ನಮ್ಮೆಲ್ಲರ ನೆಚ್ಚಿನ ಶಾಸಕ ಮದುವೆಯಾದ ಹೆಣ್ಣಿನ ಜೊತೆ ರಾತ್ರಿ ಆಟ, ಬೆಳಗಿನ ಜಾವ ದೊಡ್ಡ ಪಜೀತಿ

 ನಮ್ಮೆಲ್ಲರ ನೆಚ್ಚಿನ ಶಾಸಕ ಮದುವೆಯಾದ ಹೆಣ್ಣಿನ ಜೊತೆ ರಾತ್ರಿ ಆಟ, ಬೆಳಗಿನ ಜಾವ ದೊಡ್ಡ ಪಜೀತಿ 


ವಿವಾಹವಾಗಿ ಚಂದವಾಗಿ ಸಂಸಾರ ಮಾಡಿಕೊಂಡು ಬದುಕಿ ಎಂದು ಹಿರಿಯರು ನೂರಾರು ಜನರ ಮುಂದೆ ತಾಳಿ ಕಟ್ಟಿಸಿ ನೊಗವನ್ನು ಗಂಡ ಹೆಂಡಿರ ಕೈಯಲ್ಲಿ ನೀಡಿ ಸುಗಮವಾಗಿ ಸಾಗಿ ಎಂದರೂ ಇಲ್ಲ ಇನ್ನೊಂದು ಸಂಬಂಧ ಹೊಂದುತ್ತೇವೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಹೌದು ವಿವಾಹಿತ ಪರಸ್ತ್ರೀ ಜೊತೆ ಇರುವಾಗ ಆಕೆಯ ಕುಟುಂಬಸ್ಥರ ಕೈಗೆ ಮಾಜಿ ಶಾಸಕರೊಬ್ಬರ ಸಹೋದರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಮಂಡ್ಯದ ಕೆ.ಅರ್.ಪೇಟೆಯಲ್ಲಿ ನಡೆದಿದೆ. ಕೆ.ಬಿ.ರವಿ ವಿವಾಹಿತ ಪರಸ್ತ್ರೀ ಜೊತೆ ಲಾಕ್ ಆದ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ ಅವರ ಸಹೋದರ.

ರವಿಗೆ ಸಂಭಧಿಸಿದ ಕಮರ್ಷಿಯಲ್ ಬಿಲ್ಡಿಂಗ್ ನಲ್ಲಿ ಮಹಿಳೆ ಬ್ಯುಟಿ ಪಾರ್ಲರ್ ಇಟ್ಟುಕೊಂಡಿದ್ದಳು ಆಕೆಯೊಂದಿಗೆ ಕೆ.ಬಿ.ರವಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಅತ್ತ ಗಂಡನಿಗೆ ಪದೇ ಪದೇ ಡಿವೋರ್ಸ್ ಕೊಡು ಅಂತ ಆಕೆ ಪೀಡಿಸುತ್ತಿದ್ದಳು. ಇದು ಅವರ ಕುಟುಂಬಸ್ಥರ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು. ಕೆ.ಬಿ.ರವಿ ಅವರ ಮನೆಯಲ್ಲಿ ಯಾರು ಇಲ್ಲದ ಹಿನ್ನೆಯಲ್ಲಿ ನಿನ್ನೆ ರಾತ್ರಿ ಮಹಿಳೆ ರವಿ ಮನೆಗೆ ಸೇರಿದ್ದಳು. ಆಕೆ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರು ಕೆ.ಬಿ ರವಿ ಅವರ ಮನೆ ಪರಿಶೀಲನೆ ಮಾಡಿದ್ದಾರೆ. 

ಈ ವೇಳೆ ಇಬ್ಬರು ರೆಡ್ ಹ್ಯಾಂಡ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಮಹಿಳೆಗೆ ಆಕೆಯ ಕುಟುಂಬಸ್ಥರು ಥಳಿಸಿದ್ದಾರೆ. ಅಷ್ಟಕ್ಕೂ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕ್ಷಣಿಕದ ಆಸೆಗೆ ಇಂತಹ ಲವ್ವಿ ಡವ್ವಿಗೆ ಇಳಿಯಬೇಡಿ ಇದರಿಂದ ನಿಮ್ಮ ಮೇಲಿಟ್ಟ ನಂಬಿಕೆ ಸಾಯುವುದಲ್ಲದೆ, ನಿಮ್ಮೊಳಗೆ ಪಾಪಪ್ರಜ್ಞೆ ಕಾಡುತ್ತದೆ ಎಂದು ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ ಅವರು ನೀಡಿದ್ದಾರೆ. 

ಒಟ್ಟಿನಲ್ಲಿ ಹೇಳುವದಾದರೆ ಅವರು ಹೇಳಿದ್ದಲ್ಲಿ ಯಾವುದೇ ತಪ್ಪಿಲ್ಲ. ಮನೆಯಲ್ಲಿ ಹಣವಿತ್ತು ಸುಂದರ ಹೆಂಡತಿ ಮಕ್ಕಳಿದ್ದರೂ ಇಂತಹ ಕೆಲಸ ಮಾಡಿದ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ ಅವರ ಸಹೋದರ ಮಾಡಿದ್ದು ಸುಲಭವಾಗಿ ಕ್ಷಮಿಸುವಂತಹ ಅಪರಾಧವಂತೂ ಅಲ್ಲ.




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು