ಮಹಿಳೆಯರಿಂದ ಹಲಗೆ ಮಜಲಿನ ನಿನಾದ ನೃತ್ಯ ವೈಭವ

ಮಹಿಳೆಯರಿಂದ ಹಲಗೆ ಮಜಲಿನ ನಿನಾದ ನೃತ್ಯ ವೈಭವ 



ಬಾಗಲಕೋಟೆ ನಗರದ ವಿದ್ಯಾಗಿರಿ ವಲಯ ಗೆಳೆಯರ ಬಳಗ ವತಿಯಿಂದ 12ನೇ ವರ್ಷದ ಹೋಳಿ ಹಬ್ಬದ ಆಚರಣೆಯ ನಿಮಿತ್ಯ ವಿದ್ಯಾಗಿರಿ ದಿ.ಶಂಕರ್ ಮಲ್ನಾಡ್ ವೃತ್ತದಲ್ಲಿ ಹಲಿಗೆ ಮಜಲಿನ ಸ್ಪರ್ಧೆಯನ್ನು ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಹಲಗೆ ವಾದನದ ತಂಡಗಳು ಕಿರಿಯರಿಂದ ಹಿರಿಯರ ಭಾಗವಹಿಸಿದ್ದರು. ಅದರಲ್ಲು ಮಹಿಳೆಯರು ಸಾಂಪ್ರದಾಯಿಕ ಇಳಕಲ್ ಸೀರೆ ತೊಟ್ಟು ಹಲಗೆ ತಾಳ ಮೇಳದೊಂದಿಗೆ ವೇದಿಕೆಗೆ ಆಗಮಿಸಿ ಹಲಗೆ ನಿನಾದದ ಜತೆಗೆ ಹೆಜ್ಜೆ ಹಾಕಿದರೂ. ಇದು ಹಲಗೆ ಮಜಲಿನ ನಿನಾದ ಅಳಿಸುವವರು, ನೋಡುಗರು ಹುಬ್ಬೇರಿಸುವಂತೆ ಮಾಡಿತು. ಮಹಿಳೆಯರು ಪುರುಷರಿಗಿಂತ ನಾವೇನು ಸತಿ ಇಲ್ಲ ಎಂಬಂತೆ ಹಲಗೆ ನುಡಿಸಿ ಭರ್ಜರಿ ಚಪ್ಪಾಳೆ, ಸಿಳ್ಳೆ ಕಲಾಭಿಮಾನಿಗಳಿಂದ ಗಿಟ್ಟಿಸಿಕೊಂಡು ಪ್ರಶಂಶೆಗೆ ಒಳಗಾದರು.







ಹೃದಯ ಹೂವಿನ ಹಂದರ, ವಚನ ಸಂಜೀವಿನಿ ಕವನ ಸಂಕಲನ ಲೋಕಾರ್ಪಣೆ :







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು