ಪ್ರೈಜ್ ಮನಿ ಸ್ಕಾಲರ್ ಶಿಪ್ 2023 :

ಪ್ರೈಜ್ ಮನಿ ಸ್ಕಾಲರ್ ಶಿಪ್ 2023  :

Prize Money Scholarship 2023-24 For SSLC, PUC, Degree Students Apply Process, Amount, Last Date @sw.kar.nic.in



 

                sw.kar.nic ಅರ್ಜಿ ನಮೂನೆ (Application Form), ಸ್ಥಿತಿ (Status). ಕರ್ನಾಟಕ ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ ಬಹುಮಾನ ಹಣ ವಿದ್ಯಾರ್ಥಿವೇತನ 2023-24 SC, ST ಪ್ರೈಜ್ ಮನಿ ಸ್ಕಾಲರ್ ಶಿಪ್ 2023 ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

 SSLC, PUC, ಮತ್ತು ಡಿಗ್ರಿ ವಿದ್ಯಾರ್ಥಿಗಳು SC,ST ಜನಾಂಗಕ್ಕೆ ಸೇರಿದವರಾಗಿದ್ದರೆ ಅವರು ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿದ್ದಾರೆ.

ಪ್ರೈಜ್ ಮನಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಘೋಷಿಸಲಾಗಿದೆ. ಪ್ರೈಜ್ ಮನಿ 2023-24 ರ ಮೊದಲ ಪ್ರಯತ್ನದ ಪ್ರಥಮ ದರ್ಜೆ SC/ST ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

SSLC, PUC ಪದವಿ ತರಗತಿಯ  SC/ST ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗಾಗಿ ಬಹುಮಾನ ಹಣದ ವಿದ್ಯಾರ್ಥಿವೇತನ ಮೊತ್ತದ ವಿವರಗಳು:

👉  ದ್ವಿತೀಯ ಪಿಯುಸಿ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೋಮಾ- 20 ಸಾವಿರ 

👉  ಪದವಿ - 25 ಸಾವಿರ 

👉  MA , M . Sc ಇತ್ಯಾದಿ ಯಾವುದೇ ಸ್ನಾತಕೋತ್ತರ ಕೋರ್ಸ್ ಗಳು - 30 ಸಾವಿರ 

whatss

SSLC ಬಹುಮಾನದ ವಿದ್ಯಾರ್ಥಿವೇತನದ ವಿವರಗಳು:

2023-24 ನೇ ಶೈಕ್ಷಣಿಕ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಶೇ 60 ರಿಂದ ಶೇ 74.99%  ಹಾಗೂ 75% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ತಪ್ಪದೆ ಜೋಡಣೆ ಮಾಡುವುದು.

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:

1.   ಮಾರ್ಕ್ಸ್ ಕಾರ್ಡ್ 

2.   ಆಧಾರ್ ಕಾರ್ಡ್ / ನಿಮ್ಮ ಪೋಷಕರ ಆಧಾರ್ ಕಾರ್ಡ್ ಕೂಡ ಅವಶ್ಯ 

3.   ಆದಾಯ ಉತ್ತರ ಜಾತಿ ಪ್ರಮಾಣಪತ್ರ 

4.   ನಿಮ್ಮ ಫೋಟೋ 

 

ಪ್ರೈಜ್ ಮನಿ ಸ್ಕಾಲರ್ ಶಿಪ್ 2023-24 ಕೊನೆಯ ದಿನಾಂಕ 31 ಡಿಸೆಂಬರ್ 2023 ಆಗಿದ್ದು ಮೆಟ್ರಿಕ್ ನಂತರ ಕೋರ್ಸ್ ಗಳಿಗೆ ಆನ್ಲೈನ್ ಅರ್ಜಿಗಳನ್ನು ಸಲ್ಲಿಸತಕ್ಕದ್ದು.



















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು