ಗೃಹಲಕ್ಷ್ಮಿ ಯೋಜನೆಯಡಿ 2000/- ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ .....

ಗೃಹಲಕ್ಷ್ಮಿ ಯೋಜನೆಯಡಿ 2000/- ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ .....




ಈ ಲೇಖನದಲ್ಲಿ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದವರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ ಕುರಿತಾಗಿ ತಿಳಿಸಲಾಗುತ್ತದೆ. ನಿವು ಅರ್ಹ ಫಲಾನುಭವಿ ಪಟ್ಟಿಯಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಿ...
         ರಾಜ್ಯ ಸರ್ಕಾರದ ಬಹು ಮುಖ್ಯವಾದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈಗಾಗಲೇ ಈ ಯೋಜನೆಗೆ ಹಲವಾರು ಮಹಿಯರು ಅರ್ಜಿ ಸಲ್ಲಿಸಿದ್ದಾರೆ, ಪ್ರತಿ ಮಹಿಳೆಯ ಖಾತೆಗೆ ಎರಡು ಸಾವಿರ ರೂಪಾಯಿ ಜಮೆಯಾಗಲಿದ್ದು, ಆಗಸ್ಟ್ 27ರಂದು ಚಾಲನೆ ಸಿಗಲಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಮನೆಯ ಯಜಮಾನಿ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಮಾಡುವ ಕಾಂಗ್ರೆಸ್ ಸರ್ಕಾರದ ಮುಖ್ಯ ಯೋಜನೆಯಾದ ಗೃಹಲಕ್ಷಿಗೆ ಅರ್ಜಿ ಸಲ್ಲಿಕೆ ಜುಲೈ 19ರಿಂದ ಆರಂಭವಾಗಿದ್ದು ಇನ್ನು ಕೊನೆಯ ದಿನ ಯಾವಾಗ ಎಂದು ಮಾಹಿತಿ ನೀಡಿಲ್ಲ.ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಇನ್ನೇನು ಕೆಲವೇ ದಿನಗಳಲ್ಲಿ ಚಲನೆಯಾಗುತ್ತಿದೆ. ಇದಕ್ಕಾಗಿ ಅರ್ಜಿಗಳು ಪ್ರಾರಂಭಗೊಂಡಿದ್ದು ಅರ್ಜಿ ಪ್ರಕ್ರಿಯೆಯು ಮುಂದೊರೆದಿದೆ. 


ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪಟ್ಟಿ ಬಿಡುಗಡೆ:

            ಸರ್ಕಾರದಿಂದ ಗುಹಾಲಕ್ಷ್ಮಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಿಮ್ಮ ಹೆಸರು ಹೇಗೆ ಚೆಕ್ ಮಾಡುವುದು ಎಂದು ಈ ಕೆಳಗಿನಂತೆ ತಿಳಿಯಿರಿ.


ಹಂತ ಒಂದು :

ಮೊದಲನೆಯದಾಗಿ ಗೂಗಲ್ ನಲ್ಲಿ ahara.kar.nic ಎಂದು ಸರ್ಚ್ ಮಾಡಿ. ಅದರಲ್ಲಿ 

The Department of Food, Civil Supplies & Consumer Affairs ಮೇಲೆ ಕ್ಲಿಕ್ ಮಾಡಿ.


ಹಂತ ಎರಡು :

ಈ ಹಂತದಲ್ಲಿ ನಿಮ್ಮ ಮುಂದೆ ಆಹಾರ ನಾಗರಿಕ ಸರಬರಾಜು ಮುಖಪುಟ ತೆರೆಯುತ್ತದೆ. ಇದರಲ್ಲಿ ಮೊದಲು ಈ ಸೇವೆಗಳು ಮೇಲೆ ಕ್ಲಿಕ್ ಮಾಡಿ ಈಗ ಅಲ್ಲಿ ಕಾಣುವ ಆಯ್ಕೆಗಳಲ್ಲಿ 'ಇ ನ್ಯಾಯಬೆಲೆ ಅಂಗಡಿ' ಮೇಲೆ ಕ್ಲಿಕ್ ಮಾಡಬೇಕು.


tel share transformed

ಹಂತ ಮೂರು: 

ಈಗ ನಿಮ್ಮ ಮುಂದೆ ಕಾಣುವ ಆಯ್ಕೆ ಗಳಲ್ಲಿ 'ಪಡಿತರ ಚೀಟಿ ಪಟ್ಟಿಯನ್ನು ತೋರಿಸು' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಹಂತ ನಾಲ್ಕು :
ಈಗ ನಿಮ್ಮ ಮುಂದೆ RC List ಎಂಬ ಪಟ್ಟಿ ಬರುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು ಹಾಗೂ ನ್ಯಾಯಬೆಲೆ ಅಂಗಡಿಯ ಹೆಸರನ್ನು ನಮೂದಿಸಿ Go ಎಂದು ಕ್ಲಿಕ್ ಮಾಡಬೇಕು.
  
          ಆಗ ನಿಮಗೆ ಗೃಹಲಕ್ಷ್ಮಿ ಅರ್ಜಿ ಅರ್ಹ ಫಲಾನುಭವಿಗಳ  ಪಡಿತರ ಚೀಟಿ ಲಿಸ್ಟ್ ತೆರೆಯುತ್ತದೆ. ಇದರಲ್ಲಿ ನಿಮ್ಮ ಹೆಸರು ಇದಿಯೋ? ಇಲ್ಲವೋ? ಎಂಬುದನ್ನು ಸರಳವಾಗಿ ತಿಳಿಯಬಹುದಾಗಿದೆ.

 

ಅರ್ಹ ಫಲಾನುಭವಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಡೈರೆಕ್ಟ್ ಲಿಂಕ್ 👈👈



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು