ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ / ಆರ್ ಬಿ ಐ ಹೊಸ ನಿಯಮ ಜಾರಿಗೆ !
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : ಕೇಂದ್ರ ಕಚೇರಿ ಬೆಂಗಳೂರು 560-027
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಇದೀಗ ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಈ ತಿಂಗಳಿನಿಂದಲೇ ಹೊಸ ನಿಯಮ ಜಾರಿಗೊಳ್ಳುತ್ತಿದ್ದು, ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣ ಠೇವಣಿ ಮೊತ್ತ ಸೇರಿದಂತೆ ವಿವಿಧ ಬಗೆಯ ಅನೇಕ ಖಾತೆಗಳಲ್ಲಿ ನೀವು ಹಣವನ್ನು ಉಳಿತಾಯವಿಟ್ಟಿದ್ದರೆ, ಈ ಲೇಖನವನ್ನು ಸಂಪೂರ್ಣವಾಗಿ ನೋಡಿ.
ಆಗಸ್ಟ್ ನಲ್ಲಿ ಜಿಲ್ಲಾ ಪಂಚಾಯತ್ ಹಾಗು ತಾಲೂಕು ಪಂಚಾಯತ್ ಚುನಾವಣೆ ಸಾಧ್ಯತೆ !!
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 12 ರಂದು ಕೇಂದ್ರ ಬ್ಯಾಂಕ್ ನೂರು ದಿನಗಳ ನೂರು ಫೇಸ್ ಅಭಿಯಾನವನ್ನು ಘೋಷಿಸಿದ್ದು, ದೇಶದ ಪ್ರತಿ ಜಿಲ್ಲೆಯ, ಪ್ರತಿ ಬ್ಯಾಂಕಿನ ಆಗ್ರಾ ನೂರು ವಾರಸುದಾರರಿಲ್ಲದ ಠೇವಣಿಗಳನ್ನು ನೂರು ದಿನಗಳಲ್ಲಿ ಪತ್ತೆ ಹಚ್ಚಲು ಮತ್ತು ಇತ್ಯರ್ಥ ಪಡಿಸಲು ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಈ ಜಿಲ್ಲೆಯ, ಪ್ರತಿ ಬ್ಯಾಂಕಿನ ಅಗ್ರ ನೂರು ವಾರಸುದಾರರಿಲ್ಲದ ಠೇವಣಿಗಳನ್ನು ನೂರು ದಿನಗಳಲ್ಲಿ ಪತ್ತೆ ಹಚ್ಚಿ ಇತ್ಯರ್ಥಪಡಿಸುತ್ತೇವೆ ಎಂದು ಇದೀಗ ಎಲ್ಲಾ ಬ್ಯಾಂಕ್ ಗಳು ಸುತ್ತೋಲೆ ಕೂಡ ಹೊರಡಿಸಿದ್ದು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಾರಸುದಾರರಿಲ್ಲದ ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅಂತಹ ಠೇವಣಿಗಳನ್ನು ಅವುಗಳ ನಿಜವಾದ ಮಾಲೀಕರು ಅಥವಾ ಹಕ್ಕುದಾರರಿಗೆ ಹಿಂದಿರುಗಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಡೆಸುತ್ತಿರುವ ಪ್ರಯತ್ನಗಳು ಹಾಗೂ ಉಪಕ್ರಮಗಳಿಗೆ ಹಕ್ಕುದಾರರಿಗೆ ಹಿಂದಿರುಗಿಸಲು ಆರ್ ಬಿ ಐ ಇದೀಗ ಪ್ರಯತ್ನ ನಡೆಸುತ್ತಿದೆ.
ಮಹಿಳಾ ಸಬಲೀಕರಣಕ್ಕೆ ಮಹಿಳಾ ಸಮ್ಮಾನ್ ಯೋಜನೆ :
ಹೀಗಾಗಿ ನೀವು ಕಳೆದ ಎರಡು ವರ್ಷ, ಮೂರೂ ವರ್ಷ ಅಥ್ಸ್ವ್ಸ್ ಸೀದು ವರ್ಷಗಳ ಕಾಲಮಿತಿ ಮೀರಿದರೂ ಕೂಡ ಬ್ಯಾಂಕ್ ನಲ್ಲಿ ಯಾವುದೇ ತರಹದ ಟ್ರಾನ್ಸಾಕ್ಷನ್ ಅಥವಾ ಠೇವಣಿ ಮೊತ್ತವನ್ನು ನೀವು ಹಿಂತೆಗೆದುಕೊಳ್ಳದೆ ಇರುವುದು ಹಾಗು ಬ್ಯಾಂಕ್ ನಲ್ಲಿ ಹಣದ ವಿನಿಮಯ ಮಾಡದೇ ಇರುವ ಹಿನ್ನೆಲೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಹೊಸ ನಿಯಮ ಜಾರಿಗೆ ಆದೇಶ ಹೊರಡಿಸಿದೆ. ಹೀಗಾಗಿ ನೀವು ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ, ಅದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದು ಉತ್ತಮ.
ಬಿಪಿಎಲ್ : ಜೂನ್ 1 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ