ಈ ದಿನ ಭವಿಷ್ಯ ಈ ರಾಶಿಯವರಿಗಿಂದು ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹ

 ನಿತ್ಯಭವಿಷ್ಯ 







ಈ ದಿನ ಭವಿಷ್ಯ 

ಈ ರಾಶಿಯವರಿಗಿಂದು ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹ






 ಮೇಷ : 


ಮೇಷ: ಕೈಗಾರಿಕೆ ಕ್ಷೇತ್ರದವರಿಗೆ ಅನುಕೂಲ. ವಾಹನ ಅಪಘಾತದ ಸಾಧ್ಯತೆ. ಅಧಿಕ ಉಷ್ಣ. ರಕ್ತ ದೋಷಗಳು. ನಿರಾಸಕ್ತಿ ಆಲಸ್ಯತನ.   ಶುಭಸಂಖ್ಯೆ: 9






ವೃಷಭ :

ವೃಷಭ: ಸ್ಥಿರಾಸ್ತಿಯಿಂದ ನಷ್ಟ. ದಾಂಪತ್ಯ ಕಲಹ. ಉದ್ಯೋಗ ಬದಲಾವಣೆಯಿಂದ ತೊಂದರೆ. ಒತ್ತಡದಿಂದ ನಿದ್ರಾಭಂಗ. ಅನಗತ್ಯ ಕಲಹ. ಶುಭಸಂಖ್ಯೆ : 9

ಮಿಥುನ :

ಮಿಥುನ: ಆರ್ಥಿಕ ಸಹಾಯ. ಮಿತ್ರರಿಂದ ಅನುಕೂಲ. ಹಿತ ಶತ್ರುಗಳ ಕಾಟ. ಮಾತಿನಿಂದ ಸಮಸ್ಯೆ. ಅರೋಗ್ಯ ಚೇತರಿಕೆ. ಮತ ಮಂತ್ರದ ಭೀತಿ.   ಶುಭಸಂಖ್ಯೆ : 2



ಕಟಕ :

ಕಟಕ: ಉದ್ಯೋಗದಲ್ಲಿ ಅನುಕೂಲ. ಉತ್ತಮ ಹೆಸರು ಮಾಡುವ ಹಂಬಲ. ಮಕ್ಕಳಿಂದ ಬೇಜವಾಬ್ದಾರಿತನ.ಆಧ್ಯಾತ್ಮಿಕ ಚಿಂತನೆ.   ಶುಭಸಂಖ್ಯೆ : 8


ಸಿಂಹ :

ಸಿಂಹ: ವಾಹನದಿಂದ ಅನುಕೂಲ. ತಂತ್ರದ ಭೀತಿ. ಕಾರ್ಯನಿಮಿತ್ತ ಪ್ರಯಾಣ. ರಕ್ತ ಸಂಬಂಧಿಗಳಿಂದ ಬಾಧೆ. ಗುಪ್ತ ಮಾರ್ಗದಲ್ಲಿ ಜಯ.  ಶುಭಸಂಖ್ಯೆ: 3







ಕನ್ಯಾ :

ಕನ್ಯಾ: ಭೂ ವ್ಯವಹಾರದಲ್ಲಿ ತೊಂದರೆ. ದಾಯಾದಿ ಕಲಹ. ಕೋರ್ಟ್ ಕೇಸ್ ಗಳಿಂದ ಸಮಸ್ಯೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ಎಚ್ಚರ.  ಶುಭಸಂಖ್ಯೆ : 7



ತುಲಾ :

ತುಲಾ: ಸಂಗಾತಿಯಿಂದ ಹಠಮಾರಿ ಧೋರಣೆ. ಪಾಲುದಾರಿಕೆಯಿಂದ ಧನಾಗಮನ ಆಗಲಿದೆ. ಉದ್ಯೋಗ ಅನುಕೂಲದ ಭರವಸೆ.  ಶುಭಸಂಖ್ಯೆ: 3



ವೃಶ್ಚಿಕ :

ವೃಶ್ಚಿಕ: ಶತ್ರು ದಮನ ರೋಗಬಾಧೆ, ಸಾಲದ ಚಿಂತೆ, ನಷ್ಟಗಳು. ತಾಯಿಯೊಂದಿಗೆ ಮನಸ್ತಾಪ ಗೃಹ ಬದಲಾವಣೆಯಿಂದ ತೊಂದರೆ.  ಶುಭಸಂಖ್ಯೆ : 6



ಧನಸ್ಸು :

ಧನುಸ್ಸು: ಮಕ್ಕಳಿಂದ ಅನುಕೂಲ. ಆಧ್ಯಾತ್ಮಿಕ ಚಿಂತನೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಗುಪ್ತ ವಿಷಯಗಳಿಗೆ ಖರ್ಚು. ದುಃಸ್ವಪ್ನಗಳು.  ಶುಭಸಂಖ್ಯೆ : 5



ಮಕರ :

ಮಕರ: ಭೂಮಿ, ವಾಹನ ಲಾಭ. ಮಾನಸಿಕ ಬಾಧೆ, ಒತ್ತಡ ಸಂಗಾತಿಯ ನಡವಳಿಕೆಯಿಂದ ಬೇಸರ. ಬೆಂಕಿ ಯಂತ್ರದಿಂದ ತೊಂದರೆ.  ಶುಭಸಂಖ್ಯೆ : 1



ಕುಂಭ :

ಕುಂಭ: ಉದ್ಯೋಗ ಅನುಕೂಲ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ದಾಯಾದಿಗಳಿಂದ ಸಮಸ್ಯೆ. ನೆರೆಹೊರೆಯವರಿಂದ ಸಾಲದ ಬೇಡಿಕೆ.   ಶುಭಸಂಖ್ಯೆ: 9



ಮೀನ:

ಮೀನ: ಆರ್ಥಿಕ ಅನುಕೂಲ. ಭೂಮಿ ಮತ್ತು ಯಂತ್ರೋಪಕರಣಗಳಿಂದ ಅನುಕೂಲ. ದೂರ ಪ್ರಯಾಣ ಸರ್ಕಾರೀ ಕೆಲಸದಲ್ಲಿ ಜಯ.   ಶುಭಸಂಖ್ಯೆ: 3








ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು