ಪಾನ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್ ಉಚಿತ Pan Card ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ !!

ಪಾನ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್ ಉಚಿತ Pan Card ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ !!








ಎಲ್ಲಾ ಪ್ಯಾನ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ :

      ಹೌದು ಯಾರೆಲ್ಲಾ ಪ್ಯಾನ್ ಕಾರ್ಡ್ ಬಳಸುತ್ತಿದ್ದೀರಾ, ಕೇಂದ್ರ ಸರ್ಕಾರ ಎಲ್ಲ ಪ್ಯಾನ್ ಕಾರ್ಡ್ ಬಳಕೆ ಮಾಡುವಂತಹ ಬಳಕೆದಾರರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ ಬಹಳಷ್ಟು ಜನ ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಸಲುವಾಗಿ ಒಂದು ಸಾವಿರ ರೂಪಾಯಿ ದಂಡ ಕಟ್ಟಬೇಕೆಂದು ಯೋಚನೆ ಮಾಡುತ್ತಿರುತ್ತಾರೆ, ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಬಳಕೆದಾರರಿಗೆ ಉಚಿತವಾಗಿ ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲು ಅನುವು ಮಾಡಿಕೊಟ್ಟಿದೆ, ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಿ ಕೊಡಲಿದ್ದೇನೆ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ...






ಉಚಿತವಾಗಿ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ?

   ಹೌದು ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದಲ್ಲಿ ನೀವು ಕೂಡ ಕೇವಲ ಒಂದೇ ನಿಮಿಷದಲ್ಲಿ ಉಚಿತ ಆಧಾರ್ ಕಾರ್ಡ್ ಲಿಂಕ್ ನೊಂದಿಗೆ ಪಡೆಯಬಹುದು ಅದು ಹೇಗೆ ??

ಮೊದಲು ನೀವು ಇನ್ಕಮ್ ಟ್ಯಾಕ್ಸ್ ಅಫಿಷಿಯಲ್ ವೆಬ್ ಸೈಟ್ ಗೆ ವಿಸಿಟ್ ಮಾಡಿ ಅಲ್ಲಿ ನಿಮಗೆ ಇನಸ್ಟಂಟ್ ಈ ಪ್ಯಾನ್ ಎಂದು ಇರುತ್ತದೆ, ಅದನ್ನು ಕ್ಲಿಕ್ ಮಡಿದ ಬಳಿಕ ನಿಮ್ಮ ೧೨ ಅಂಕಿಯ ಆಧಾರ್ ನಂಬರ್ ಅನ್ನು ಎಂಟರ್ ಮಾಡಿ ಸಬ್ ಮಿಟ್ ಬಟನ್ ಮೇಲೆ ಕ್ಲಿಕ್ ಮಡಿದ ಬಳಿಕ ನಿಮ್ಮ ಆಧಾರ್ ಕಾರ್ಡ್ ಗೆ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿದ ಬಳಿಕ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಸಂಪೂರ್ಣ ಮಾಹಿತಿ ಪ್ಯಾನ್ ಕಾರ್ಡ್ ನಲ್ಲಿ ತೋರಿಸುತ್ತದೆ ಅದು ಸರಿಯಾಗಿದೆಯಾ ಚೆಕ್ ಮಾಡಿ ಕನ್ಫರ್ಮ್ ಕೊಟ್ಟರೆ ಸಾಕು ನಿಮ್ಮ ಉಚಿತ ಪ್ಯಾನ್ ಕಾರ್ಡ್ ಕೇವಲ ಒಂದೇ ನಿಮಿಷದಲ್ಲಿ ರೆಡಿಯಾಗುತ್ತದೆ.




ಮತ್ತು ನೀವು ಈ ಪ್ಯಾನ್ ಕಾರ್ಡ್ ಅನ್ನು ಮತ್ತೆ ಅದೇ ವೆಬ್ ಸೈಟಿಗೆ ವಿಸಿಟ್ ಮಾಡುವ ಮೂಲಕ ನಿಮ್ಮ ಆಧಾರ್ ನಂಬರ್ ಮತ್ತು ಒಟಿಪಿಯನ್ನು ನಮೂದಿಸಿ ಡೌನ್ಲೋಡ್ ಕೂಡ ಮಾಡಿಕೊಳಬಹುದು. ಈ ಪ್ಯಾನ್ ಕಾರ್ಡ್ ನಲ್ಲಿ ಆಟೋಮ್ಯಾಟಿಕ್ ಆಗಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುತ್ತದೆ. ಈ ರೀತಿಯಾಗಿ ನೀವು ಉಚಿತವಾಗಿ ನಿಮ್ಮ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಬಹುದು. ಬಳಿಕ ನಿಮ್ಮ ಬಳಿ ಇರುವ ಮತ್ತೊಂದು ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸುವುದು ಸೂಕ್ತ ಇಲ್ಲವಾದಲ್ಲಿ ನಿಮಗೆ ಕೇಂದ್ರ ಸರ್ಕಾರದ ಕಡೆಯಿಂದ `೦ ಸಾವಿರದವರೆಗೆ ದಂಡ ವಿಧಿಸಲಾಗುವುದು ಎಚ್ಚರ.

ಸದ್ಯ ರೈತರಿಂದ ಹಿಡಿದು ದೊಡ್ಡ ದೊಡ್ಡ ಉದ್ದಿಮೆಗಳವರೆಗೂ ಕೂಡ ಪ್ಯಾನ್ ಕಾರ್ಡ್ ಬಳಸುತ್ತಿದ್ದಾರೆ, ರೈತರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಅಂದರೆ, ಪ್ರಧಾನಮಂತ್ರಿ ಅವರ ಕಿಸಾನ್ ಯೋಜನೆ ಅಡಿಯಲ್ಲಿ ಸಿಗುವಂತಹ ೬,೦೦೦ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಬರುವುದರ ಸಲುವಾಗಿ, ಸರ್ಕಾರದ ಕಡೆಯಿಂದ ಸಿಗುವ ಯಾವುದೇ ಅನುದಾನಗಳು ಮತ್ತು ಗೃಹ ಸಾಲ ಕೃಷಿ ಸಾಲ ಮುಂತಾದ ಕೃಷಿಯೇತರ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸರ್ಕಾರದಿಂದ ಸಿಗುವ ಸಹಾಯಧನಕ್ಕಾಗಿ ರೈತರು ಕೂಡ ತಮ್ಮ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳು ಕೂಡ ಸರ್ಕಾರಕ್ಕೆ ಕಟ್ಟುವ ಟ್ಯಾಕ್ಸ್ ಹಣಕ್ಕೆ ಲೆಕ್ಕ ಸಿಗುವ ಕಾರಣಕ್ಕಾಗಿ ಮತ್ತು ಅದರಲ್ಲಿ ಮೋಸ ಆಗದೆ ಇರಲು ಪ್ಯಾನ್ ಕಾರ್ಡ್ ಬಳಕೆ ಮಾಡುತ್ತಾರೆ.






ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಒಬ್ಬ ವ್ಯಕ್ತಿಗೆ ಒಂದು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಗಳು ಬಳಕೆಯಲ್ಲಿದ್ದರೆ ಅದನ್ನು ಸರ್ಕಾರಕ್ಕೆ ಮಾಹಿತಿ ನೀಡಿ ಅದನ್ನು ರದ್ದುಗೊಳಿಸುವುದು ಸೂಕ್ತ ಎಂದು ಕೂಡ ಸರ್ಕಾರ ಜನರಿಗೆ ಮಾಹಿತಿ ನೀಡಿತ್ತು, ಬಹಳಷ್ಟು ಜನ ಸರ್ಕಾರಕ್ಕೆ ಕಟ್ಟುವ ಟ್ಯಾಕ್ಸ್ ಅನ್ನು ಉಳಿತಾಯ ಮಾಡುವ ಸಲುವಾಗಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಗಳನ್ನೂ ಅಧಿಕೃತವಾಗಿ ಬಳಕೆಯಲ್ಲಿಟ್ಟುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಹಿನ್ನಲೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಜಾರಿಗೆ ತರಲಾಯಿತು. 

ಆಧಾರ್ ಕಾರ್ಡ್ ಮತ್ತು ಪಯಣ ಕಾರ್ಡ್ ಲಿಂಕ್ ಕುರಿತು ಸರ್ಕಾರ ಈ ಮುಂಚೆಯೂ ಕೂಡ ಮಾಹಿತಿಯನ್ನು ಹೇಳುತ್ತಲೇ ಇತ್ತು ನಿಮ್ಮ ಅಂಧ್ರ ಕಾರ್ಡ್ ಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಿಸಿ ಎಂದು ಈ ಕುರಿತು ಜನಸಾಮಾನ್ಯರು ಕೂಡ ತಲೆಕೆಡಿಸಿಕೊಳ್ಳದ ಕರಣ ಸರ್ಕಾರ ಇದೀಗ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಿನ್ನಲೆ ಒಂದು ಸಾವಿರ ರೂಪಾಯಿ ದಂಡ ಕಟ್ಟುವ ಮೂಲಕ ಎಲ್ಲರು ಪ್ಯಾನ್ಕಾರ್ಡ್ ಗೆ ಆಧಾರ್ ಕಾರ್ಡನ್ನು ಈ ಕೂಡಲೇ ಲಿಂಕ್ ಮಾಡಬೇಕೆಂದು  ತಿಳಿಸಿತ್ತು.ಇಲ್ಲವಾದಲ್ಲಿ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳು ಕೂಡ ಬಂದಗಳಿವೆ ಮತ್ತು ನೀವು ೫೦೦೦ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಇದೀಗ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ಲಿಂಕ್ ಮಾಡಲು ಸರ್ಕಾರವು ಜೂನ್ ಕೊನೆಯ  ವಾರದವರೆಗೂ ಕೂಡ ಅವಕಾಶ ಕಲ್ಪಿಸಿದೆ.


ಆದರೂ ಬಹಳಷ್ಟು ಜನ ತಮಮ್ ಬಳಿ ಇರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ಲಿಂಕ್ ಮಾಡಲು ಒಂದು ಸಾವಿರ ರೂಪಾಯಿ ಹಣ ಕಟ್ಟಲು ಕೂಡ ಸಾಧ್ಯವಾಗಿದೆ ಇರುವ ಕಾರಣ ಕೇಂದ್ರ ಸರ್ಕಾರವು ಉಚಿತವಾಗಿ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲು ಅನುವು ಮಾಡಿಕೊಟ್ಟಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು