ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರು ಬ್ಯಾಂಕಿನಲ್ಲಿ ಉದ್ಯೋಗ ಅರ್ಜಿ ಆಹ್ವಾನಿಸಲಾಗಿದೆ. ಇಂದೇ ಕೊನೆಯ ದಿನ

ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರು ಬ್ಯಾಂಕಿನಲ್ಲಿ ಉದ್ಯೋಗ ಅರ್ಜಿ ಆಹ್ವಾನಿಸಲಾಗಿದೆ. ಇಂದೇ ಕೊನೆಯ ದಿನ 


ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ :

ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ ನಲ್ಲಿ ಉದ್ಯೋಗಾವಕಾಶ: 
ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ.





ಉದ್ಯೋಗ ವಿವರಗಳು :

ಸ್ಥಳೀಯ 
👉 ಬಾಗಲಕೋಟೆ 

ಸಂಬಳ 
👉 ಸರ್ಕಾರೀ ವೇತನ ಶ್ರೇಣಿ 

ಅನುಭವ 
👉 0-1 ವರ್ಷಗಳು 

ಅರ್ಹತೆ 
👉 10 ನೇ ತರಗತಿ 

ಕೆಲಸದ ಸಮಯ 
👉 ಫುಲ್ ಟೈಮ್ /   ಶಿಫ್ಟ್ ಟೈಮ್ 

ಶುಲ್ಕದ ವಿವರಗಳು
ಶುಲ್ಕಕ್ಕೆ ಕಾರಣ 
👉 ನೋಂದಣಿ 

ಶುಲ್ಕದ ಮೊತ್ತ 
👉 1,000



ಹೆಚ್ಚಿನ ಮಾಹಿತಿ :

            ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 8 ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ ಸೆಫಾಯ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 3, 2023 ಅಂದರೆ ಇಂದು ಸಂಜೆಯೊಳಗೆ ಅಭ್ಯರ್ಥಿಗಳು ಆಪ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸಂಸ್ಥೆ ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ 
❋  ಹುದ್ದೆ ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA), ಸೇಪಾಯ್ 
❋  ಒಟ್ಟು ಹುದ್ದೆ 8
❋  ವಿದ್ಯಾರ್ಹತೆ 10ನೇ ತರಗತಿ, ಪದವಿ 
❋  ವೇತನ ಮಾಸಿಕ ರೂ 16,000 - 29,600
❋  ಉದ್ಯೋಗದ ಸ್ಥಳ ಬಾಗಲಕೋಟೆ 


ವಯೋಮಿತಿ :
✔ ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ✔ ವಯಸ್ಸು ಮಾರ್ಚ್ 3, 2023 ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ :
SC / ST  ಪ್ರವರ್ಗ - 1 ಅಭ್ಯರ್ಥಿಗಳು - 5 ವರ್ಷ 
OBC ಅಭ್ಯರ್ಥಿಗಳು - 3 ವರ್ಷ 


ವೇತನ :
💨 ಸೆಕೆಂಡ್ ಡಿವಿಶನ್ ಅಸಿಸ್ಟಂಟ್ (SDA) - ಮಾಸಿಕ ರೂ 16,000 - 29,600

ಆಯ್ಕೆ ಪ್ರಕ್ರಿಯೆ :
✡  ಲಿಖಿತ ಪರೀಕ್ಷೆ 
✡  ಸಂದರ್ಶನ 



ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ನಿಯಮಿತ ಕೆರೂರು 
💥 ಬಾದಾಮಿ ತಾಲೂಕು 
💥 ಬಾಗಲಕೋಟ ಜಿಲ್ಲೆ 
💥 ಪಿನ್ ಕೋಡ್ - 587206







ರಾಯಚೂರು ಸುದ್ದಿ








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು