ಆಶಾ ಕಾರ್ಯಕರ್ತರಿಗೆ ಹಾಗೂ ಬಿಸಿ ಊಟ ಕಾರ್ಯಕರ್ತರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಅಂಗನವಾಡಿ ಸಹಾಯಕರಿಗೆ ಕರ್ನಾಟಕ ಸರ್ಕಾರದಿಂದ ದಿಂದ ವೇತನ ಜಾಸ್ತಿ ಮಾಡುವ ಮತ್ತೊಂದು ಗ್ಯಾರಂಟಿ ಘೋಷಣೆ !



ರಾಜ್ಯದ ಎಲ್ಲಾ ಮಹಿಳೆಯರಿಗೆ ರೂಪಾಯಿ 2000 ಮಾಸಿಕ ಸಹಾಯಧನವನ್ನು ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ.

ಆಶಾ ಕಾರ್ಯಕರ್ತರಿಗೆ ಹಾಗೂ ಬಿಸಿ ಊಟ ಕಾರ್ಯಕರ್ತರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಅಂಗನವಾಡಿ ಸಹಾಯಕರಿಗೆ  ಕರ್ನಾಟಕ ಸರ್ಕಾರದಿಂದ  ದಿಂದ ವೇತನ ಜಾಸ್ತಿ ಮಾಡುವ ಮತ್ತೊಂದು ಗ್ಯಾರಂಟಿ ಘೋಷಣೆ !


ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ, ಮೇಲೆ ತಿಳಿಸಿದ  ಆಶಾ ಕಾರ್ಯಕರ್ತರಿಗೆ ಹಾಗೂ ಬಿಸಿ ಊಟ ಕಾರ್ಯಕರ್ತರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ ನಿಶ್ಚಿತ ಗೌರವ ಧನವನ್ನು ಹೆಚ್ಚಳ ಮಾಡುವುದಾಗಿ ಸರ್ಕಾರ ಭರವಸೆಯನ್ನು ನೀಡಿತ್ತು. ಅದರಂತೆ ಸರ್ಕಾರವು ಬಹುಮತದಿಂದ ಆರಿಸಿಬಂದಿದ್ದು, ವೇತನವನ್ನು ಎಷ್ಟು ಕೊಡಮಾಡಿದ್ದಾರೆ ಎಂದು ಮಾಹಿತಿ ಕೊಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು 

 ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ವೇತನ ಗೌರವಧನ ರೂ.11500 ರಿಂದ 15000 ಕ್ಕೆ ಹೆಚ್ಚಳ ಆದೇಶ ಮಾಡಲಿದ್ದಾರೆ. ಹಾಗೂ ವಿಶ್ರಾಂತಿ ವೇತನವನ್ನು 2 ಲಕ್ಷ ರೂ. ಅನ್ನು ಕೊಡಮಾಡಲಿದ್ದಾರೆ.




ಬಿಸಿ ಊಟ ಕಾರ್ಯಕರ್ತೆಯರು 

 ರಾಜ್ಯದಲ್ಲಿ ಬಿಸಿ ಊಟ ಕಾರ್ಯಕರ್ತೆಯರಿಗೆ ಮಾಸಿಕ ವೇತನ ಗೌರವಧನ ರೂ.3600 ರಿಂದ 6000 ಕ್ಕೆ ಹೆಚ್ಚಳ ಮಾಡಲಿದ್ದಾರೆ.



ಆಶಾ ಕಾರ್ಯಕರ್ತೆಯರು 

 ರಾಜ್ಯದಲ್ಲಿಈಗಿನ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ ಗೌರವಧನ 5000 ರಿಂದ 8000 ಕ್ಕೆ ಹೆಚ್ಚಳ ಮಾಡಲಿದ್ದಾರೆ.

 

ಅಂಗನವಾಡಿ ಸಹಾಯಕರು 


ಇವರಿಗೆ ಮಾಸಿಕ ಗೌರವಧನ 7500 ರಿಂದ 10000 ಕ್ಕೆ ಹೆಚ್ಚಳ ಮಾಡಲಿದ್ದಾರೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು