ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಹೊಸ ಅರ್ಜಿಗಳು ಆರಂಭ :

ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಹೊಸ ಅರ್ಜಿಗಳು ಆರಂಭ :





                 ಈ ಮಾಹಿತಿಯಲ್ಲಿ ನಿಮಗೆ ಯಾವ ದಿನಾಂಕದಂದು ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಹಾಗೂ ಹೊಸ ಅರ್ಜಿಗಳನ್ನು ಹೇಗೆ ಸಲ್ಲಿಸಬೇಕು? ಅದಕ್ಕೆ ಬೇಕಾಗಿರುವ ದಾಖಲೆಗಳು ಏನು? ಬಸ್ ಪಾಶ್ ಎಷ್ಟು ತಿಂಗಳುಗಳ ವರೆಗೆ  ನಡೆಯುತ್ತದೆ.ಹಾಗೂ ಯೋಚಿತ ಬಸ್ ಪಾಸ್ ಎಷ್ಟು ವರ್ಷ ವಯಸ್ಸಿನ ಹಾಗೂ ಎಷ್ಟು ವಯಸ್ಸಿನವರೆಗೆ ಬರುತ್ತದೆ?  ಹಾಗೂ ಅರ್ಹತೆಗಳು ಏನು ಸಂಪೂರ್ಣ ಮಾಹಿತಿ ತಿಳಿಸಿಕೊಡಲಾಗುತ್ತದೆ.


ನಮ್ಮ ಕರ್ನಾಟಕ ಇತ್ತೀಚಿಗೆ ಬಿಡುಗಡೆಗೊಂಡ ಬಜೆಟ್ ನಲ್ಲಿ ಹಲವಾರು ರೀತಿಯಾದಂತಹ ಮಹಿಳೆಯರಿಗೆ ಉಪಯೋಗವಾಗುವ ಯೋಜನೆಗಳನ್ನು ಮಾನ್ಯ ಮುಖ್ಯಮಂತ್ರಿಗಳು ಜಾರಿಗೆ ತಂದಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ  ಆರ್ಥಿಕ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತ ಬಸ್ ಪಾಸ್ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಬಜೆಟ್ ಮಂಡಿಸುತ್ತಿರುವ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.





ರಾಜ್ಯ ಸರ್ಕಾರವು ದುಡಿಯುವ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ಧಿ ನೀಡುತ್ತಾ ಏಪ್ರಿಲ್ ಒಂದರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ 2023-24 ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹಿಳೆಯರಿಗೂ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದೂ ಅದರಲ್ಲಿ ಇದು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ನೀಡಲಾಗುವುದು ಎಂದು ತಿಳಿಸಿದ್ದಾರೆ. 




ಮಹಿಳಾ ಕಾರ್ಮಿಕರಿಗೆ 500 ರೂ ಸಹಾಯಧನ, ೫೦ ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಎಂದು ತಿಳಿಸಿದ್ದಾರೆ. ಇದಕ್ಕಾಗಿ 350 ಕೋಟಿ ಮೀಸಲಿದೆ ಈ ಮೂಲಕ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಸಿಗುತ್ತದೆ.


ನಿಮಗೆ ಬೇಕಾದ ದಾಖಲೆಗಳು: 

ಆಧಾರ್ ಕಾರ್ಡ್ 
ರೇಷನ್ ಕಾರ್ಡ್ 
ಪಾಸ್ಪೋರ್ಟ್ ಸೈಜ್ ಫೋಟೋಸ್ 
ಹಾಗು ನೀವು ಕೆಲಸ ಮಾಡುತ್ತಿರುವ ಪುರಾವೆ ಎಲ್ಲವನ್ನು ತೆಗೆದುಕೊಂಡು ಅರ್ಜಿಯನ್ನು ತುಂಬಿ ನೀವು ಕೂಡ ಬಸ್ ಪಾಸ್ ಅನ್ನು ಪಡೆದುಕೊಳ್ಳಬಹುದು ಸಾಮಾನ್ಯವಾಗಿ ಬಸ್ ಪಾಸ್ ಒಂದು ವರ್ಷದ ಅವಧಿಯಲ್ಲಿ ಇರುತ್ತದೆ. 




















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು