ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ಒಂದಲ್ಲ, ನಾಲ್ಕು ಅವಕಾಶಗಳು !
....ನೆನಪಿರಲಿ....
ಈ ಕೆಳಗೆ ಸೂಚಿಸಿರುವ ತಿಂಗಳುಗಳ ಒಂದನೇ ತಾರೀಖಿಗೆ 18 ವರ್ಷ ಪೂರೈಸುವವರಿದ್ದರೆ ನೋಂದಾಯಿಸಿಕೊಳ್ಳಬಹುದು.
ಜನವರಿ 01,
ಏಪ್ರಿಲ್ 01,
ಜುಲೈ 01,
ಅಕ್ಟೊಬರ್ 01
ಮುಂದಿನ ಮತದಾರರ ಪಟ್ಟಿಯ ಪರಿಶೀಲನೆ ನಂತರದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಗಮನಿಸಿ.
ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಹೊಸ ಅರ್ಜಿಗಳು ಆರಂಭ :
ನಿಮಗೆ ಅವಶ್ಯವಿರುವ ಅರ್ಜಿ ನಮೂನೆಗಳನ್ನು ಆಯ್ಕೆ ಮಾಡಿಕೊಳ್ಳಿ
ನಮೂನೆ 6 - ಹೊಸ ಮತದಾರರ ನೋಂದಣಿ
ನಮೂನೆ 8 - ಮತದಾರರ ಪಟ್ಟಿಯಲ್ಲಿನ ಮಾಹಿತಿಗಳ ತಿದ್ದುಪಡಿಗೆ
ನಮೂನೆ 7 - ಮತದಾರ ಪಟ್ಟಿಯಿಂದ ಹೆಸರನ್ನು ತೆಗೆಯಲು
ನಮೂನೆ 6 ಬಿ - ಆಧಾರ್ ಸಂಖ್ಯೆಯನ್ನು ಮತದಾರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು
ವೋಟರ್ ಹೆಲ್ಪ್ ಲೈನ್ ಆಫ್ ಮೂಲಕ ಆನ್ ಲೈನ್ ನಲ್ಲಿ ಸಲ್ಲಿಸಬಹುದು. ಅಥವಾ ನಿಮ್ಮ ಬೂತ್ ಮಟ್ಟದ ಅಧಿಕಾರವನ್ನು ಸಂಪರ್ಕಿಸಿ.
ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ ಅಥವಾ www.nvsp.in ಗೆ ಲಾಗಿನ್ ಆಗಿ.
ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಲು ನಮೂನೆ 6 ಬಿ ಅನ್ನು ಭರ್ತಿ ಮಾಡಿ.
1ನೇ ಆಗಸ್ಟ್, 2022 ರಿಂದ ಅನ್ವಯಿಸುತ್ತದೆ.