ಯಾವುದೇ ಕಾರ್ಮಿಕನ ಸಹಾಯವಿಲ್ಲದೆ ವೇಗವಾಗಿ ಗೋಡೆ ಕಟ್ಟಬಲ್ಲ ಮಷಿನ್ ಹೇಗಿದೆ ನೋಡಿ....
ಸೈಟ್ ಖರೀದಿಸುವಾಗ ಈ ವಿಷಯಗಳು ಗೊತ್ತಿಲ್ಲದಿದ್ದರೆ ಮೋಸ ಹೋಗೋದು ಪಕ್ಕಾ,,,
ಜನರು ಪ್ರತಿದಿನ ನಿರ್ವಹಿಸುವ ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಆಧುನಿಕ ತಂತ್ರಜ್ಞಾನ ಉಪಯೋಗಗಳು ಹಲವು. ಶೇಕಡಾವಾರು ಜನರು ಕೆಲವು ತಾಂತ್ರಿಕ ವಿಧಾನಗಳೊಂದಿಗೆ ಸಂಪರ್ಕ ಹೊಂದದೆ ಬದುಕಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನವು ಎಲ್ಲಾ ಸ್ಥಳಗಳನ್ನು ಸ್ವಾಧೀನಪಡಿಸಿಕೊಂಡು ಬಿಟ್ಟಿದೆ. ಅದಲ್ಲದೆ, ಕೈಗಾರಿಕೆಯಲ್ಲಿ ಸುಧಾರಣೆಗಳು ಹಾಗೂ ಕೈಗಾರಿಕಾ ಕ್ರಾಂತಿಯಾದ ಮೇಲೆ ಎಲ್ಲವು ಬದಲಾಗಿದೆ. ಕೈಗಾರಿಕಾ ಕ್ರಾಂತಿಯ ವೇಳೆ ಕೃಷಿ, ಉತ್ಪಾದನೆ, ಗಣಿಗಾರಿಕೆ ಹಾಗೂ ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗಳ ಮೇಲು ಪರಿಣಾಮ ಬೀರಿತ್ತು.
ಮನುಷ್ಯನ ಬದುಕೇ ಯಂತ್ರಮಯವಾಗಿದೆ. ಮನುಷ್ಯ ಮನುಷ್ಯನೇ ನಂಬಿಕೊಂಡು ಬದುಕುವುದಕ್ಕಿಂತ ಯಂತ್ರಗಳನ್ನೇ ಅವಲಂಬಿಸಿದವರು ಹೆಚ್ಚು. ಹೀಗಾಗಿ ಎಲ್ಲ ಕೆಲಸಗಳು ಶ್ರಮಿಕನ ಶ್ರಮವಿಲ್ಲದೆ ಯಂತ್ರಗಳ ಸಹಾಯದಿಂದ ಸುಲಭವಾಗಿ ಆಗುತ್ತದೆ. ಇತ್ತೀಚಿಗಿನ ಕಾಲಘಟ್ಟದಲ್ಲಿ ನಾವು ಏನನ್ನಾದರೂ ಮಾಡುತ್ತೇವೆ ಎಂದರೆ ಅದಕ್ಕೆ ಆಧುನಿಕ ತಂತ್ರಜ್ಞಾನದ ಅವಶ್ಯಕತೆ ಖಂಡಿತವಾಗಿಯೂ ಇದೆ.
ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕಾ ಮುಂತಾದ ಸಾವಿರಾರು ವ್ಯವಹಾರಗಳನ್ನು ನಿರ್ವಹಿಸುವ ಕಂಪನಿಗಳು ಆಧುನಿಕ ತಂತ್ರಜ್ಞಾನಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಬೆಳವಣಿಗೆ ಹಾಗೂ ಅಭಿವೃದ್ಹಿ ಮಾರ್ಡನ್ ಟೆಕ್ನಾಲಜಿಯೂ ಅಗತ್ಯವಾಗಿದೆ. ಅನೇಕ ಕಂಪನಿಗಳು ಕಡಿಮೆ ಸಮಯದಲ್ಲಿ ಲಾಭವನ್ನು ಪಡೆದುಕೊಳ್ಳುವುದನ್ನು ತಿಳಿದಿದೆ.
ನಿಮ್ಮ ಜಮೀನಿಗೆ ಸಂಬಂಧಿಸಿದ ಹಳೆಯ ದಾಖಲೆ ಸಿಗ್ತಾ ಇಲ್ವಾ....
ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕಾ ಮುಂತಾದ ಸಾವಿರಾರು ವ್ಯವಹಾರಗಳನ್ನು ನಿರ್ವಹಿಸುವ ಕಂಪನಿಗಳು ಆಧುನಿಕ ತಂತ್ರಜ್ಞಗಳತ್ತ ಮುಖ ಮಾಡಿದೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಬೆಳವಣಿಗೆ ಹಾಗೂ ಅಭಿವೃದ್ಧಿ ಮಾರ್ಡನ್ ಟೆಕ್ನೋಲಾಜಿಯೂ ಅಗತ್ಯವಾಗಿ ಬೇಕೇ ಬೇಕು. ಅದರಲ್ಲಿಯೂ ಕಟ್ಟಡ ನಿರ್ಮಾಣ ಮಾಡುವಲ್ಲಿ ಯಂತ್ರಗಳ ಸಹಾಯದಿಂದ ಕನ್ಸ್ಟ್ರಕ್ಷನ್ ಹೇಗೆ ಮಾಡಲಾಗಿದೆ ಎನ್ನುವುದನ್ನು ನೋಡಬಹುದು.
ವಿಡಿಯೋ ನೋಡಿ 👇👇
ಯುನೈಟೆಡ್ ಕಿಂಗಡಮ್ ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯು ಯುರೋಪ್ ನಾದ್ಯಂತ,ಉತ್ತರ ಅಮೇರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ತಿರುವಿನ ಘಟ್ಟ ಎನ್ನಬಹುದು. ಕೀಗರಿಕ ಕ್ರಾಂತಿಯ ಬಳಿಕ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾಗಿದ್ದು, ಯಂತ್ರಗಳ ಪಾಲು ಹೆಚ್ಚಾಗಿದ್ದು, ಕೆಲವರು ನಿರುದ್ಯೋಗಿಗಳಾಗಿದ್ದಾರೆ. ಅದಲ್ಲದೆ ಯಂತ್ರಗಳ ಮೇಲೆ ಅನೇಕರ ಜೀವನವು ಅವಲಂಬಿತವಾಗಿದೆ.