ನಿತ್ಯಭವಿಷ್ಯ
ಈ ದಿನ ಭವಿಷ್ಯ
ಈ ರಾಶಿಯವರಿಗಿಂದು ವಿವಿಧ ಮೂಲಗಳಿಂದ ಧನಲಾಭ:
ಮೇಷ :
ವೃಷಭ :
ಮಿಥುನ :
ಮಿಥುನ: ಅಧಿಕಾರಿಗಳಿಂದ ನಿಂದನೆ ಎಚ್ಚರ. ಮನಸ್ಸಿನಲ್ಲಿ ಗೊಂದಲ. ರೋಗ್ಯದಲ್ಲಿ ಏರುಪೇರು. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ : 6
ಕಟಕ :
ಸಿಂಹ :
ಸಿಂಹ: ಸರ್ಕಾರೀ ಅಧಿಕಾರಿಗಳಿಗೆ ಲಾಭ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಮೋಸವಾಗಬಹುದು. ಸ್ತ್ರೀಯರಿಂದ ಅಗತ್ಯ ಸಹಾಯ. ಶುಭಸಂಖ್ಯೆ: 7
ಕನ್ಯಾ :
ಕನ್ಯಾ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಅನ್ಯ ವಿಚಾರಗಳಲ್ಲಿ ಆಸಕ್ತಿ. ಶತ್ರು ಬಾಧೆ. ಅತಿಯಾದ ಮುಂಗೋಪ ಬೇಡ. ಆರ್ಥಿಕ ನೆರವು. ಶುಭಸಂಖ್ಯೆ : 9
ತುಲಾ :
ತುಲಾ: ಅಮೂಲ್ಯ ವಸ್ತು ಖರೀದಿ. ಅನಿರೀಕ್ಷಿತ ಲಾಭ. ಹಿತಶತ್ರುಗಳಿಂದ ತೊಂದರೆ. ಅತಿಯಾದ ಮುಂಗೋಪ ಬೇಡ. ಆರ್ಥಿಕ ನೆರವು. ಶುಭಸಂಖ್ಯೆ: 2
ವೃಶ್ಚಿಕ :
ವೃಶ್ಚಿಕ: ನಿಮ್ಮ ಜಾಣ್ಮೆಯಿಂದ ನಿಮಗೆ ಹೆಚ್ಚಿನ ಬೇಡಿಕೆ ಬರುವುದು. ದಾಂಪತ್ಯದಲ್ಲಿ ಪ್ರೀತಿ. ಸಕಾಲದಲ್ಲಿ ಹಣ ದೊರೆತು ಮಾನಸಿಕ ನೆಮ್ಮದಿ. ಶುಭಸಂಖ್ಯೆ : 3
ಧನಸ್ಸು :
ಧನುಸ್ಸು: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಹಿರಿಯರ ಬೆಂಬಲ ಸುಖ ಭೋಜನ. ಅಪವಾದಗಳು ದೂರವಾಗುತ್ತವೆ. ಶುಭಸಂಖ್ಯೆ : 8
ಮಕರ :
ಮಕರ: ತೀರ್ಥಯಾತ್ರಾ ದರ್ಶನ. ವ್ಯಾಸಂಗಕ್ಕೆ ತೊಂದರೆ. ದಾಯಾದಿ ಕಲಹ. ಹೊಸ ವ್ಯಕ್ತಿಗಳ ಪರಿಚಯ. ದುಷ್ಟ ಜನರ ಸಹವಾಸ. ಶುಭಸಂಖ್ಯೆ :5
ಕುಂಭ :
ಕುಂಭ: ದೂರ ಪ್ರಯಾಣ. ಗಣ್ಯ ವ್ಯಕ್ತಿಗಳ ಭೇಟಿ. ಇತರರ ಮಾತಿಗೆ ಮರುಳಾಗಬೇಡಿ. ನಂಬಿದ ಜನರಿಂದ ಮೋಸವಾಗುವ ಸಾಧ್ಯತೆ. ಶುಭಸಂಖ್ಯೆ: 4
ಮೀನ:
ಮೀನ: ವಿವಿಧ ಮೂಲಗಳಿಂದ ಧನ ಲಾಭವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸ್ತ್ರೀಯರ ತಾಳ್ಮೆಯಿಂದ ಇರಿ. ಶುಭಸಂಖ್ಯೆ: 7