆ.

                                          V I D E O


ಕಾಂಗ್ರೆಸ್ ನ ಮೊದಲ 80 ಅಭ್ಯರ್ಥಿಗಳ ಮೊದಲ ಪಟ್ಟಿ :

ಆದರೆ, ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಜಿರಾಫೆಯ ಮರಿಯೊಂದು ತಮ್ಮ ಅಮ್ಮನ ಜೊತೆ ಆಟವಾಡುತ್ತಿತ್ತು. ಆದರೆ, ಕೆಲ ಹೊತ್ತಿನ ಬಳಿಕ ತಾಯಿ ಜಿರಾಫೆ ಅಲ್ಲೇ ಬದಿಯಲ್ಲಿ ಸೊಪ್ಪು ತಿನ್ನುತ್ತಿರುವ ವೇಳೆ ಅಲ್ಲಿಗೆ ಬಂದ ಸಿಂಹವೊಂದು ಜಿರಾಫೆ ಮರಿಯ ಮೇಲೆ  ದಾಳಿ ಮಾಡಲು ಯತ್ನಿಸಿದೆ. ಜಿರಾಫೆ ಮರಿಗೆ ಗೊತ್ತಾಗದ ರೀತಿಯಲ್ಲಿ ಬಂದು ಮರಿಯ ಮೇಲೆ ದಾಳಿ ನಡೆಸಿ ಇನ್ನೇನು ನನ್ನ ಇವತ್ತಿನ ಆಹಾರ ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಜಿರಾಫೆ ಮರಿಯ ತಾಯಿ ಓಡೋಡಿ ಬಂದು ತನ್ನ ಮರಿಯನ್ನು ಸಿಂಹದ ಬಾಯಿಯಿಂದ ರಕ್ಷಿಸಿದೆ. ಓದಿ ಬರುವ ವೇಗಕ್ಕೆ ಸಿಂಹ ಹೆದರಿ ಓದಿ ಹೋಗಿದೆ.

ಸ್ವಲ್ಪ ಸಮಯ ಆಚೆ ಈಚೆ ಆಗಿದ್ದರೂ ಜಿರಾಫೆ ಮರಿ ಸಿಂಹದ ಬಾಯಿ ಸೇರುತ್ತಿತ್ತು. ಸದ್ಯ ಇದರ ವಿಡಿಯೋ ಅನಿಮಲ್ ವರ್ಲ್ಡ್ 11 ಎಂಬ ಹೆಅಸರಿನಲ್ಲಿ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು