ಅರ್ಜೆಂಟು ಅಂತಾ ಟಾಯ್ಲೆಟ್ ಗೆ ಹೋದ ಯುವತಿ ! ಅಬ್ಬೊ ಅಲ್ಲಿ ಕಂಡುಬಂದ ದೃಶ್ಯ ಎಂಥದ್ದು ? ಒಮ್ಮೆ ನೋಡಿ.....

 

ಅರ್ಜೆಂಟು ಅಂತಾ ಟಾಯ್ಲೆಟ್ ಗೆ ಹೋದ ಯುವತಿ ! ಅಬ್ಬೊ ಅಲ್ಲಿ ಕಂಡುಬಂದ ದೃಶ್ಯ ಎಂಥದ್ದು ? ಒಮ್ಮೆ ನೋಡಿ.....


ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ / ಆರ್ ಬಿ ಐ ಹೊಸ ನಿಯಮ ಜಾರಿಗೆ !

ಇತ್ತೀಚೆಗಂತೂ ಹಾವುಗಳು ಮನೆಯೊಳಗೇ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಸ್ವಲ್ಪವೇ ಯಾಮಾರಿದರೂ ಯಾವುದೇ ಕ್ಷಣದಲ್ಲಿ ಹಾವು ಕಚ್ಚುವ ಭಾಗ್ಯ ಗ್ಯಾರಂಟಿ !


19 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ.


ಇತ್ತೀಚೆಗಂತೂ ಹಾವುಗಳು ಮನೆಯೊಳಗೇ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಅವನ್ನು ಹಿಡಿಸಿ, ಹೊರಹಾಕಲು ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ಸ್ವಲ್ಪವೇ ಯಾಮಾರಿದರೂ ಯಾವುದೇ ಕ್ಷಣದಲ್ಲಿ ಹಾವು ಕಚ್ಚುವ ಭಾಗ್ಯ ಗ್ಯಾರಂಟಿ. ಕೆಲವರು ಹಾವನ್ನು ಕಂಡರೆ ಭಯದಿಂದ ನಿಂತಲ್ಲೇ ನಡಗುತ್ತಾರೆ. ಅದಕ್ಕಾಗಿಯೇ ಅನೇಕರು ವಿಶೇಷವಾಗಿ ಹಾವು ಹಿಡಿಯುವ ತಜ್ಞರನ್ನು ತಕ್ಷಣವೇ ಕರೆದು ಬಿಡುತ್ತಾರೆ. ಸದ್ಯ ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿ ವ್ಯಾಪಕವಾಗಿ ಕಾಣಿಸುತ್ತವೆ.

ಜಗತ್ತನ್ನು ಒಂದುಗೂಡಿಸಬೇಕು, ಒಡೆಯಬಾರದು; ದಿ ಕೇರಳ ಸ್ಟೋರಿ' ಬಗ್ಗೆ ಸ್ಟಾರ್ ನಟನ ಅಸಮಾಧಾನ .....


ಇತ್ತೀಚಿಗೆ ಮನೆಯೊಂದರಲ್ಲಿ ಬಾತ್ ರೂಮ್ ಕಮೋಡ್ ನೊಳಕ್ಕೆ ಹಾವು ಬಂದಿರುವ ವಿಡಿಯೋ ವೈರಲ್ ಆಗಿದೆ. ಬಾತ್ ರೂಮ್ ಗೆ ಹೋದ ಮೊದಲ ವ್ಯಕ್ತಿ ಹಾವನ್ನು ಕಂಡು ಭಯದಿಂದ ನಡುಗಿ  ಹೋಗಿದ್ದಾರೆ.ಕೂಡಲೇ ಹೊರ ಬಂದು ಮನೆ ಮಂದಿಗೆಲ್ಲಾ ಕೇಳಿಸುವಂತೆ ಕಿರುಚಿಕೊಂಡು ಭುಸುಗುಡುತ್ತಾ ಹಾವೂ ಹಾವೂ ಎಂದು ವಿಷಯ ತಿಳಿಸಿದ್ದಾರೆ. ಮನೆಯ ಸದಸ್ಯರು ಸ್ಥಳೀಯವಾಗಿ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಅವರು ತಕ್ಷಣ ದೌಡಾಯಿಸಿ ಚಾಕಚಕ್ಯತೆಯಿಂದ ಸುರಕ್ಷಿತವಾಗಿ ಹಾವನ್ನು ಹಿಡಿದಿದ್ದಾರೆ. 

ಆಗಸ್ಟ್ ನಲ್ಲಿ ಜಿಲ್ಲಾ ಪಂಚಾಯತ್ ಹಾಗು ತಾಲೂಕು ಪಂಚಾಯತ್ ಚುನಾವಣೆ ಸಾಧ್ಯತೆ !!

ಅದನ್ನೆಲ್ಲಾ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಹಾವು ಬಾತ್ ರೂಮ್ ಕಮೋಡ್ ನೊಳಗೆ ತಲೆ ಮರೆಸಿಕೊಂಡಿರುವುದು ಕಂಡುಬರುತ್ತದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.


ಪ್ಯಾರಾ ಮೆಡಿಕಲ್ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.


ವೈರಲ್ ವಿಡಿಯೋ 

                                     vairal vidio






ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@













ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು