ಕರ್ನಾಟಕ ಸರ್ಕಾರ ಪರಿಸಖ ಪೂರ್ವ ತರಬೇತಿ ಕೇಂದ್ರ (ಸಮಾಜ ಕಲ್ಯಾಣ) ಉಲಾಖೆಯಿಂದ ಭಾರತೀಯ ಸೇನೆ/ ಭದ್ರತಾ ಪದೇ/ಪೊಲೀಸ್ ಸೇವೆ ಸೇರಿದಂತೆ ಇತರೆ ಯುನಿಫಾರ್ಮ್ ಸೇವೆಗಳಿಗೆ ಸೇರಬಯಸುವ, ಆಸಕ್ತಿಯುಳ್ಳ, ಪರಿಶಿಷ್ಟ-ಜಾತಿ, ಪರಿಶಿಷ್ಟ ಪಂಗತ ಮತ್ತು ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾಪೂರ್ವ ಸಿದ್ಧತೆಗಾಗಿ ಮೂರೂ ತಿಂಗಳ ಉಚಿತ ವಸತಿ, ಊಟ, ಸಮವಸ್ತ್ರ ಉಚಿತ ವೃತ್ತಿ ಮಾರ್ಗದರ್ಶನ, ಉಚಿತ ತರಬೇತಿ ನೀಡಲಾಗುವುದು.
24/05/2023 ಹಾಗೂ 25/05/2023 ಬೆಳಗಾವಿಯ ಕೆಳಕಂಡ ವಿಳಾಸದಲ್ಲಿ ನೇರ ಆಯ್ಕೆಯ ಪ್ರಕ್ರಿಯೆ ನಡೆಯುವುದರಿಂದ ಉತ್ತರ ಕರ್ನಾಟಕದ ಯುವಕರು ಸದುಪಯೋಗ ಪಡೆಯಬಹುದು.
ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆದ ನಂತರ ಅರ್ಹರಾದ ಅಭ್ಯರ್ಥಿಗಳ ಆಯ್ಕೆ ಮಾಡಿ ಮೂಲ ದಾಖಲೆಗಳನ್ನು ಪರಿಶೀಲಿಸಿ ತರಬೇತಿ ನಿಯೋಜಿಸಿ ಆಯ್ಕೆ ಪಾತ್ರವನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು.
ಅವಶ್ಯಕ ದಾಖಲಾತಿಗಳು ಈ ಕೆಳಗಿನಂತಿವೆ :
💨 ಆಧಾರ್ ಕಾರ್ಡ್
💨 ಪ್ಯಾನ್ ಕಾರ್ಡ್
💨 ಫೋಟೋಸ್
💨 ಪಾಸ್ಪೋರ್ಟ್ ಸೈಜ್ - 5
💨 ಫಿಸಿಕಲ್ ಫಿಟ್ನೆಸ್
ಅಕಾಡೆಮಿ : Indian eye Security Pvt Ltd Belgundi Belgavi - 591108
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
News