ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ತಿಳಿಯಿರಿ. Apply Online @indiapost.gov.in
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಇಲಾಖೆ
ವೇತನ ಶ್ರೇಣಿ : 18,000 ರೂ ದಿಂದ 81,100 ರೂ
ಹುದ್ದೆಗಳ ಸಂಖ್ಯೆ : 1899
ಉದ್ಯೋಗ ಸ್ಥಳ : All India
ಹುದ್ದೆಗಳ ವಿವರ :
⟶ ಪೋಸ್ಟಲ್ ಅಸಿಸ್ಟೆಂಟ್ - 598
⟶ ಸಾರ್ಟಿಂಗ್ ಅಸಿಸ್ಟೆಂಟ್ - 143
⟶ ಪೋಸ್ಟ್ಮಾನ್ - 585
⟶ ಮೇಲ್ ಗಾರ್ಡ್ - 3
⟶ ಮಲ್ಟಿ ಟಾಸ್ಕಿನ್ಗ್ ಸ್ಟಾಫ್ - 570
Quota : Sports Quota Job
ಶೈಕ್ಷಣಿಕ ಅರ್ಹತೆ :
ಭಾರತೀಯ ಅಂಚೆ ಇಲಾಖೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ಮತ್ತು 12 ನೇ ಹಾಗೂ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ :
👉 India Post ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ಹಾಗೂ 27 ವರ್ಷ ಮೀರಿರಬಾರದು.
ವೇತನ ಶ್ರೇಣಿ :
✔ ಪೋಸ್ಟಲ್ ಅಸಿಸ್ಟೆಂಟ್ - 25,500 - 81,100
✔ ಸಾರ್ಟಿಂಗ್ ಅಸಿಸ್ಟೆಂಟ್ - 25,500 - 81,100
✔ ಪೋಸ್ಟ್ಮಾನ್ - 21,700 - 69,100
✔ ಮೇಲ್ ಗಾರ್ಡ್ - 21,700 - 69,100
✔ ಮಲ್ಟಿ ಟಾಸ್ಕಿನ್ಗ್ ಸ್ಟಾಫ್ - 18000 - 56,900
ಅರ್ಜಿ ಶುಲ್ಕ :
👉 General / OBC / EWS ಅಭ್ಯರ್ಥಿಗಳಿಗೆ : 10 ರೂ
👉 SC / ST ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ.
👉 ಪಾವತಿಸುವ ವಿಧಾನ : ಆನ್ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 10-11-2023
ಕೊನೆಯ ದಿನಾಂಕ : 09-12-2023
Tags
Govt JOB