ಸರಕಾರಕ್ಕೆ ಆರು ಲಕ್ಷ ತೆರಿಗೆ ಕಟ್ಟಿದ ವ್ಯಕ್ತಿ ಇಂದು 49 ರೂ. ಹೂಡಿಕೆ ಮಾಡಿದ IPL Appನಲ್ಲಿ ವ್ಯಕ್ತಿ ರಾತ್ರೋ ರಾತ್ರಿ ಕೋಟಿ ರೂ. ಒಡೆಯನಾದ ಎಂದರೆ ನಂಬುತ್ತಿರಾ ಬನ್ನಿ ಇದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ...

ಆನ್ಲೈನ್ ಗೇಮಿಂಗ್ ಆಪ್ ನಲ್ಲಿ 49 ರೂ. ಹೂಡಿಕೆ ಮಾಡಿದ ವ್ಯಕ್ತಿ ರಾತ್ರೋ ರಾತ್ರಿ ಕೋಟಿ ರೂ. ಒಡೆಯನಾದ ಎಂದರೆ ನಂಬುತ್ತಿರಾ ಬನ್ನಿ ಇದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ...





      ಯುವಕನೊಬ್ಬ ಆನ್ಲೈನ್ ಗೇಮಿಂಗ್ ನಲ್ಲಿ 49 ರೂಪಾಯಿ ಹೂಡಿಕೆ ಮಾಡಿ, ಬರೋಬ್ಬರಿ 1.5 ಕೋಟಿ ರೂ. ಗೆದ್ದಿದ್ದಾನೆ. ಗೇಮಿಂಗ್ ಆಪ್ ನಲ್ಲಿ ವರ್ಚುವಲ್ ಕ್ರಿಕೆಟ್ ತಂಡವನ್ನು ರಚಿಸುವ ಮೂಲಕ ಕೋಟಿ ರೂಪಾಯಿ ಗೆಲ್ಲಲು ಸಾಧ್ಯವಾಗಿದೆ.


ಐಪಿಎಲ್ ಆರಂಭವಾಗಿದ್ದು, ಕ್ರಿಕೆಟ್ ಪ್ರಿಯರು ಎಂಜಾಯ್ ಮಾಡಿತ್ತಿದ್ದಾರೆ. ಜತೆಗೆ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಪ್ ಗಳು ಹೆಚ್ಚು ಸಕ್ರಿಯವಾಗಿದ್ದು, ಯುವಸಮೂಹವನ್ನು ಆಕರ್ಷಿಸುತ್ತಿದೆ. ತಮ್ಮದೇ ತಂಡ ರಚಿಸಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದೀಗ ಯುವಕನೊಬ್ಬ ಅದೃಷ್ಟ ಬದಲಾಗಿದ್ದು, ಕೋಟಿ ರೂಪಾಯಿ ಮೊತ್ತವನ್ನೇ ಗೆದ್ದುಕೊಂಡಿದ್ದಾರೆ.

ಶಹಾಬುದ್ದೀನ್ ಮನ್ಸೂರಿ :

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಶಹಾಬುದ್ದೀನ್ ಮನ್ಸೂರಿ ಎಂಬ ಚಾಲಕ  1.5 ಕೋಟಿ ರೂಪಾಯಿ ಆನ್ಲೈನ್ ಗೇಮಿಂಗ್ ಮೂಲಕ ಗೆದ್ದುಕೊಂಡ ಯುವಕ. ಈತ ಚಾಲಕನಾಗಿ ದುಡಿಯುತ್ತಿದ್ದು, ಕಳೆದ ಭಾನುವಾರ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ತಂಡ ರಚಿಸಿ ಆನ್ಲೈನ್ ನಲ್ಲಿ ಕ್ರಿಕೆಟ್ ಆಡಿದ್ದಾನೆ. ಕಳೆದ ಎರಡು ವರ್ಷಗಳಿಂದ ಆನ್ಲೈನ್ ಕ್ರಿಕೆಟ್ ಆಟದಲ್ಲಿ ತಂಡಗಳನ್ನು ರಚಿಸುತ್ತ ಅದೃಷ್ಟ ಪರೀಕ್ಷಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.

ಸದ್ಯ ಶಾಬುದ್ದೀನ್ ತನ್ನ ಆಪ್ ವ್ಯಾಲೆಟ್ ನಿಂದ 20 ಲಕ್ಷ ರೂ. ವಿತ್ ಡ್ರಾ ಮಾಡಿಕೊಂಡಿದ್ದಾನೆ. ವಿಜೇತ ಮೊತ್ತದ 1.5 ಕೋಟಿ ರೂ ನಲ್ಲಿ ಒಟ್ಟು 6 ಲಕ್ಷ ರೂ ತೆರಿಗೆ ಕಡಿತವಾಗಿದೆ. ಮಧ್ಯಪ್ರದೇಶ ಸೇಂಧ್ವಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಹಾಬುದ್ದೀನ್, ಇದೀಗ ಗೆದ್ದ ಹಣದಲ್ಲಿ ಸ್ವಂತ ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದೇನೆ. ಉಳಿದ ಮೊತ್ತದಲ್ಲಿ ಸ್ವಂತ ಉದ್ಯಮ ಆರಂಭಿಸುವ ಗುರಿ ಹೊಂದಿದ್ದೇನೆ. ಎಂದು ಹೇಳಿಕೊಂಡಿದ್ದಾನೆ. 







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು