ಎಲ್ಲಾ ರೈತರಿಗೂ ಗುಡ್ ನ್ಯೂಸ್ ರಸಗೊಬ್ಬರ ಖರೀದಿಗೆ ಪ್ರತಿ ಚೀಲಕ್ಕೆ 245 ರೂ. ಸಬ್ಸಿಡಿ !! ಇಲ್ಲಿದೆ ಸಂಪೂರ್ಣ ಮಾಹಿತಿ .....

ಎಲ್ಲಾ ರೈತರಿಗೂ ಗುಡ್ ನ್ಯೂಸ್ ರಸಗೊಬ್ಬರ ಖರೀದಿಗೆ ಪ್ರತಿ ಚೀಲಕ್ಕೆ 245 ರೂ. ಸಬ್ಸಿಡಿ !!
ಇಲ್ಲಿದೆ ಸಂಪೂರ್ಣ ಮಾಹಿತಿ .....





ವ್ಯವಸಾಯ ಮಾಡುವ ರೈತ ತಾನು ಬೆಳೆಯುವ ಬೆಳೆ ಉತ್ತಮವಾಗಿ ಹಾಗೂ ಸದೃಢವಾಗಿ ಬೆಳೆದರೆ ನನಗೆ ಒಂದಿಷ್ಟು ಒಳ್ಳೆಯ ಆದಾಯ ಬರುತ್ತದೆ ಇದರಿಂದ ನನ್ನ ಕುಟುಂಬದ ಜೀವನ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಯೋಚಿಸಿ ಆದಾಯ ಗಳಿಸಲು ತಾನು ಬೆಳೆದ ಬೆಳೆಗೆ ರಸಗೊಬ್ಬರ ಹಾಕುತ್ತಾನೆ. ಇದರಿಂದ, ಬೆಳೆ ಚೆನ್ನಾಗಿ ಬರುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಗ್ರಾಹಕರು ಕೊಂಡುಕೊಳ್ಳುತ್ತಾರೆ.

ಹಾಗಾಗಿ ಸರ್ಕಾರವು ರೈತರಿಗೆ ರಸಗೊಬ್ಬರ ಖರೀದಿಗೆ ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ರಸಗೊಬ್ಬರ ಬಳಕೆ ಮಾಡುವ ಎಲ್ಲಾ ರೈತರು ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರು ಈ ಮಾಹಿತಿಯನ್ನು ಓದಿ ಸದುಪಯೋಗ ಪಡೆದುಕೊಳ್ಳಿ ಇದರಿಂದ ವ್ಯವಸಾಯ ಮಾಡುವ ಎಲ್ಲ ರೈತರು ಉಪಯೋಗವಾಗಲಿದೆ.

ಹಣ ಸಂಪಾದನೆಯೇ ಎಲ್ಲರ  ಉದ್ದೇಶವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಒಂದಿಷ್ಟು ಜಾಮೀನು ಹೊಂದಿರುವ ರೈತ ಕೂಡ ಇದೆ ಹಾದಿಯಲ್ಲಿ ಯೋಚಿಸುತ್ತಿರುತ್ತಾನೆ. ಅದಕ್ಕಾಗಿ ತಾನು ಜಮೀನಿನಲ್ಲಿ ಒಳ್ಳೆಯ ಬೆಳೆ ಬೆಳೆದು ಸಮಾಜದಲ್ಲಿ ತಾನೂ ಕೂಡ ಎಲ್ಲರಂತೆ ಸರಿ ಸಮಾನವಾಗಿ ಮುಂದುವರೆಯಬೇಕು ಎಂದು ಕನಸು ಕಟ್ಟಿರುತ್ತಾನೆ. ಇದಕ್ಕೆ ಅವನಿಗೆ ಸಹಾಯಕವಾಗುವುದೇ ಭೂಮಿ. ಭೂಮಿಯಲ್ಲಿ ಕಾಲಕಾಲಕ್ಕೆ ಬೆಳೆಯುವ ಬೆಳೆಗಳನ್ನು ಬೆಳೆಯುತ್ತಾನೆ. ಇದಕ್ಕೆ ರಸಗೊಬ್ಬರಗಳು ಪ್ರಮುಖ ಪಾತ್ರ ವಹಿಸುತ್ತವೆ.




ರೈತರಿಗೆ ಇಲ್ಲೊಂದು ಪ್ರಮುಖ ಮಾಹಿತಿಯಿದೆ. ಕೇಂದ್ರ ಸರ್ಕಾರವು ರೈತರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ರೈತರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿಗೆ ಸಂಬಂಧಿಸಿದಂತೆ ಸರ್ಕಾರವು ಅನೇಕ ರೀತಿಯ ಪ್ರಯೋಜನವನ್ನು ಒದಗಿಸುತ್ತಿದೆ. ಎಲ್ಲಾ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ರೈತರಿಗೆ ಕೃಷಿಗೆ ಬೇಕಾಗುವುದು ಮುಖ್ಯವಾಗಿ ರಸಗೊಬ್ಬರ.



ಅಂಗಡಿಗಳಲ್ಲಿ ಕೇಳಿದಷ್ಟು ಹಣ ಕೊಟ್ಟು ಬಡ ರೈತ ರಸಗೊಬ್ಬರ ಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅಂತಹವರಿಗೆ ಸರ್ಕಾ ಬೆನ್ನೆಲುಬಾಗಿ ನಿಂತಿದೆ. ಹೌದು, ಅನ್ಮುಂದೆ ಸಬ್ಸಿಡಿ ದರದಲ್ಲಿ ರೈತರಿಗೆ ರಸಗೊಬ್ಬರಗಳು ದೊರೆಯಲಿದೆ. ದೇಶದ ಹಲವು ಕಡೆ ರಸಗೊಬ್ಬರಗಳಿಗೆ ಕೊರತೆ ಉಂಟಾಗಿರುವ ಸುದ್ಧಿಗಳ ಮಧ್ಯೆ ಕೇಂದ್ರ ಸರ್ಕಾರ ರೈತರಿಗೆ ಪ್ರಮುಖ . ಕೇಂದ್ರ ಸರ್ಕಾರವು ಈಗ ರೈತರಿಗೆ ಕೃಷಿಯಲ್ಲಿ ಎಲ್ಲಾ ರೀತಿಯ ಪ್ರಯೋಜನಗಳನ್ನು ಒದಗಿಸುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳನ್ನು  ಸಬ್ಸಿಡಿ ನಿರ್ಧರಿಸಲಾಗಿದೆ. 2022-23 ನೇ ಸಾಲಿನಲ್ಲಿ ಪಾಸ್ಪೇಟ್ ಮತ್ತು ಪೊಟ್ಯಾಷ್ ಗೊಬ್ಬರ 42 ಸಾವಿರ ಕೋಟಿ ರೂ . ಸಬ್ಸಿಡಿ ನೀಡಲಾಗಿದೆ. ಪೋಷಕಾಂಶ ಆಧಾರಿತ ಸಬ್ಸಿಡಿ NBS ಅಡಿಯಲ್ಲಿ ಪಿ ಮತ್ತು ಕೆ ರಸಗೊಬ್ಬರಗಳನ್ನು ದರವನ್ನು ನಿಯಂತ್ರಿಸುವ ಯಾವುದೇ ಯೋಜನೆಯನ್ನು ಪ್ರಸ್ತುತ ಸರ್ಕಾರ ಹೊಂದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರವು ಸಬ್ಸಿಡಿಯನ್ನು ಇಳಿಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು ಭಗವಂತ್ ಖೂಬಾ ಲಿಖಿತ ಉತ್ತರವನ್ನು ನೀಡಿದ್ದಾರೆ. ರಸಗೊಬ್ಬರ ಮೇಲಿನ ಸಬ್ಸಿಡಿ ಇಳಿಸುವ ಯಾವುದೇ ಪ್ರಸ್ತಾಪವಿಲ್ಲ. ರಸಗೊಬ್ಬರವನ್ನು ಮೇಲಿನ ಸಬ್ಸಿಡಿ ಇಳಿಕೆ ಮಾಡಿದರೆ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನವನ್ನು ನಡೆಸಿಲ್ಲ ಎಂದು ಹೇಳಿದ್ದಾರೆ.

ರೈತರಿಗೆ ಕೈಗೆಟಕುವ ದರದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ರಸಗೊಬ್ಬರ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಯೂರಿಯಾ ಅಥವಾ ಯುರಿಯೇತರ ಗೊಬ್ಬರಗಳಿಗೆ ಸಬ್ಸಿಡಿಯನ್ನು ಕೊಡಲಾಗುತ್ತದೆ. 45 ಕೆಜಿ ಯೂರಿಯಾ ಚೀಲಕ್ಕೆ 245 ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು