ಕೇವಲ 500 ರೂಪಾಯಿ ಅಡುಗೆ ಗ್ಯಾಸ್, ಮತ್ತು 250 ಸಬ್ಸಿಡಿ ಕೂಡ ಆದರೆ...... ಈ ಕಾರ್ಡ್ ಇದ್ದವರಿಗೆ ಮಾತ್ರ,,,, ಅದು ಯಾವ ಕಾರ್ಡ್ ತಿಳಿಯಬೇಕೇ ಎಲ್ಲರೂ ತಪ್ಪದೆ ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ ....

ಕೇವಲ 500 ರೂಪಾಯಿ ಅಡುಗೆ ಗ್ಯಾಸ್, ಮತ್ತು 250 ಸಬ್ಸಿಡಿ ಕೂಡ ಆದರೆ...... ಈ ಕಾರ್ಡ್ ಇದ್ದವರಿಗೆ ಮಾತ್ರ,,,,, ಅದು ಯಾವ ಕಾರ್ಡ್ ತಿಳಿಯಬೇಕೇ ಎಲ್ಲರೂ ತಪ್ಪದೆ ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ ....





ಸದ್ಯಕ್ಕೆ  ಅಡುಗೆ ಗ್ಯಾಸ್ ಬೆಲೆ ಗಗನಕ್ಕೇರಿದ್ದು ಒಂದೂವರೆ ಸಾವಿರಕ್ಕೆ ಬಂದು ತಲುಪಿದೆ, ಕೇಂದ್ರ ಸರ್ಕಾರವು ಪ್ರತಿ ಬಡವರ ಮನೆಗೂ ಕೂಡ ಅಡುಗೆ ಗ್ಯಾಸನ್ನು ತಲುಪಿಸಿದ್ದು ಇದೀಗ ಯಾವುದೇ ಸಬ್ಸಿಡಿ ಮತ್ತು ಗ್ಯಾಸ್ ಬೆಲೆಯನ್ನು ಕಡಿಮೆ ಮಾಡದೇ ಇರುವುದರಿಂದ ಬಡವರಿಗೆ ಅಡುಗೆ ಗ್ಯಾಸ್ ಅನ್ನು ಮರು ತುಂಬಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಗಾಗಿ ........
        ನೂತನ ಸಿಎಂ ಆಗಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ಜನತೆಗೆ ತಾವು ನೀಡಿದ ಭರವಸೆಗಳನ್ನು ಕೂಡ ಈಡೇರಿಸಲು ಮುಂದಾಗಿದ್ದು ಕಡ್ಡಾಯವಾಗಿ ಯಾರೆಲ್ಲ ಈ ಕಾರ್ಡ್ ಹೊಂದಿರುತ್ತಾರೋ ಅವರಿಗೆ ಕೇವಲ 500 ಅಡುಗೆ ಗ್ಯಾಸ್ ಹಾಗೂ 250 ಸಬ್ಸಿಡಿ ಕೂಡ ನೀಡಲು ಸರ್ಕಾರ ಮುಂದಾಗಿದೆ. ನಿಮ್ಮ ಬಳಿಯೂ ಈ ಕಾರ್ಡ್ ಇದ್ದಾರೆ ನೀವು ಕೂಡ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಉಚಿತ 500 ರೂಪಾಯಿ ಅಡುಗೆ ಗ್ಯಾಸ್ ಪಡೆಯಬಹುದು.

ಈ ಕಾರ್ಡ್ ಇದ್ದವರಿಗೆ ಮಾತ್ರ 500 ರುಪಾಯಿಗೆ ಅಡುಗೆ ಗ್ಯಾಸ್ ಮತ್ತು ಸಬ್ಸಿಡಿ ಸಿಗಲಿದೆ ! ಅದ್ಯಾವ ಕಾರ್ಡ್ ?

ಹೌದು ನಿಮ್ಮ ಬಳಿಯೂ ಕೂಡ ಬಿಪಿಎಲ್ ಕಾರ್ಡ್ ಇದ್ದಲ್ಲಿ ನಿಮಗೂ ಕೂಡ 500 ರೂಪಾಯಿ ಅಡುಗೆ ಗ್ಯಾಸ್ ಹಾಗೂ 250  ಸಬ್ಸಿಡಿ ಸಿಗಲಿದೆ. 
          ಈ ಯೋಜನೆಯಡಿಯಲ್ಲಿ ಕೇವಲ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ರಾಜ್ಯದ ಜನರಿಗೆ ಮಾತ್ರವೇ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ಸವಲತ್ತುಗಳನ್ನು ನೀಡಲು ಮುಂದಾಗಿದ್ದು ನೀವು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ನಿಮಗೆ ಈ ಯೋಜನೆ ಸಿಗಲಿದೆ.




ಜೂನ್ ಒಂದರಿಂದಲೇ 500 ರೂಪಾಯಿ ಅಡುಗೆ ಗ್ಯಾಸ್ ಲಭ್ಯ !

ಕಾಂಗ್ರೆಸ್ ಸರ್ಕಾರವು ನೀಡಿದ್ದ ಭರವಸೆಗಳನ್ನು ಕೂಡ ಜೂನ್ ಒಂದರಿಂದಲೇ ಜಾರಿಗೆ ತರಲು ಮುಂದಾಗಿದ್ದು ಇದರಲ್ಲಿ 500 ರೂಪಾಯಿಯ ಅಡುಗೆ ಗ್ಯಾಸ್ ಸೌಲಭ್ಯ ಕೂಡ ಜೂನ್ 1 ರಿಂದಲೇ ಪ್ರಾರಂಭವಾಗಲಿದೆ. ನಿಮ್ಮ ಬಳಿಯೂ ಕೂಡ ಎಲ್ ಪಿ ಜಿ ಗ್ಯಾಸ್ ಇದ್ದಲ್ಲಿ ಜೂನ್ ಒಂದರಿಂದ ಕೇವಲ 500 ರುಪಾಯಿಗೆ ಅಡುಗೆ ಗ್ಯಾಸ್ ಪಡೆದುಕೊಳ್ಳಬಹುದು. ಹಾಗೂ 250 ಸಬ್ಸಿಡಿಯು ಕೂಡ ನೇರ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಅಂದರೆ ಕೇವಲ 250 ರುಪಾಯಿಗೆ ಅಡುಗೆ ಗ್ಯಾಸ್ ಎಲ್ಲರ ಮನೆಗೂ ಕೂಡ ತಲುಪಲಿದೆ.



250 ಸಬ್ಸಿಡಿ ನೇರ ಬ್ಯಾಂಕ್ ಖಾತೆಗೆ ತಲುಪಲಿದೆ.

ಈ ಮುಂಚೆಯೂ ಕೂಡ 250 ರೂಪಾಯಿ ಸಬ್ಸಿಡಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು ಆದರೆ ಸರ್ಕಾರವು ಸಬ್ಸಿಡಿಯನ್ನು ಕೂಡ ತಡೆಹಿಡಿದು ಜನರಿಗೆ ಯಾವುದೇ ಸಬ್ಸಿಡಿ ಹಣವನ್ನು ಕೂಡ ನೀಡುತ್ತಿರಲಿಲ್ಲ ಹಾಗಾಗಿ ಇದೀಗ ರಾಜ್ಯ ಸರ್ಕಾರ 500 ರುಪಾಯಿಗೆ ಗ್ಯಾಸ್ ಕೊಟ್ಟು ಜೊತೆಗೆ ಸಬ್ಸಿಡಿ ಹಣವನ್ನು ನೇರ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಮುಂದಾಗಿದೆ.

ನಿಮ್ಮ ಬಳಿ ಕೇವಲ ಬಿಪಿಎಲ್ ರೇಷನ್ ಕಾರ್ಡ್ ಇದ್ದರೇ ಸಾಕು ನೀವು ಕೂಡ ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಬಹುದು. ಸದ್ಯ ಬಿಪಿಎಲ್ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಹಾಗೂ ಬಡವರಿಗೆ ಮಾತ್ರವೇ ಬಿಪಿಎಲ್ ರೇಷನ್ ಕಾರ್ಡನ್ನು ವಿತರಣೆ ಮಾಡಿದ್ದು ಈ ಯೋಜನೆಯ ಪ್ರಮುಖ ಉದ್ದೇಶವೂ ಕೂಡ ಬಡವರಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಅತಿ ಕಡಿಮೆ ದರದಲ್ಲಿ ತಲುಪಿಸುವ ಉದ್ದೇಶ ಹೊಂದಿರುವ ಕಾರಣ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ನೀವು ಕೂಡ ಈ ಯೋಜನೆಯ ಅಡಿಯಲ್ಲಿ ೫೦೦ ರುಪಾಯಿಗೆ ಗ್ಯಾಸ್ ಮತ್ತು ಸಬ್ಸಿಡಿ ಹಣವನ್ನು ಪಡೆಯಲು ಸಾಧ್ಯ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು