ಮುಟ್ಟಿದ ಕೂಡಲೇ ನೆಲಕ್ಕುರುಳಿದ ಹಾವು ! ಸತ್ತಂತೆ ನಟಿಸುವ ಈ ಉರಗ ನಟ ಭಯಂಕರ ! ಇಲ್ಲಿದೆ ವಿಡಿಯೋ ......👇👇👇

ಮುಟ್ಟಿದ ಕೂಡಲೇ ನೆಲಕ್ಕುರುಳಿದ ಹಾವು !
ಸತ್ತಂತೆ ನಟಿಸುವ ಈ ಉರಗ ನಟ ಭಯಂಕರ ! ಇಲ್ಲಿದೆ ವಿಡಿಯೋ ......👇👇👇





ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋ ಗಳೆಂದರೆ ಅದು ಹಾವುಗಳ ವಿಡಿಯೋ. ಅದಕ್ಕೆ ತಕ್ಕಂತೆ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.


ಇಂದಿನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಒಂದು ಭಾಗವಾಗಿ ಬೆಸೆದುಕೊಂಡಿದೆ. ಸ್ವಲ್ಪ ಸಮಯ ಫ್ರೀ ಸಿಕ್ಕರೂ ಸಾಕು ಆ ಟೈಮ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯಲು ಜನ ಇಷ್ಟಪಡುತ್ತಾರೆ. ಸಾಮಾಜಿಕ ಜಾಲತಾಣ ಅಥವಾ ಸಾಮಾಜಿಕ ಮಾಧ್ಯಮ ನಮ್ಮ ಮೇಲೆ ಕೆಟ್ಟ ಪರಿಣಾಮಗಳನ್ನು ಮಾತ್ರ ಬೀರುತ್ತವೆ ಎಂದರೆ ತಪ್ಪು. ಸಾಮಾಜಿಕ ಮಾಧ್ಯಮಗಳಲ್ಲಿ ಇರುವ  ಅದೆಷ್ಟೋ ಕಂಟೆಂಟ್ ಗಳು ನಮ್ಮ ಜ್ಞಾನವನ್ನು ಕೂಡ ಹೆಚ್ಚಿಸುತ್ತವೆ. ಇದು ಮನರಂಜನೆಯ ಅತ್ಯುತ್ತಮ ಮಾರ್ಗ ಕೂಡ ಹೌದು. ಇಲ್ಲಿ ಅನೇಕ ಬಗೆಯ ವಿಡಿಯೋಗಳು ನಮ್ಮ ಕಣ್ಣಿಗೆ ಬೀಳುತ್ತವೆ.

ನೆಟ್ಟಿಗರು ಯಾವಾಗಲು ಹಾವಿನ ವಿಡಿಯೋಗಳ ಮೇಲೆ ವಿಶೇಷ ಆಕರ್ಷಣೆ ಹೊಂದಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳೆಂದರೆ ಅವು ಹಾವುಗಳ ವಿಡಿಯೋ. ಹಾವು ಎಂದ ಕೂಡಲೇ ಇಂಥವರ ಕೈ ಕಾಲು ಕೂಡ ಒಂದು ಸಾಲಕ್ಕೆ ನಡುಗುತ್ತವೆ. ಕೆಲವು ಸಂಪ್ರದಾಯಗಳಲ್ಲಿ ಹಾವಿಗೆ ದೇವರ ಸ್ಥಾನ ಮನ ನೀಡಲಾಗಿದೆ. ಅದಕ್ಕೆ ತಕ್ಕಂತೆ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.


ಇತ್ತೀಚಿಗೆ ಹಾವಿನ ವಿಡೆಯೋವಂದು ಶೇರ್ ಆಗಿದ್ದು, ವೈರಲ್ ಆಗಿದೆ. ಇದರಲ್ಲಿ ವಿಷಪೂರಿತ ಹಾವಿನ ವಿಡಿಯೋ ನಗುವಂತೆ ಬರಿಸುತ್ತದೆ. ಮಾಹಿತಿಯ ಪ್ರಕಾರ, ವಿಡಿಯೋ ಟೆಕ್ಸಸ್ ನದ್ದು  ಎನ್ನಲಾಗಿದೆ.ಈ ಹಾವು ಸಾಯುವಂತೆ ನಟಿಸುವುದನ್ನು ಈ ವಿಡಿಯೋ ದಲ್ಲಿ ಗಮನಿಸಬಹುದು.



ಈ ವಿಷಕಾರಿ ಹಾವು ತನ್ನ ಎದುರಾಳಿಯ ಮೇಲೆ ದಾಳಿ ಮಾಡುವ ಬದಲು ತಾನೇ ಸತ್ತಂತೆ  ನಟಿಸುತ್ತಿದೆ.ಈ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ವನ್ನು 2017 ರಲ್ಲಿ  ಚಿತ್ರೀಕರಿಸಲಾಗಿದೆ.ಈ ವಿಡಿಯೋದಲ್ಲಿ ವಿಷಪೂರಿತ ಹಾವು ಸಾಯುವಂತೆ ನಟಿಸುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಹಾವುಗಳ ಇಂತಹ ನಾಟಕವನ್ನು ನೀವು ಹಿಂದೆಂದೂ ನೋಡಿರಕ್ಕಿಲ್ಲ.


ವೈರಲ್ ಆಗಿರುವ ವಿಡಿಯೋವನ್ನು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು ಸಾವಿರಾರು ಕಾಮೆಂಟ್ ಬಂದಿವೆ. ನ್ಯಾಷನಲ್ ಜಿಯಾಗ್ರಫಿ ಚಾನೆಲ್ ನಲ್ಲೂ ವಿಡಿಯೋ ಶೇರ್ ಆಗಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು