34 ಮಂದಿಗೆ ಖಾತೆ ಹಂಚಿಕೆ - ಯಾರಿಗೆ ಯಾವ ಖಾತೆ !! ತಿಳಿಯಬೇಕೇ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ .....




34 ಮಂದಿಗೆ ಖಾತೆ ಹಂಚಿಕೆ - ಯಾರಿಗೆ ಯಾವ ಖಾತೆ !! ತಿಳಿಯಬೇಕೇ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ .....







ಸಿಎಂ ಸಿದ್ಧರಾಮಯ್ಯ ಸಂಪುಟದ 34 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಹಣಕಾಸು, ಗುಪ್ತಚರ, ಡಿಪಿಎಆರ್ ಸೇರಿದಂತೆ ಹಂಚಿಕೆಯಾಗದ ಎಲ್ಲಾ ಖಾತೆಗಳನ್ನು ಸಿಎಂ ಸಿದ್ಧರಾಮಯ್ಯ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಉಪ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಗೆ ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿದೆ. 


ಉಚಿತ 200 ಯೂನಿಟ್ ಪಡೆಯಲು ಕ್ಷಣಗಣನೆ, ಆದರೆ ಈ ರೂಲ್ಸ್ ಪಾಲಿಸಿದರವರಿಗೆ ಮಾತ್ರ ......



ಯಾರಿಗೆ ಯಾವ ಖಾತೆ ?

👉 ಸಿದ್ಧರಾಮಯ್ಯ - ಹಣಕಾಸು, ಗುಪ್ತಚರ, ಡಿಪಿಎಆರ್, ಹಂಚಿಕೆಯಾಗದ ಎಲ್ಲಾ ಖಾತೆಗಳು 

👉 ಡಿಕೆಶಿ - ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ 

👉 ಪರಮೇಶ್ವರ್ - ಗೃಹ 

👉 ಕೆ.ಜೆ. ಜಾರ್ಜ್ - ಇಂಧನ 


👉 ಕೆ.ಎಚ್. ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ 

👉 ಎಂ.ಬಿ ಪಾಟೀಲ್ - ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ, ಐಟಿ ಬಿಟಿ 

👉 ಪ್ರಿಯಾಂಕ್ ಗೆ ಖರ್ಗೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 

👉 ರಾಮಲಿಂಗಾರೆಡ್ಡಿ - ಸಾರಿಗೆ 

👉 ಈಶ್ವರ್ ಖಂಡ್ರೆ - ಅರಣ್ಯ, ಪರಿಸರ 


👉 ಶರಣ ಬಸಪ್ಪ ದರ್ಶನಾಪುರ್ - ಮಾಧ್ಯಮ ಕೈಗಾರಿಕೆ, ಸಾರ್ವಜನಿಕ ಕೈಗಾರಿಕೆ 

👉 ಶಿವಾನಂದ ಪಾಟೀಲ್ - ಜವುಳಿ 

👉 ಎಸ್ ಎಸ್ ಮಲ್ಲಿಕಾರ್ಜುನ್ - ಗಣಿ, ತೋಟಗಾರಿಕೆ 

👉 ಶಿವರಾಜ್ ತಂಗಡಗಿ - ಹಿಂದುಳಿದ ವರ್ಗಗಳು ಮತ್ತು ಎಸ್ ಟಿ ಕಲ್ಯಾಣ 

👉 ಮಂಕಾಳ ಸುಬ್ಬವೈದ್ಯ - ಮೀನುಗಾರಿಕೆ ಮತ್ತು ಬಂದರು 

👉 ರಹೀಮ್ ಖಾನ್ - ಪೌರಾಡಳಿತ, ಹಜ್ 





✔  ಡಿ ಸುಧಾಕರ್ - ಮುಜರಾಯಿ 

✔  ಸಂತೋಷ್ ಲಾಡ್ - ಕಾರ್ಮಿಕ, ಕೌಶಲ್ಯಾಭಿವೃದ್ಧಿ 

✔  ಹೆಚ್.ಕೆ.ಪಾಟೀಲ್ - ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ 

✔  ಕೃಷ್ಣಬೈರೇಗೌಡ - ಕಂದಾಯ 

✔  ದಿನೇಶ್ ಗುಂಡೂರಾವ್ -  ಆರೋಗ್ಯ ಮತ್ತು ಕುಟುಂಬ ಕಲ್ಯಾಣ 

✔  ಸತೀಶ್ ಜಾರಕಿಹೊಳಿ - ಸಮಾಜ ಕಲ್ಯಾಣ 

✔  ಬೈರತಿ ಸುರೇಶ - ನಗರ ಅಭಿವೃದ್ಧಿ 

✔  ಎನ್ ಎಸ್ ಬೋಸರಾಜು - ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ 

✔  ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 

✔  ಎಂಸಿ ಸುಧಾಕರ್ - ವೈದ್ಯಕೀಯ ಶಿಕ್ಷಣ 





💨  ಬಿ ಸುಧಾಕರ್ - ಮೂಲಸೌಕರ್ಯ ಅಭಿವೃದ್ಧಿ 

💨  ಡಾ. ಶರಣಪ್ರಕಾಶ್ - ಉನ್ನತ ಶಿಕ್ಷಣ 

💨  ರಾಜಣ್ಣ - ಸಹಕಾರ 

💨  ಆರ್ ಬಿ ತಿಮ್ಮಾಪುರ - ಅಬಕಾರಿ, ಮುಜುರಾಯಿ 

💨  ಲಕ್ಷ್ಮಿ ಹೆಬ್ಬಾಳ್ಕರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ 

💨  ಚಲುವರಾಯಸ್ವಾಮಿ - ಕೃಷಿ 


💨  ಬಿ ನಾಗೇಂದ್ರ - ಯುವ ಸಬಲೀಕರಣ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ 

💨  ವೆಂಕಟೇಶ್ - ಪಶುಸಂಗೋಪನೆ, ರೇಷ್ಮೆ 





 


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು