ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು ಪದವಿದರರಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೋಮಾ ಪದವೀದರರಿಗೆ 1500 ರೂಪಾಯಿಗಳನ್ನು "ಯುವನಿಧಿ" ಯೋಜನೆಯ ಮುಖಾಂತರ ಪ್ರಾರಂಭಿಸಲಾಗುತ್ತಿದೆ.

 

ಮೊದಲ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ 5 ಗ್ಯಾರೆಂಟಿಗಳ ಬಗ್ಗೆ ಘೋಷಣೆ ಮಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ:

  • ಗೃಹಜ್ಯೋತಿ: ‌ಎಲ್ಲಾ ಮನೆಗಳಿಗೆ 200 ಯುನಿಟ್ ವಿದ್ಯುತ್ ಫ್ರೀ.
  • ಗೃಹ ಲಕ್ಷ್ಮೀ:ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ ಉಚಿತ.
  • ಅನ್ನಭಾಗ್ಯ ಯೋಜನೆ: BPL ಕಾರ್ಡ್‌ ಇದ್ದವರಿಗೆ‌ ಪ್ರತಿ ತಿಂಗಳು 10 Kg ಉಚಿತ ಅಕ್ಕಿ.
  • ಯುವನಿಧಿ ಯೋಜನೆ: ಈ ವರ್ಷ ಪದವಿ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 3000.
  • ಯುವನಿಧಿ ಯೋಜನೆ: ಡಿಪ್ಲೋಮ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 1500.
  • ಉಚಿತ ಬಸ್‌ ಪ್ರಯಾಣ, ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್‌ ಪಾಸ್.

ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು ಪದವಿದರರಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೋಮಾ ಪದವೀದರರಿಗೆ 1500 ರೂಪಾಯಿಗಳನ್ನು "ಯುವನಿಧಿ" ಯೋಜನೆಯ ಮುಖಾಂತರ ಪ್ರಾರಂಭಿಸಲಾಗುತ್ತಿದೆ.



ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ, ನೂತನ ಸರ್ಕಾರವು ೫ ಗ್ಯಾರಂಟಿಗಳಲ್ಲಿ "ಯುವನಿಧಿ" ಯೋಜನೆ ಗ್ಯಾರಂಟಿಯ ಆನ್ ಲೈನ್ ಅರ್ಜಿ ಸಲ್ಲಿಸಲು ಅರ್ಹತೆಗಳು ಹಾಗೂ ದಾಖಲಾತಿಗಳು ಈ ಕೆಳಗೆ ಕೊಡಲಾಗುತ್ತಿದೆ.


ಕೇಂದ್ರ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ :


ಕರ್ನಾಟಕ ಸರ್ಕಾರವು ನಿರುದ್ಯೋಗ ಭತ್ಯೆಯನ್ನು ಕೊಡಲು ಸರ್ಕಾರ ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯ ಮುಖಾಂತರ ಅತಿ ಕಡುಬಡವ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಮ ವರ್ಗದ ಪದವೀದರರಿಗೆ ನಿರುದ್ಯೋಗ ಹೋಗಲಾಡಿಸಲು ಸರ್ಕಾರವು ಪದವೀದರರಿಗೆ ಹಾಗೂ ಡಿಪ್ಲೊಮಾ ಪದವೀದರರಿಗೆ ಅನುಕ್ರಮವಾಗಿ ರೂಪಾಯಿ ೩೦೦೦ ಹಾಗೂ ೧೫೦೦ ರೂಪಾಯಿಗಳನ್ನು ನಿರುದ್ಯೋಗ ಭತ್ಯೆಯನ್ನು ಯುವನಿಧಿ ಯೋಜನೆಯ ಮುಖಾಂತರ ಕೊಡಲಾಗುತ್ತಿದೆ. 



 

ಪದವೀದರರು ಈ ದಾಖಲೆ ಕಡ್ಡಾಯವಾಗಿ ಹೊಂದಿರಬೇಕು.

ಪದವಿದರರು ಪ್ರಮುಖವಾಗಿ ರಾಷ್ಟ್ರೀಕೃತ  ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಏಕೆಂದರೆ, ಸರ್ಕಾರವು ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದ್ದಾರೆ. ಹಾಗಾಗಿ ನೀವು ಹತ್ತಿರದ ಎಸ್ ಬಿ ಐ ಗ್ರಾಹಕರ ಸೇವಾ ಕೇಂದ್ರದಲ್ಲಿ ಜೀರೋ ಅಕೌಂಟ್ ( ಜನಧನ ) ಅಕೌಂಟ್ ಮಾಡಿಸಲು ಉತ್ತಮ ಅವಕಾಶವಿದೆ. ಹಾಗಾಗಿ ಪ್ರತಿ ತಿಂಗಳು   Deegre Holders ₹3000 ರೂಪಾಯಿ & Diploma Holders ₹1500  ಪಡೆಯಬೇಕಾದರೆ ಬ್ಯಾಂಕ್ ಖಾತೆ ತೆರೆಯುವುದು ಅತಿ ಅವಶ್ಯವಾಗಿದೆ.


ಪದವೀದರರು ಎಂದರೆ ಯಾರು?

ಪದವೀದರರು ಎಂದರೆ: BA, BSc. B.Com, BBA, B.S.W, B.L.Sc, B.C.A, B.B.M, MA, M.Sc, M.Com, M.B.A, M.B.M, M.C.A & B.E, M.B.B.S
ಡಿಪ್ಲೊಮಾ ಪದವೀದರರು ಎಂದರೆ : Diploma Mechanical, Diploma Electrical, Diploma Nursing, Diploma Engineering & All Diploma Holders 

ಯುವನಿಧಿ ಯೋಜನೆಗೆ ಅರ್ಹತೆಗಳು :

👉 ನಿರುದ್ಯೋಗ ಪ್ರಮಾಣಪತ್ರ 
👉 ಆಧಾರ ಕಾರ್ಡ್ 
👉 ಬ್ಯಾಂಕ್ ಪಾಸ್ ಬುಕ್ 
👉 ಪ್ಯಾನ್ ಕಾರ್ಡ್ 
👉 ಪದವೀದರರ ಅಂಕ ಪಟ್ಟಿ 
👉 ಡಿಪ್ಲೊಮಾ ಪದವೀದರರ ಅಂಕ ಪಟ್ಟಿ 
👉ಸನ್ 2022-23 ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಗುತ್ತದೆ.



ಆನ್ ಲೈನ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

👉 ನಿರುದ್ಯೋಗ ಪ್ರಮಾಣಪತ್ರ 
👉 ಪದವಿ ಹಾಗೂ ಡಿಪ್ಲೊಮಾ ಪದವಿ ಪ್ರಮಾಣಪತ್ರ 
👉 ಮೊಬೈಲ್ ನಂಬರ್ 
👉 ಇ-ಮೆಲ್ ಐಡಿ 
👉 ಆಧಾರ್ ಕಾರ್ಡ್ 
👉 ಭಾವಚಿತ್ರ 
👉 ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್


     ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆಯನ್ನು ಆನ್ ಲೈನ್ ಅರ್ಜಿ ಕರೆಯಲು ಮುಂದಿನ ದಿನಮಾನಗಳಲ್ಲಿ ತಿಳಿಸಲಾಗುತ್ತದೆ.
  


ಕರ್ನಾಟಕ ಸರ್ಕಾರದ ಪ್ರಕಟಣೆ :PhonePe, Google Pay, PayTm, Amazon Pay, BHIM UPI ಮತ್ತು ಮುಂತಾದ ಮಾಧ್ಯಮಗಳ ಮೂಲಕ ಆಸ್ತಿ ತೆರಿಗೆ ಪಾವತಿಸುವುದುರ ಬಗ್ಗೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@
















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು