ನಿತ್ಯಭವಿಷ್ಯ
ಈ ದಿನ ಭವಿಷ್ಯ
ಈ ರಾಶಿಯವರಿಗಿಂದು ಆರ್ಥಿಕ ಚೇತರಿಕೆ, ಸತ್ಯಕ್ಕೆ ಜಯ:
ಮೇಷ :
ಮೇಷ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ವಾಹನದಿಂದ ತೊಂದರೆ. ಉದ್ಯೋಗ ಸ್ಥಳದಲ್ಲಿ ಆಲಸ್ಯ. ಆತಂಕದ ಸಂಗಾತಿಯಿಂದ ತೊಂದರೆ. ಶುಭಸಂಖ್ಯೆ: 8
ವೃಷಭ :
ಮಿಥುನ :
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ. ಕುಟುಂಬಸ್ಥರೇ ಶತ್ರುಗಳಾದರು. ಕೋರ್ಟ್ ಕೇಸ್ ಗಾಗಿ ಧನಾಗಮನ. ಶುಭಸಂಖ್ಯೆ : 5
ಕಟಕ :
ಸಿಂಹ :
ಸಿಂಹ: ನಷ್ಟಗಳು, ಖರ್ಚುಗಳು ಅಧಿಕ ಸಾಲದ ಚಿಂತೆ. ತಾಯಿಯಿಂದ ಅಂತರ ಧೀರ್ಘಕಾಲದ ರೋಗಗಳಿಂದ ಚಿಂತೆ. ದುಃಸ್ವಪ್ನಗಳು. ಶುಭಸಂಖ್ಯೆ: 7
ಕನ್ಯಾ :
ಕನ್ಯಾ: ಮಿತ್ರರಿಂದ ಅನುಕೂಲ. ಶುಭ ಆಶಯಗಳು. ಪ್ರೀತಿ-ಪ್ರಮಾದಲ್ಲಿ ಮನಸ್ತಾಪ. ಸಂತಾನದ ಚಿಂತೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಶುಭಸಂಖ್ಯೆ : 1
ತುಲಾ :
ತುಲಾ: ಮಿತ್ರರೊಂದಿಗೆ ವಾಗ್ವಾದ. ಸ್ಥಿರಾಸ್ತಿಯಿಂದ ಅನುಕೂಲ. ಸರ್ಕಾರೀ ಕೆಲಸ ಕಾರ್ಯದಲ್ಲಿ ಹಿನ್ನಡೆ. ಹಿರಿಯರೊಂದಿಗೆ ಮನಸ್ತಾಪ. ಶುಭಸಂಖ್ಯೆ: 4
ವೃಶ್ಚಿಕ :
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ. ಸರ್ಕಾರೀ ಕೆಲಸ ಕಾರ್ಯದಲ್ಲಿ ಜಯ. ಕೃಷಿಕರಿಗೆ ಅನುಕೂಲ. ಉದ್ಯೋಗ ಬದಲಾವಣೆಯ ಆಲೋಚನೆ. ಶುಭಸಂಖ್ಯೆ : 7
ಧನಸ್ಸು :
ಧನುಸ್ಸು: ಕುಟುಂಬದಿಂದ ಸಹಕಾರ. ತಂದೆಯಿಂದ ಅನುಕೂಲ. ಉಸಿರಾಟದ ಸಮಸ್ಯೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ : 7
ಮಕರ :
ಮಕರ: ಪಾಲುದಾರಿಕೆಯಲ್ಲಿ ಅನುಕೂಲ. ಸಂಗಾತಿಯೊಂದಿಗೆ ಬೇಸರ. ಮಕ್ಕಳ ಜೀವನದ ಚಿಂತೆ. ಶುಭಕಾರ್ಯದ ಆಲೋಚನೆ. ಶುಭಸಂಖ್ಯೆ : 3
ಕುಂಭ :
ಕುಂಭ: ಅನಗತ್ಯ ವಿವಾದಗಳು. ಕೆಲಸಗಾರರಿಂದ ನಷ್ಟ. ಅನಾರೋಗ್ಯ, ಸಾಲದ ಚಿಂತೆ, ಉದ್ಯೋಗ ಸಮಸ್ಯೆಗಳು. ಭವಿಷ್ಯತ್ ಯೋಚನೆ. ಶುಭಸಂಖ್ಯೆ: 7
ಮೀನ:
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಆರ್ಥಿಕ ಚೇತರಿಕೆ ದೇವತಾ ದರ್ಶನ ಭಾಗ್ಯ. ಸತ್ಯಕ್ಕೆ ಜಯ, ಭಾವನಾತ್ಮಕ ಸೋಲು. ಶುಭಸಂಖ್ಯೆ: 5
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ