ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರಂತೆ ಗೊತ್ತಾ ?? ಕೊನೆಗೂ ಬಯಲಾಯಿತು ನೋಡಿ ರಹಸ್ಯ ......

ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರಂತೆ  ಗೊತ್ತಾ ?? ಕೊನೆಗೂ ಬಯಲಾಯಿತು ನೋಡಿ ರಹಸ್ಯ ......



        ಅಪ್ಪು ಅವರ ಜೊತೆಗೆ ಸಿನೆಮಾ ರಂಗದಲ್ಲಿ ಪಾದಾರ್ಪಣೆ ಮಾಡಿದರೆ, ಸಿನಿಮಾ ರಂಗವನ್ನು ಬಿಟ್ಟು ಹೋಗಿದ್ದರೂ ಕೂಡ ಪುನೀತ್ ರಾಜಕುಮಾರ್ ಅವರ ಜೊತೆಗೆ ಸದಾ ಕಾಲ ಸಂಪರ್ಕದಲ್ಲಿದ್ದರು. ರಾಜಕೀಯ ಕ್ಷೇತ್ರದಲ್ಲಿದ್ದರೂ ಕೂಡ ರಮ್ಯಾ ಅವರಿಗೆ ಸಿನಿಮಾದ ಒಲವು ಹೋಗಿರಲಿಲ್ಲ. ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಪ್ಪು ಅವರ ಕೊನೆಯ ಗಳಿಗೆಯ ವಿವರವನ್ನು ಕೂಡ ಹಂಚಿಕೊಂಡಿದ್ದಾರೆ.



ಹೌದು ಮಿತ್ರರೇ ಚಿತ್ರರಂಗದಿಂದ ದೂರವಿದ್ದರು ರಮ್ಯಾ ಅವರು ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸಂಪರ್ಕದಲ್ಲಿದ್ದರು. ಅಷ್ಟೇ ಯಾಕೆ  ನಟಿ ರಮ್ಯಾ ಅವರು ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟದ್ದೆ ದೊಡ್ಡಮನೆಯ ಪ್ರೊಡಕ್ಷನ್ ಹೌಸ್ ಮೂಲಕ ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿ ಸಿನಿಮಾದ ಮೂಲಕ  ಹೀಗಾಗಿ ಒಟ್ಟಾರೆ ಹೇಳುವುದಾದರೆ ಕನ್ನಡ ಚಿತ್ರರಂಗಕ್ಕೆ ರಮ್ಯಾ ಅವರು ನಿರ್ವಹಿಸಿಕೊಂಡು ಹೋಗಿದ್ದರು.

ಮೊದಲಿಗೆ  ಕೇಳಿದಾಗ ನಟಿ ರಮ್ಯಾ ಅವರು ಒಪ್ಪಿಕೊಳ್ಳಲು ಹೋಗಲಿಲ್ಲ. ಏಕೆಂದರೆ ಅದು ನಂಬುವಂತಹ ವಿಷಯವೇ ಆಗಿರಲಿಲ್ಲ. ಆದರೆ ನಂತರ ಪುನಃ ರಮ್ಯಾ ಅವರು ಇದನ್ನು ಸಾಕಷ್ಟು ಜನರ ಬಳಿ ಕೇಳಿದಾಗ ಈ ವಿಚಾರ ನಿಜ ಎಂದು ತಿಳಿದಾಗ ರಮ್ಯಾ ಅವರ ಕಣ್ಣೀರಿನ ಕಟ್ಟೆ ಒಡೆದಿತ್ತು. ಇಂದಿಗೂ ಕೂಡ ಅಪ್ಪು ಅವರ ಅಗಲಿಕೆಯ ದುಃಖ ರಮ್ಯಾ ಅವರನ್ನು ಕಾಡುತ್ತಿದೆ ಎನ್ನುವುದನ್ನು ವೀಕೆಂಡ್ ವಿತ್ ರಮೇಶ್ ಸಂಚಿಕೆಯಲ್ಲಿ ನಾವು ನೋಡಿದ್ದೇವೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು