ವಧು-ವರರು ಮದುವೆ ಮಂಟಪದಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ವೈರಲ್ !!!

ಅತಿಥಿಗಳ ಎದುರೇ ಮದುವೆ ಮಂಟಪದಲ್ಲಿ ಹೊಡೆದಾಡಿದ ವಧು - ವರ....!!


IAS ಅಧಿಕಾರಿ ಬಿಚ್ಚಿಟ್ಟ ಕರಾಳ ಘಟನೆ !!

     ಈ  ಘಟನೆ ಎಲ್ಲಿ ನಡೆದದ್ದು ಎನ್ನುವ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈ ವಿಡಿಯೋ ಕ್ಲಿಪ್ ನಲ್ಲಿ ವರ ಮತ್ತು ವಧು ಹೊಡೆದಾಡಿಕೊಂಡಾಡು ಮಾತ್ರ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ಗಂಡು ಮತ್ತು ಹೆಣ್ಣು ವಿವಾಹ ಮಂಟಪದಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಅವರ ಸುತ್ತಮುತ್ತ ಸಂಬಂಧಿಕರು ಕಿಕ್ಕಿರಿದು ಸಂತೋಷದ ಕ್ಷಣವನ್ನು ಸವಿಯುತ್ತಿರುವುದು ಕಾಣಬಹುದು.

ಇದು ವಿಹವೋ ಅಥ ವಿಚ್ಚೇದನವೋ?

ವಿವಾಹ ದಿನದಂದೇ ವಧು, ವರ ಹೊಡೆದಾಡಿಕೊಂಡ ಪ್ರಸಂಗದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ವೀಟ್ ಮೂಲಕ ಕಾಲಕಳೆದಿದ್ದಾರೆ. ಇದು ವಿವಾಹವೋ ಅಥವಾ ವಿಚ್ಚೇಧನವೋ ಅಂತ ಟ್ವಿಟರ್ ಬಳಕೆದಾರರೊಬ್ಬರು  ಪ್ರಶ್ನಿಸಿದ್ದಾರೆ. ಇದಕ್ಕೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಮಾಡುವೆ ಎಂದರೆ ಏಳೇಳು ಜನ್ಮಕ್ಕೂ ಉಳಿಯುವ ಸಂಬಂಧ ಎಂದು ಹೇಳುತ್ತಾರೆ. ವಧು ಅಥವಾ ವರನ ಕಡೆಯವರ ಗಲಾಟೆಯಿಂದ ಮದುವೆ ನಿಂತ ಘಟನೆ ಬಗ್ಗೆ ಕೇಳಿರುತ್ತೀರಿ. ಅಥವಾ ವಧು ವಿವಾಹ ನಿರಾಕರಿಸುವುದು, ವರ ನಿರಾಕರಿಸಿ ಮದುವೆ ಮುರಿದು ಬೀಳುವ ಪ್ರಸಂಗವೂ ನಡೆಯುತ್ತಿರುತ್ತದೆ. ಮದುವೆ ದಿನವೇ ಮದುಮಗಳು ಅಥವಾ ಮದುಮಗ ತಮ್ಮ ಹಳೆ ಪ್ರೀತಿ ಜೊತೆ ಓಡಿಹೋದ ಘಟನೆಯು ನಮಗೆ ಹೊಸದಲ್ಲ. ಆದರೆ ಮದುವೆ ಗಂಡು ಹೆಣ್ಣು ಎಲ್ಲರ ಸಮ್ಮುಖದಲ್ಲಿ ಹೊಡೆದಾಡಿದ ಪ್ರಸಂಗ ಖಂಡಿತವಾಗಿಯೂ ಕೇಳಿರಲಿಕ್ಕಿಲ್ಲ. ಅಂತಹ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಟ್ಸ್ ಆಪ್ ಫೀಚರ್, ಒಂದೇ ಬಾರಿ 100 ಫೋಟೋ ವಿಡಿಯೋ ಕಳುಹಿಸುವ ಅವಕಾಶ


👇👇 ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ ' 👇👇


ಆ ಪ್ರದೇಶದ ಸಂಪ್ರದಾಯದಂತೆ ವಾರ, ವಧುವಿಗೆ ಸಿಹಿಯನ್ನು ತಿನ್ನಿಸುತ್ತಿದ್ದ. ಆದರೆ ವಿಧಿ ಬೇರೆಯದೇ ಇತ್ತು. ಈ ಸುಂದರ ದೃಶ್ಯ ಕೆಲವೇ ಕ್ಷಣಗಳಲ್ಲಿ ಗಲಾಟೆಗೆ ಮಾರ್ಪಾಡುಗೊಂಡಿದೆ. ವರ ವಧುವಿಗೆ ಸಿಹಿ ತಿಂಡಿಯನ್ನು ತಿನ್ನಿಸಲು ಯತ್ನಿಸಿದ್ದಾನೆ. ಆದರೆ ಇದು ವಧುವಿಗೆ ಇಷ್ಟವಾಗಿಲ್ಲ. ಹೀಗಾಗಿ, ವಧು ಬಲವಾಗಿ ವರನನ್ನು ಹಿಂದೆ ತಳ್ಳಿದ್ದಾಳೆ. ನಂತರ ಆಕೆ ವರನ ಕಣ್ಣೆಗೆ ಜೋರಾಗಿ ಹೊಡೆದಿರುವುದು ಕಾಣಬಹುದು. ಆಗ ಸಿಟ್ಟುಗೊಂಡ ವಾರ, ವಧುವಿನ ಕೆನ್ನೆಗೆ ಸರಿಯಾಗಿ ಬಾರಿಸಿದ್ದಾನೆ.

ಹೀಗೆ ಸಂಬಂಧಿಕರು, ಅತಿಥಿಗಳ ಸಮ್ಮುಖದಲ್ಲೇ ವರ ಮತ್ತು ವಧು ಮಂಟಪದಲ್ಲೇ ಮಾರಾಮಾರಿ ಮಾಡಿಕೊಂಡ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಸಂಬಂಧಿಕರು ಇವರ ಜಗಳವನ್ನು ನಿಲ್ಲಿಸಲು ಮುಂದಾಗಿದ್ದಾರೆ. ಆದರೂ ನಿಲ್ಲದ ವಧು, ವರನನ್ನು ಕೆಳಕ್ಕೆಳೆದು ಹೊಡೆಯುತ್ತಿರುವ ದೃಶ್ಯ ನಡೆಯಿತಾ, ಸಂಧಾನ ನಡೆಯಿತಾ ಅಥವಾ ಮಾಡುವೆ ಮುರಿದು ಬಿಟ್ಟ ಎನ್ನುವುದು ನಿಗೂಢವಾಗಿಯೇ ಉಳಿದುಕೊಂಡಿದೆ.






ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು