ಕರ್ನಾಟಕ 224 ವಿಧಾನಸಭಾ ಕ್ಷೇತ್ರಗಳ ಕಾಂಗ್ರೇಸ್ ಗೆಲುವಿನ ಅಂತರ ಹಾಗೂ ಗೆದ್ದ ಅಭ್ಯರ್ಥಿಗಳ ವಿವರ.
ಒಟ್ಟು :224
ಬಿಜೆಪಿ :66
ಕಾಂಗ್ರೆಸ್ : 135
ಜೆಡಿಎಸ್ :19
ಕೆ ಆರ್ ಪಿ ಪಿ :1
ಪಕ್ಷೇತರರು: 2
ಪಿಎಂ ಕಿಸಾನ್ : 14 ನೇ ಕಂತಿನ ಬಿಡುಗಡೆ ದಿನಾಂಕ ಪ್ರಕಟ :
ಬೆಳಗಾವಿ ಜಿಲ್ಲೆ
1. ನಿಪ್ಪಾಣಿ ಬಿಜೆಪಿ (7,೪೦೧) - ಶಶಿಕಲಾ ಜೊಲ್ಲೆ
2. ಚಿಕ್ಕೋಡಿ ಸದಲಗಾ -ಕಾಂಗ್ರೇಸ್ (78,509) - ಗಣೇಶ್ ಹುಕ್ಕೇರಿ
3. ಅಥಣಿ -ಕಾಂಗ್ರೇಸ್ (76,122) - ಲಕ್ಷ್ಮಣ ಸವದಿ
4. ಕಾಗವಡ-ಕಾಂಗ್ರೇಸ್ (8,827) - ಭರಮಗೌಡ (ರಾಜು) ಕಾಗೆ
5. ಕುಡಚಿ-ಕಾಂಗ್ರೇಸ್ (25,243) - ಮಹೇಂದ್ರ ತಮ್ಮಣ್ಣವರ
6. ರಾಯಭಾಗ್ -ಬಿಜೆಪಿ (2,೬೩೧) - ದುರ್ಯೋಧನ ಐಹೊಳೆ
7. ಹುಕ್ಕೇರಿ-ಬಿಜೆಪಿ (42,551) - ನಿಖಿಲ್ ಕತ್ತಿ
8. ಅರಭಾವಿ-ಬಿಜೆಪಿ (71,೩೪೯) - ಬಾಲಚಂದ್ರ ಜಾರಕಿಹೊಳಿ
9. ಗೋಕಾಕ್ - ಬಿಜೆಪಿ (25,412) - ರಮೇಶ ಜಾರಕಿಹೊಳಿ
10. ಯಮಕನಮರಡಿ- ಕಾಂಗ್ರೇಸ್ (57,211) - ಸತೀಶ ಜಾರಕಿಹೊಳಿ
11. ಬೆಳಗಾವಿ ಉತ್ತರ-ಕಾಂಗ್ರೇಸ್ (೭,೪೯೯) - ಆಫೀಸ್ ರಾಜು ಸೇಠ
12. ಬೆಳಗಾವಿ ದಕ್ಷಿಣ -ಬಿಜೆಪಿ (12,308) - ಅಭಯ ಪಾಟೀಲ
13. ಬೆಳಗಾವಿ ರೂರಲ್ - ಕಾಂಗ್ರೇಸ್ (56,016) - ಲಕ್ಷ್ಮೀ ಹೆಬ್ಬಾಳ್ಕರ್
14. ಖಾನಾಪುರ- ಬಿಜೆಪಿ (54,629) - ವಿಠಲ್ ಹಲಗೇಕರ
15. ಕಿತ್ತೂರ್ -ಕಾಂಗ್ರೇಸ್ (2,993) - ಬಾಬಾಸಾಹೇಬ್ ಪಾಟೀಲ್
16. ಬೈಲಹೊಂಗಲ - ಕಾಂಗ್ರೇಸ್ (2,7೭8) - ಮಹಾಂತೇಶ ಕೌಜಲಗಿ
17. ಸವದತ್ತಿ- ಕಾಂಗ್ರೇಸ್ (14,695) - ವಿಶ್ವಾಸ ವೈದ್ಯ
18. ರಾಮದುರ್ಗ-ಕಾಂಗ್ರೇಸ್ (11,730) - ಅಶೋಕ ಪಟ್ಟಣ
ಬಿಜೆಪಿ-07 ಕಾಂಗ್ರೇಸ್ -11
ಬಾಗಲಕೋಟೆ ಜಿಲ್ಲೆ
1. ಮುಧೋಳ- ಕಾಂಗ್ರೇಸ್ ( 17,335) - ಆರ್.ಬಿ.ತಿಮ್ಮಾಪೂರ
2. ತೆರದಾಳ- ಬಿಜೆಪಿ (10,745) - ಸಿದ್ಧು ಸವದಿ
3. ಜಮಖಂಡಿ - ಬಿಜೆಪಿ (4,716) - ಜಗದೀಶ ಗುಡಗುಂಟಿ
4. ಬಿಳಗಿ- ಕಾಂಗ್ರೇಸ್ (11,129) - ಜೆ.ಟಿ ಪಾಟೀಲ
5. ಬಾದಾಮಿ - ಕಾಂಗ್ರೇಸ್ (9,725) - ಭೀಮಸೇನ ಚಿಮ್ಮನಕಟ್ಟಿ
6. ಬಾಗಲಕೋಟೆ - ಕಾಂಗ್ರೇಸ್ (5,878) - ಎಚ್.ವೈ ಮೇಟಿ
7. ಹುನಗುಂದ - ಕಾಂಗ್ರೇಸ್ (30,007) - ವಿಜಯಾನಂದ ಕಾಶಪ್ಪನವರ
ಬಿಜೆಪಿ-2 ಕಾಂಗ್ರೇಸ್ 5
ವಿಜಯಪುರ ಜಿಲ್ಲೆ
1. ಮುದ್ದೇಬಿಹಾಳ - ಕಾಂಗ್ರೇಸ್ (7,637) - ಸಿ.ಎಸ್ ನಾಡಗೌಡ
2. ದೇವರ ಹಿಪ್ಪರಗಿ - ಜೆಡಿಎಸ್ (20,175) - ಭೀಮನಗೌಡ ಪಾಟೀಲ
3. ಬಸವನ ಬಾಗೇವಾಡಿ - ಕಾಂಗ್ರೇಸ್ (24,863) - ಶಿವಾನಂದ ಪಾಟೀಲ
4. ಬಬಲೇಶ್ವರ - ಕಾಂಗ್ರೇಸ್ (15,216) - ಎಂ.ಬಿ ಪಾಟೀಲ
5. ಬಿಜಾಪುರ ನಗರ - ಬಿಜೆಪಿ (8,223) - ಬಸವನಗೌಡ ಪಾಟೀಲ ಯತ್ನಾಳ
6. ನಾಗಥಾಣ - ಕಾಂಗ್ರೇಸ್ (30,815) - ವಿಠಲ ಕಟಕದೊಂಡ
7. ಇಂಡಿ - ಕಾಂಗ್ರೇಸ್ (10,329) - ಯಶವಂತರಾಯಗೌಡ ಪಾಟೀಲ
8. ಸಿಂದಗಿ - ಕಾಂಗ್ರೇಸ್ (7,808) - ಅಶೋಕ ಮನಗೂಳಿ
ಬಿಜೆಪಿ-1 ಕಾಂಗ್ರೇಸ್-6 ಜೆಡಿಎಸ್-1
ಮೇ 28ರಂದು ನೂತನ ಸಂಸತ್ ಭವನ ಪ್ರಧಾನಿಯಿಂದ ಲೋಕಾರ್ಪಣೆ :
ಕಲ್ಬುರ್ಗಿ ಜಿಲ್ಲೆ
1) ಆಫ್ಜಲ್ಪುರ್ - ಕಾಂಗ್ರೇಸ್ (4,594) - ಎಂ. ವೈ ಪಾಟೀಲ್
2. ಜೇವರ್ಗಿ -ಕಾಂಗ್ರೇಸ್ (10,2೭8) - ಡಾ. ಅಜಯಸಿಂಗ್
3. ಚಿತ್ತಾಪುರ -ಕಾಂಗ್ರೇಸ್ (13,640) - ಪ್ರಿಯಾಂಕಾ ಖರ್ಗೆ
4. ಚಿಂಚೋಳಿ - ಬಿಜೆಪಿ (858) - ಡಾ. ಅವಿನಾಶ ಜಾಧವ್
5. ಕಲ್ಬುರ್ಗಿ ಗ್ರಾಮಾಂತರ - ಬಿಜೆಪಿ (12,627) - ಬಸವರಾಜ ಮತ್ತಿಮಡು
6. ಕಲ್ಬುರ್ಗಿ ದಕ್ಷಿಣ - ಕಾಂಗ್ರೇಸ್ (21,048) - ಅಲ್ಲಮಪ್ರಭು ಪಾಟೀಲ್
7. ಕಲ್ಬುರ್ಗಿ ಉತ್ತರ -ಕಾಂಗ್ರೇಸ್ (2,712) - ಕನಿಜ್ ಫಾತಿಮಾ ಇಸ್ಲಾಂ
8. ಸೇಡಂ -ಕಾಂಗ್ರೇಸ್ (43,561) - ಡಾ. ಶರಣಪ್ರಕಾಶ ಪಾಟೀಲ್
9. ಆಳಂದ - ಕಾಂಗ್ರೇಸ್ (13,358) - ಬಿ.ಆರ್ ಪಾಟೀಲ್
ಬಿಜೆಪಿ-2 ಕಾಂಗ್ರೇಸ್ 7
ಯಾದಗಿರಿ ಜಿಲ್ಲೆ
1. ಸುರಪುರ - ಕಾಂಗ್ರೇಸ್ (25,223) - ರಾಜಾ ವೆಂಕಟಪ್ಪ ನಾಯಕ
2. ಶಹಾಪುರ -ಕಾಂಗ್ರೇಸ್ (26,027) - ಶರಣಬಸಪ್ಪ ದರ್ಶನಾಪುರ
3. ಯಾದಗಿರಿ - ಕಾಂಗ್ರೇಸ್ (2,676) - ಚೆನ್ನಾರೆಡ್ಡಿ ಪಾಟೀಲ್ ತುನ್ನೂರ
4. ಗುರುಮಠಕಲ್ -ಜೆಡಿಎಸ್ (2,579) - ಶರಣಗೌಡ ಕಂದಕೂರ
ಬಿಜೆಪಿ-0 ಕಾಂಗ್ರೇಸ್-3 ಜೆಡಿಎಸ್-1
ರಾಯಚೂರು ಜಿಲ್ಲೆ
1. ರಾಯಚೂರು ಗ್ರಾಮಾಂತರ -ಕಾಂಗ್ರೇಸ್ (13,801) - ಬಸನಗೌಡ ದದ್ದಲ್
2. ರಾಯಚೂರು - ಬಿಜೆಪಿ (3,732) - ಡಾ.ಶಿವರಾಜ ಪಾಟೀಲ್
3. ದೇವದುರ್ಗ - ಜೆಡಿಎಸ್ (34,256) - ಕರೆಮ್ಮ ನಾಯಕ
4. ಮಾನ್ವಿ - ಕಾಂಗ್ರೇಸ್ - ಹಂಪಯ್ಯ ನಾಯಕ
5. ಲಿಂಗಸಗೂರು - ಬಿಜೆಪಿ (2,809) - ಮಾನಪ್ಪ ವಜ್ಜಲ್
6. ಸಿಂದನೂರ್ - ಕಾಂಗ್ರೇಸ್ (21,942) - ಹಂಪನಗೌಡ ಬಾದರ್ಲಿ
7. ಮಸ್ಕಿ - ಕಾಂಗ್ರೇಸ್ (13,053) - ಬಸನಗೌಡ ತುರ್ವಿಹಾಳ
ಬಿಜೆಪಿ-2 ಕಾಂಗ್ರೇಸ್ -4 ಜೆಡಿಎಸ್-1
ಕೊಪ್ಪಳ ಜಿಲ್ಲೆ
1. ಕುಷ್ಟಗಿ - ಬಿಜೆಪಿ (9,೦೭೫) - ದೊಡ್ಡನಗೌಡ ಪಾಟೀಲ್
2. ಕನಕಗಿರಿ -ಕಾಂಗ್ರೇಸ್ (42,632) - ಶಿವರಾಜ ತಂಗಡಗಿ
3. ಗಂಗಾವತಿ - KRPR (8,266) - ಗಾಲಿ ಜನಾರ್ದನ ರೆಡ್ಡಿ
4. ಯಲಬುರ್ಗಾ - ಕಾಂಗ್ರೇಸ್ (17,181) - ಬಸವರಾಜ ರಾಯರೆಡ್ಡಿ
5. ಕೊಪ್ಪಳ -ಕಾಂಗ್ರೇಸ್ (36,260) - ರಾಘವೇಂದ್ರ ಹಿಟ್ನಾಳ್
ಬಿಜೆಪಿ-1 ಕಾಂಗ್ರೇಸ್ -3 KRPP-1
ಗದಗ ಜಿಲ್ಲೆ
1. ಶಿರಹಟ್ಟಿ - ಬಿಜೆಪಿ (2೭,೯೬೩) - ಡಾ.ಚಂದ್ರು ಲಮಾಣಿ
2. ಗದಗ - ಕಾಂಗ್ರೇಸ್ (15,130) - ಎಚ್.ಕೆ.ಪಾಟೀಲ್
3. ರೋಣ -ಕಾಂಗ್ರೇಸ್ (24,688) - ಜಿ.ಎಸ್ ಪಾಟೀಲ್
4. ನರಗುಂದ - ಬಿಜೆಪಿ (1,791) - ಸಿ.ಸಿ. ಪಾಟೀಲ
ಬಿಜೆಪಿ 2 ಕಾಂಗ್ರೇಸ್ 2
ಧಾರವಾಡ ಜಿಲ್ಲೆ
1. ನವಲಗುಂದ -ಕಾಂಗ್ರೇಸ್ (22,199) - ಎನ್.ಎಚ್.ಕೋನರಡ್ಡಿ
2. ಕುಂದಗೋಳ - ಬಿಜೆಪಿ (35,341) - ಎಂ.ಆರ್ ಪಾಟೀಲ
3. ಧಾರವಾಡ - ಕಾಂಗ್ರೇಸ್ (18,037) - ವಿನಯ ಕುಲಕರ್ಣಿ
4. ಹುಬ್ಬಳ್ಳಿ ಧಾರವಾಡ ಪೂರ್ವ - ಕಾಂಗ್ರೇಸ್ (32,370) - ಪ್ರಸಾದ ಅಬ್ಬಯ್ಯ
5. ಹುಬ್ಬಳ್ಳಿ ಧಾರವಾಡ ಮದ್ಯ - ಬಿಜೆಪಿ (34,289) - ಮಹೇಶ ತೆಂಗಿನಕಾಯಿ
6. ಹುಬ್ಬಳ್ಳಿ ಧಾರವಾಡ ಪಶ್ಚಿಮ - ಬಿಜೆಪಿ (38,693) - ಅರವಿಂದ ಬೆಲ್ಲದ
7. ಕಲಘಟಗಿ -ಕಾಂಗ್ರೇಸ್ (14,357) - ಸಂತೋಷ ಲಾಡ್
ಬಿಜೆಪಿ 3, ಕಾಂಗ್ರೇಸ್ 4
ಉತ್ತರ ಕನ್ನಡ ಜಿಲ್ಲೆ
1. ಹಳಿಯಾಳ - ಕಾಂಗ್ರೇಸ್ (3,623) - ಆರ್ ವಿ ದೇಶಪಾಂಡೆ
2. ಕಾರವಾರ - ಕಾಂಗ್ರೇಸ್ (2,138) - ಸತೀಶ್ ಸೈಲ್
3. ಕುಮಟಾ - ಬಿಜೆಪಿ (67೩) - ದಿನಕರಶೆಟ್ಟಿ
4. ಭಟ್ಕಳ -ಕಾಂಗ್ರೇಸ್ (32,671) - ಮಂಕಾಳ ವೈದ್ಯ
5. ಶಿರಸಿ - ಕಾಂಗ್ರೇಸ್ (8,172) - ಭೀಮಣ್ಣ ನಾಯ್ಕ
6. ಯಲ್ಲಾಪುರ - ಬಿಜೆಪಿ (4,004) - ಶಿವರಾಮ ಹೆಬ್ಬಾರ
ಬಿಜೆಪಿ 2 ಕಾಂಗ್ರೇಸ್ 4
ಹಾವೇರಿ ಜಿಲ್ಲೆ
1. ಹಾನಗಲ್ - ಕಾಂಗ್ರೇಸ್ (21,945) - ಶ್ರೀನಿವಾಸ ಮಾನೆ
2. ಶಿಗ್ಗಾವಿ - ಬಿಜೆಪಿ (35,978) - ಬಸವರಾಜ ಬೊಮ್ಮಾಯಿ
3. ಹಾವೇರಿ - ಕಾಂಗ್ರೇಸ್ (11,915) ರುದ್ರಪ್ಪ ಲಮಾಣಿ
4. ಬ್ಯಾಡಗಿ -ಕಾಂಗ್ರೇಸ್ (23,841) - ಬಸವರಾಜ ಶಿವಣ್ಣನವರ
5. ಹಿರೇಕೆರೂರು - ಕಾಂಗ್ರೇಸ್ (15,020) - ಯು.ಬಿ ಬಣಕಾರ
6. ರಾಣಿಬೆನ್ನೂರು - ಕಾಂಗ್ರೇಸ್ (9,800) - ಪ್ರಕಾಶ ಕೋಳಿವಾಡ
ಬಿಜೆಪಿ 1 ಕಾಂಗ್ರೇಸ್ 5
ವಿಜಯನಗರ ಜಿಲ್ಲೆ
1. ಹಡಗಲಿ - ಬಿಜೆಪಿ (1,444) - ಕೃಷ್ಣ ನಾಯಕ
2. ಹಗರಿಬೊಮ್ಮನಹಳ್ಳಿ -ಜೆಡಿಎಸ್ (11,344) - ನೇಮಿರಾಜನಾಯ್ಕ
3. ವಿಜಯನಗರ- ಕಾಂಗ್ರೆಸ್ (33,723) - ಎಚ್ ಆರ್ ಗಾವಿಯಪ್ಪ
4. ಕೂಡ್ಲಗಿ- ಕಾಂಗ್ರೆಸ್ (54,350) - ಡಾ.ಎನ್.ಟಿ ಶ್ರೀನಿವಾಸ
5. ಹರಪನಹಳ್ಳಿ- ಪಕ್ಷೇತರ (13,845) - ಎಂ.ಪಿ ಲತಾ
ಬಿಜೆಪಿ 1 ಕಾಂಗ್ರೆಸ್ 2 ಪಕ್ಷೇತರ-1 ಜೆಡಿಎಸ್1
ಬಳ್ಳಾರಿ ಜಿಲ್ಲೆ
1. ಕಂಪ್ಲಿ- ಕಾಂಗ್ರೆಸ್ 24,091 - ಜೆ.ಎನ್ ಗಣೇಶ್
2. ಬಳ್ಳಾರಿ ಗ್ರಾಮಾಂತರ- ಕಾಂಗ್ರೆಸ್ 29,300 - ಬಿ.ನಾಗೇಂದ್ರ
3. ಬಳ್ಳಾರಿ ನಗರ - ಕಾಂಗ್ರೆಸ್ 37,863 - ನಾರಾ ಭರತ್ ರೆಡ್ಡಿ
4. ಸಿರಗುಪ್ಪ - ಕಾಂಗ್ರೆಸ್ 37,032 - ಬಿ.ಎಂ ನಾಗರಾಜ
5. ಸಂಡೂರ್ - ಕಾಂಗ್ರೆಸ್ 35,522 - ಈ ತುಕಾರಾಂ
ಚಿತ್ರದುರ್ಗ ಜಿಲ್ಲೆ
1. ಮೊಳಕಾಲ್ಮೂರು - ಕಾಂಗ್ರೆಸ್ 22,149 - ಎನ್ ವೈ ಗೋಪಾಲಕೃಷ್ಣ
2. ಚಳ್ಳಕೆರೆ -ಕಾಂಗ್ರೆಸ್ 16,450 - ಟಿ. ರಘುಮೂರ್ತಿ
3. ಚಿತ್ರದುರ್ಗ - ಕಾಂಗ್ರೆಸ್ 53,300 - ಕೆ.ಸಿ ವೀರೇಂದ್ರ ಪಪ್ಪೀ
4. ಹಿರಿಯೂರು- ಕಾಂಗ್ರೆಸ್ 30,322 - ಡಿ. ಸುಧಾಕರ್
5. ಹೊಸದುರ್ಗ- ಕಾಂಗ್ರೆಸ್ 32,816 - ಬಿ.ಜಿ ಗೋವಿಂದಪ್ಪ
6. ಹೊಳಲ್ಕೆರೆ- ಬಿಜೆಪಿ 5,682 - ಎಂ. ಚಂದ್ರಪ್ಪ
ಬಿಜೆಪಿ 1 ಕಾಂಗ್ರೆಸ್ 5 ಜೆಡಿಎಸ್ 0
ಕರ್ನಾಟಕ ಸರ್ಕಾರ ನೂತನ ಸರ್ಕಾರದಿಂದ ಬರುವ ಜೂನ್ 1 ರಿಂದ ಗೃಹ ಜ್ಯೋತಿ ಯೋಜನೆ ಪ್ರಾರಂಭವಾಗುತ್ತಿದೆ.
ದಾವಣಗೆರೆ ಜಿಲ್ಲೆ
1. ಜಗಳೂರು- ಕಾಂಗ್ರೆಸ್ ೧೪೭೦ - ಬಿ.ದೇವೇಂದ್ರಪ್ಪ
2. ಹರಿಹರ -ಬಿಜೆಪಿ 4,30೦ - ಬಿ.ಪಿ.ಹರೀಶ್
3. ದಾವಣಗೆರೆ ಉತ್ತರ -ಕಾಂಗ್ರೆಸ್ 24,472 - ಎಸ್. ಎಸ್ ಮಲ್ಲಿಕಾರ್ಜುನ
4. ದಾವಣಗೆರೆ ದಕ್ಷಿಣ - ಕಾಂಗ್ರೆಸ್ 27,888 - ಶಾಮನೂರು ಶಿವಶಂಕರಪ್ಪ
5. ಮಾಯಕೊಂಡ - ಕಾಂಗ್ರೆಸ್ 33,30೨ - ಕೆ.ಎಸ್ ಬಸವಂತಪ್ಪ
6. ಚನ್ನಗಿರಿ - ಕಾಂಗ್ರೆಸ್ 16,435 - ಗೆಲುವಿನ ಅಂತರ
7. ಹೊನ್ನಾಳಿ-ಕಾಂಗ್ರೆಸ್ 17,560 - ಡಿ.ಜಿ. ಶಾಂತನಗೌಡ
ಬಿಜೆಪಿ 1 ಕಾಂಗ್ರೆಸ್ 6
ಶಿವಮೊಗ್ಗ ಜಿಲ್ಲೆ
1. ಶಿವಮೊಗ್ಗ ಗ್ರಾಮಾಂತರ-ಜೆಡಿಎಸ್ 15,142 - ಶಾರದಾ ಪೂರ್ಯಾನಾಯ್ಕ
2. ಭದ್ರಾವತಿ -ಕಾಂಗ್ರೇಸ್ 2,705 - ಬಿ.ಕೆ ಸಂಗಮೇಶ್
3. ಶಿವಮೊಗ್ಗ - ಬಿಜೆಪಿ 27,674 - ಎಸ್. ಎನ್ ಚನ್ನಬಸಪ್ಪ
4. ತೀರ್ಥಹಳ್ಳಿ - ಬಿಜೆಪಿ 12,241 - ಆರಗ ಜ್ಞಾನೇಂದ್ರ
5. ಶಿಕಾರಿಪುರ - ಬಿಜೆಪಿ 11,008 - ಬಿ.ವೈ.ವಿಜಯೇಂದ್ರ
6. ಸೊರಬ -ಕಾಂಗ್ರೆಸ್ 44,242 - ಮಧು ಬಂಗಾರಪ್ಪ
7. ಸಾಗರ -ಕಾಂಗ್ರೆಸ್ 16,022 - ಗೋಪಾಲಕೃಷ್ಣ ಬೇಳೂರು
ಬಿಜೆಪಿ 3 ಕಾಂಗ್ರೆಸ್ 3 ಜೆಡಿಎಸ್ 1
ಉಡುಪಿ ಜಿಲ್ಲೆ
1. ಬೈಂದುರು - ಬಿಜೆಪಿ 16,153 - ಗುರುರಾಜ್ ಗಂಟಿಹೊಳೆ
2. ಕುಂದಾಪುರ - ಬಿಜೆಪಿ 41,556 - ಕಿರಣ್ ಕುಮಾರ್ ಕೊಡ್ಗಿ
3. ಉಡುಪಿ-ಬಿಜೆಪಿ 32,776 - ಯಶ್ ಪಾಲ್ ಸುವರ್ಣ
4. ಕಾಪು - ಬಿಜೆಪಿ 13,004 - ಸುರೇಶ ಶೆಟ್ಟಿ ಗುರ್ಮೆ
5. ಕಾರ್ಕಳ - ಬಿಜೆಪಿ 4.602 - ವಿ.ಸುನಿಲ್ ಕುಮಾರ್
ಬಿಜೆಪಿ 5
ಚಿಕ್ಕಮಗಳೂರು ಜಿಲ್ಲೆ
1. ಶೃಂಗೇರಿ - ಕಾಂಗ್ರೆಸ್ (201) - ಟಿ.ಡಿ.ರಾಜೇಗೌಡ
2. ಮೂಡಿಗೆರೆ - ಕಾಂಗ್ರೆಸ್ (722) - ನಯನಾ ಮೋಟಮ್ಮ
3. ಚಿಕ್ಕಮಗಳೂರು - ಕಾಂಗ್ರೆಸ್ 5,926 - ಎಚ್.ಡಿ. ತಮ್ಮಯ್ಯ
4. ತರೀಕೆರೆ - ಕಾಂಗ್ರೆಸ್ 12,131 - ಜಿ.ಎಚ್ ಶ್ರೀನಿವಾಸ
5. ಕಡೂರು - ಕಾಂಗ್ರೆಸ್ 12,007 - ಕೆ.ಎಸ್ ಆನಂದ್
ಕಾಂಗ್ರೆಸ್ 5
ತುಮಕೂರ್ ಜಿಲ್ಲೆ
1. ಚಿಕ್ಕನಾಯಕನಹಳ್ಳಿ - ಜೆಡಿಎಸ್ 10,042 - ಸಿ.ಬಿ.ಸುರೇಶ ಬಾಬು
2. ತಿಪಟೂರು - ಬಿಜೆಪಿ 17,652 - ಕೆ.ಷಡಕ್ಷರಿ
3. ತುರವೇಕೆರೆ - ಜೆಡಿಎಸ್ 9,923 - ಎಂ.ಟಿ ಕೃಷ್ಣಪ್ಪ
4. ಕುಣಿಗಲ್ - ಕಾಂಗ್ರೇಸ್ 26,573 - ಡಾ.ಎಚ್.ಡಿ.ರಂಗನಾಥ್
5. ತುಮಕೂರು ನಗರ - ಬಿಜೆಪಿ 3,198 - ಜಿ.ಬಿ.ಜ್ಯೋತಿಗಣೆಶ್
6. ತುಮಕೂರು ಗ್ರಾಮಾಂತರ- ಬಿಜೆಪಿ 4,594 - ಬಿ.ಸುರೇಶ ಗೌಡ
7. ಗುಬ್ಬಿ -ಕಾಂಗ್ರೆಸ್ 8,541 - ಎಸ್ ಆರ್ ಶ್ರೀನಿವಾಸ್
8. ಶಿರಾ -ಕಾಂಗ್ರೇಸ್ 29,250 - ಟಿ.ಬಿ.ಜಯಚಂದ್ರ
9. ಕೊರಟಗೆರೆ -ಕಾಂಗ್ರೇಸ್ 14,347 - ಡಾ.ಜಿ ಪರಮೇಶ್ವರ
10. ಪಾವಗಡ -ಕಾಂಗ್ರೇಸ್ 10,881 - ಎಚ್.ವಿ.ವೆಂಕಟೇಶ್
11. ಮಧುಗಿರಿ - ಕಾಂಗ್ರೇಸ್ 35,523 - ಕೆ.ಎನ್ ರಾಜಣ್ಣ
ಬಿಜೆಪಿ 2 ಕಾಂಗ್ರೆಸ್ 7 ಜೆಡಿಎಸ್ 2
ಚಿಕ್ಕಬಳ್ಳಾಪುರ ಜಿಲ್ಲೆ
1. ಗೌರಿಬಿದನೂರು - ಪಕ್ಷೇತರ 37,286 - ಕೆ.ಎಚ್ ಪುಟ್ಟಸ್ವಾಮಿಗೌಡ
2. ಬಾಗೇಪಲ್ಲಿ -ಕಾಂಗ್ರೆಸ್ 19,179 - ಎಸ್.ಎನ್ ಸುಬ್ಬಾರೆಡ್ಡಿ
3. ಚಿಕ್ಕಬಳ್ಳಾಪುರ - ಕಾಂಗ್ರೆಸ್ 10,642 - ಪ್ರದೀಪ್ ಈಶ್ವರ್ ಅಯ್ಯರ್
4. ಶಿಡ್ಲಘಟ್ಟ - ಜೆಡಿಎಸ್ 16,772 - ಮೇಲೂರು ರವಿಕುಮಾರ್
5. ಚಿಂತಾಮಣಿ - ಕಾಂಗ್ರೆಸ್ 29,052 - ಡಾ.ಎಂ.ಸಿ ಸುಧಾಕರ್
ಬಿಜೆಪಿ 0 ಕಾಂಗ್ರೇಸ್ 3 ಜೆಡಿಎಸ್ 1 ಪಕ್ಷೇತರ 1
ಕೋಲಾರ ಜಿಲ್ಲೆ
1. ಶ್ರೀನಿವಾಸಪುರ - ಜೆಡಿಎಸ್ 10,443 - ಜಿ.ಕೆ ವೆಂಕಟಶಿವಾರೆಡ್ಡಿ
2. ಮುಳಬಾಗಿಲು- ಜೆಡಿಎಸ್ 26,268 - ಸಮೃದ್ಧಿ ಮಂಜುನಾಥ್
3. ಕೆಜಿಎಫ್ -ಕಾಂಗ್ರೇಸ್ 50,467 - ಎಂ.ರೂಪಕಲಾ
4. ಬಂಗಾರಪೇಟೆ -ಕಾಂಗ್ರೆಸ್ ೮೧೨೨ - ಎಸ್.ಎನ್.ನಾರಾಯಣಸ್ವಾಮಿ
5. ಮಾಲೂರು -ಕಾಂಗ್ರೆಸ್ (248) - ಕೆ.ವೈ.ನಂಜೇಗೌಡ
6. ಕೋಲಾರ - ಕಾಂಗ್ರೆಸ್ 3೨೫೦೧ - ಕೊಟ್ಟೂರು ಎಂ. ಮಂಜುನಾಥ್
ಬಿಜೆಪಿ 0 ಕಾಂಗ್ರೆಸ್ 4 ಜೆಡಿಎಸ್ 2
ಗೆದ್ದು ಬೀಗಿದ ಕಾಂಗ್ರೆಸ್ ಗೆ ವಿಶ್ ಮಾಡಿದ ಪಿಎಂ ನರೇಂದ್ರ ಮೋದಿ:
ಬೆಂಗಳೂರು ನಗರ ಜಿಲ್ಲೆ
1. ಯಲಹಂಕ - ಬಿಜೆಪಿ (63,268) - ಎಸ್.ಆರ್ ವಿಶ್ವನಾಥ್
2. ಕೆ ಆರ್ ಪುರ - ಬಿಜೆಪಿ 24,301 - ಬೈರತಿ ಬಸವರಾಜ
3. ಬ್ಯಾಟರಾಯನಪುರ - ಕಾಂಗ್ರೆಸ್ 38,204 - ಕೃಷ್ಣಬೈರೇಗೌಡ
4. ದಾಸರಹಳ್ಳಿ - ಬಿಜೆಪಿ 9,245 - ಎಸ್.ಮುನಿರಾಜು
5. ಯಶವಂತಪುರ- ಬಿಜೆಪಿ 15,118 - ಎಸ್.ಟಿ.ಸೋಮಶೇಖರ್
6. ಹೆಬ್ಬಾಳ -ಕಾಂಗ್ರೆಸ್ 30,754 - ಬೈರತಿ ಸುರೇಶ
7. ಮಹಾಲಕ್ಷ್ಮಿ ಲೇಔಟ್ - ಬಿಜೆಪಿ 51,165 - ಕೆ. ಗೋಪಾಲಯ್ಯ
8. ಮಲ್ಲೇಶ್ವರಂ - ಬಿಜೆಪಿ 41,302 - ಡಾ.ಸಿ.ಎಂ ಅಶ್ವತ್ ನಾರಾಯಣ
9. ಪುಲಕೇಶಿ ನಗರ - ಕಾಂಗ್ರೆಸ್ 62,210 - ಎ.ಸಿ ಶ್ರೀನಿವಾಸ್
10. ಸರ್ವಜ್ಞ ನಗರ - ಕಾಂಗ್ರೆಸ್ 55,768 - ಕೆ.ಜೆ ಜಾರ್ಜ್
11. ಶಿವಾಜಿನಗರ-ಕಾಂಗ್ರೆಸ್ 23,194 - ರಿಜ್ವಾನ್ ಅರ್ಷದ್
12. ಶಾಂತಿನಗರ-ಕಾಂಗ್ರೆಸ್ 7,125 - ಎನ್.ಎ ಹ್ಯಾರಿಸ್
13. ಚಾಮರಾಜಪೇಟೆ- ಕಾಂಗ್ರೆಸ್ 77,631 - ಬಿ.ಝಡ್.ಜಮೀರ್ ಅಹ್ಮದ್
14. ರಾಜಾಜಿನಗರ - ಬಿಜೆಪಿ 8,060 - ಎಸ್.ಸುರೇಶ ಕುಮಾರ್
15. ಸಿ ವಿ ರಾಮನ್ ನಗರ- ಬಿಜೆಪಿ 16,395 - ಎಸ್.ರಘು
16. ಚಿಕ್ಕಪೇಟೆ- ಬಿಜೆಪಿ 12,113 - ಉದಯ್ ಬಿ.ಗುರುಡಾಚಾರ್
17. ವಿಜಯನಗರ - ಕಾಂಗ್ರೆಸ್ 7,324 - ಎಂ. ಕೃಷ್ಣಪ್ಪ
18. ಗೋವಿಂದರಾಜನಗರ - ಕಾಂಗ್ರೆಸ್ 12,516 - ಪ್ರಿಯಕೃಷ್ಣ
19. ಬಸವನಗುಡಿ - ಬಿಜೆಪಿ 54,978 - ರವಿಸುಬ್ರಮಣ್ಯ
20. ಪದ್ಮನಾಭನಗರ - ಬಿಜೆಪಿ 55,175 - ಆರ್.ಅಶೋಕ್
21. ಜಯನಗರ -ಬಿಜೆಪಿ (017) -
22. ಬಿಟಿಎಂ ಲೇಔಟ್ -ಕಾಂಗ್ರೆಸ್ 9,222 - ರಾಮಲಿಂಗಾರೆಡ್ಡಿ
23. ಬೊಮ್ಮನಹಳ್ಳಿ - ಬಿಜೆಪಿ 24,215 - ಸತೀಶ್ ರೆಡ್ಡಿ
24. ಮಹದೇವಪುರ - ಬಿಜೆಪಿ 44,501 - ಎಸ್. ಮಂಜುಳಾ
25. ಗಾಂಧಿನಗರ- ಬಿಜೆಪಿ (105) - ದಿನೇಶ್ ಗುಂಡೂರಾವ್
26. ಬೆಂಗಳೂರು ದಕ್ಷಿಣ- ಬಿಜೆಪಿ 49,699 - ಎಂ.ಕೃಷ್ಣಪ್ಪ
27. ರಾಜರಾಜೇಶ್ವರಿ ನಗರ- ಬಿಜೆಪಿ 11,842 -
28. ಆನೇಕಲ್ -ಕಾಂಗ್ರೆಸ್ 31,325 - ಬಿ.ಶಿವಣ್ಣ
ಬಿಜೆಪಿ 16 ಕಾಂಗ್ರೆಸ್ 12
ಬೆಂಗಳೂರು ಗ್ರಾಮಾಂತರ ಜಿಲ್ಲೆ
1. ಹೊಸಕೋಟೆ - ಕಾಂಗ್ರೆಸ್ 5,075 - ಶರತ್ ಬಚ್ಚೇಗೌಡ
2. ದೊಡ್ಡಬಳ್ಳಾಪುರ- ಬಿಜೆಪಿ 31,753 - ಧೀರಜ್ ಮುನಿರಾಜು
3. ದೇವನಹಳ್ಳಿ -ಕಾಂಗ್ರೆಸ್ 4,631 - ಕೆ.ಎಚ್ ಮುನಿಯಪ್ಪ
4. ನೆಲಮಂಗಲ - ಕಾಂಗ್ರೆಸ್ 31,978 - ಎನ್ ಶ್ರೀನಿವಾಸಯ್ಯ
ಬಿಜೆಪಿ 1 ಕಾಂಗ್ರೆಸ್ 3
ರಾಮನಗರ ಜಿಲ್ಲೆ
1. ಮಾಗಡಿ -ಕಾಂಗ್ರೆಸ್ 11,839 - ಎಚ್.ಸಿ.ಬಾಲಕೃಷ್ಣ
2. ರಾಮನಗರ -ಕಾಂಗ್ರೆಸ್ 10,715 - ಎಚ್.ಎ.ಇಕ್ಬಾಲ್ ಹುಸೇನ್
3. ಕನಕಪುರ -ಕಾಂಗ್ರೆಸ್ (1,22,392) - ಡಿ.ಕೆ.ಶಿವಕುಮಾರ್
4. ಚನ್ನಪಟ್ಟಣ - ಜೆಡಿಎಸ್ 15,915 - ಎಚ್.ಡಿ ಕುಮಾರಸ್ವಾಮೀ
ಕಾಂಗ್ರೆಸ್ 3 ಜೆಡಿಎಸ್ 1
ಮಂಡ್ಯ ಜಿಲ್ಲೆ
1. ಮಳವಳ್ಳಿ - ಕಾಂಗ್ರೆಸ್ 46,846 - ಪಿ.ಎಂ ನರೇಂದ್ರಸ್ವಾಮಿ
2. ಮದ್ದೂರ್ - ಕಾಂಗ್ರೆಸ್ 24,113 - ಕಡಲೂರು ಉದಯ್
3. ಮಂಡ್ಯ-ಕಾಂಗ್ರೆಸ್ 2,019 - ರವಿಕುಮಾರ್ ಗಾಣಿಗ
4. ಮೇಲುಕೋಟೆ -ಎಸ್ ಕೆ ಪಿ 10,862 - ದರ್ಶನ ಪುಟ್ಟಣ್ಣಯ್ಯ
5. ಶ್ರೀರಂಗಪಟ್ಟಣ -ಕಾಂಗ್ರೆಸ್ 11,137 - ರಮೇಶ ಬಂಡಿಸಿದ್ದೇಗೌಡ
6. ನಾಗಮಂಗಲ - ಜೆಡಿಎಸ್ 4,144 - ಎನ್.ಚಲುವರಾಯಸ್ವಾಮಿ
7. ಕೆ ಆರ್ ಪೇಟೆ - ಜೆಡಿಎಸ್ 22,344 - ಎಚ್.ಟಿ ಮಂಜು
ಬಿಜೆಪಿ 0 ಕಾಂಗ್ರೆಸ್ 4 ಜೆಡಿಎಸ್ 2 ಎಸ್ ಕೆ ಪಿ 1
ಹಾಸನ ಜಿಲ್ಲೆ
1. ಶ್ರವಣಬೆಳಗೊಳ - ಜೆಡಿಎಸ್ 6,645 - ಸಿ.ಎನ್ ಬಾಲಕೃಷ್ಣ
2. ಅರಸೀಕೆರೆ - ಕಾಂಗ್ರೆಸ್ 20,177 - ಕೆ.ಎಂ.ಶಿವಲಿಂಗೇಗೌಡ
3. ಬೇಲೂರ್ - ಬಿಜೆಪಿ 7,736 - ಎಚ್.ಕೆ.ಸುರೇಶ
4. ಹಾಸನ - ಜೆಡಿಎಸ್ 7,854 - ಎಚ್.ಪಿ.ಸ್ವರೂಪ್
5. ಹೊಳೆನರಸಿಪುರ - ಜೆಡಿಎಸ್ 3,152 - ಎಚ್.ಡಿ.ರೇವಣ್ಣ
6. ಅರಕಲಗೂಡು - ಜೆಡಿಎಸ್ 19,605 - ಎ.ಮಂಜು
7. ಸಕಲೇಶಪುರ-ಜೆಡಿಎಸ್ 2,065 - ಸಿಮೆಂಟ್ ಮಂಜು
ಬಿಜೆಪಿ 2 ಕಾಂಗ್ರೆಸ್ 1 ಜೆಡಿಎಸ್ 4
ಕಾಂಗ್ರೆಸ್ ದಿಗ್ವಿಜಯಕ್ಕೆ 10 ಕಾರಣಗಳು: ' ಕೈ ' ಬಲಪಡಿಸಿದ ಬಿಜೆಪಿ-ಜೆಡಿಎಸ್ !
ದಕ್ಷಿಣ ಕನ್ನಡ ಜಿಲ್ಲೆ
1. ಬೆಳ್ತಂಗಡಿ - ಬಿಜೆಪಿ 18,216 - ಹರೀಶ್ ಪೂಂಜಾ
2. ಮೂಡುಬಿದ್ರೆ - ಬಿಜೆಪಿ 22,468 - ಉಮಾನಾಥ್ ಕೋಟ್ಯಾನ್
3. ಮಂಗಳೂರು ನಗರ ಉತ್ತರ - ಬಿಜೆಪಿ 32,922 - ಡಾ.ಭರತ್ ಶೆಟ್ಟಿ ವೈ
4. ಮಂಗಳೂರು ನಗರ ದಕ್ಷಿಣ - ಬಿಜೆಪಿ 23,962 - ವೇದವ್ಯಾಸ ಕಾಮತ್
5. ಮಂಗಳೂರು- ಕಾಂಗ್ರೆಸ್ 22,790 - ಯು.ಟಿ ಖಾದರ್
6. ಬಂಟ್ವಾಳ - ಬಿಜೆಪಿ 8,282 - ರಾಜೇಶ್ ನಾಯ್ಕ
7. ಪುತ್ತೂರು - ಕಾಂಗ್ರೆಸ್(4,149) - ಅಶೋಕ್ ಕುಮಾರ್ ರೈ
8. ಸುಳ್ಯ - ಬಿಜೆಪಿ 30,874 - ಭಾಗೀರಥಿ ಮುರುಳ್ಯ
ಬಿಜೆಪಿ 6 ಕಾಂಗ್ರೆಸ್ 2
ಕೊಡಗು ಜಿಲ್ಲೆ
1. ಮಡಿಕೇರಿ - ಕಾಂಗ್ರೆಸ್ 4,402 - ಡಾ.ಮಂಥರ್ ಗೌಡ
2. ವಿರಾಜಪೇಟೆ - ಕಾಂಗ್ರೆಸ್ 4,291 - ಎ.ಎಸ್ ಪೊನ್ನಣ್ಣ
ಕಾಂಗ್ರೆಸ್ 2
ಮೈಸೂರು ಜಿಲ್ಲೆ
1. ಪಿರಿಯಾಪಟ್ಟಣ - ಕಾಂಗ್ರೆಸ್ 19,675 - ಕೆ.ವೆಂಕಟೇಶ್
2. ಕೃಷ್ಣರಾಜ ನಗರ-ಕಾಂಗ್ರೆಸ್ 25,639 - ಡಿ.ರವಿಶಂಕರ್
3. ಹುಣಸೂರು -ಕಾಂಗ್ರೆಸ್ 2,412 - ಜಿ.ಡಿ.ಹರೀಶ್ ಗೌಡ
4. ಹೆಚ್ ಡಿ ಕೋಟೆ -ಕಾಂಗ್ರೆಸ್ 34,939 - ಅನಿಲ್ ಚಿಕ್ಕಮಾದು
5. ನಂಜನಗೂಡು -ಕಾಂಗ್ರೆಸ್ 47,607 - ದರ್ಶನ ಧ್ರುವನಾರಾಯಣ
6. ಕೃಷ್ಣರಾಜ- ಬಿಜೆಪಿ 7,213 - ಟಿ.ಎಸ್.ಶ್ರೀವತ್ಸ
7. ಚಾಮರಾಜ- ಕಾಂಗ್ರೆಸ್ 4,094 - ಕೆ.ಹರೀಶ್ ಗೌಡ
8. ನರಸಿಂಹರಾಜ -ಕಾಂಗ್ರೆಸ್ 31,120 - ತನ್ವಿರ್ ಸೇಠ್
9. ಚಾಮುಂಡೇಶ್ವರಿ- ಜೆಡಿಎಸ್ 25,500 - ಜಿ.ಟಿ.ದೇವೇಗೌಡ
10. ವರುಣ - ಕಾಂಗ್ರೆಸ್ 46,163 - ಸಿದ್ಧರಾಮಯ್ಯ
11. ಟಿ ನರಸೀಪುರ - ಕಾಂಗ್ರೆಸ್ 18,619 - ಡಾ.ಎಚ್.ಸಿ ಮಹದೇವಪ್ಪ
ಬಿಜೆಪಿ 1 ಕಾಂಗ್ರೆಸ್ 8 ಜೆಡಿಎಸ್ 2
ಚಾಮರಾಜನಗರ ಜಿಲ್ಲೆ
1. ಹನೂರು - ಜೆಡಿಎಸ್ 17,654 - ಎಂ.ಆರ್ ಮಂಜುನಾಥ್
2. ಕೊಳ್ಳೇಗಾಲ- ಕಾಂಗ್ರೆಸ್ 59,519 - ಎ.ಆರ್ ಕೃಷ್ಣಮೂರ್ತಿ
3. ಚಾಮರಾಜನಗರ - ಬಿಜೆಪಿ 7,533 - ಸಿ.ಪುಟ್ಟರಂಗಶೆಟ್ಟಿ
4. ಗುಂಡ್ಲುಪೇಟೆ - ಬಿಜೆಪಿ 36,675 - ಎಚ್.ಎಂ.ಗಣೇಶ್ ಪ್ರಸಾದ್
ಬಿಜೆಪಿ 2 ಕಾಂಗ್ರೆಸ್ 1 ಜೆಡಿಎಸ್ 1