ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ; ಕೂಡಲೇ ಅರ್ಜಿ ಸಲ್ಲಿಸಿ...

ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ; ಕೂಡಲೇ ಅರ್ಜಿ ಸಲ್ಲಿಸಿ...




 
            ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ :

ಅಭ್ಯರ್ಥಿಗಳು ನಿಗದಿತ ಅರ್ಜಿ ನಮುನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ಧೃಢೀಕರಿಸಿದ ದಾಖಲೆಗಳೊಂದಿಗೆ Asstt Director(Estt/Rectt), O/o Chief Postmaster General, M.P. Circle, Bhopal ಇವರಿಗೆ 24-11-2023 ರ ಮೊದಲು ಕಳುಹಿಸಬೇಕು.

ಶೈಕ್ಷಣಿಕ ಅರ್ಹತೆ :

ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10th ಪೂರ್ಣಗೊಳಿಸಿರಬೇಕು.

whatss


ವಯೋಮಿತಿ :

ಭಾರತೀಯ ಅಂಚೆ ಇಲಾಖೆಯ ಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 27  ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :

⭐  ಒಬಿಸಿ ಅಭ್ಯರ್ಥಿಗಳಿಗೆ   3 ವರ್ಷ 

⭐  SC / ST ಅಭ್ಯರ್ಥಿಗಳಿಗೆ   5 ವರ್ಷ 

ವೇತನ ಶ್ರೇಣಿ :

Staff Car Driver - 19,900 ರೂ/   63,200 ರೂ 

ಪ್ರಮುಖ ದಿನಾಂಕಗಳು:

✔  ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 09-10-2023

✔  ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 24-11-2023

ಅರ್ಜಿ ಶುಲ್ಕ :

👉  SC/ST/ESM ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

👉 ಇತರೆ ಎಲ್ಲ ಅಭ್ಯರ್ಥಿಗಳಿಗೆ 100 ರೂ.

👉 ಪಾವತಿಸುವ ವಿಧಾನ : ಭಾರತೀಯ ಪೋಸ್ಟಲ್ ಆರ್ಡರ್ ಮೂಲಕ 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು