ಹೆಂಡತಿಯ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಟ್ಟವರಿಗೆ ಸಿಹಿಸುದ್ಧಿ, ಕೇಂದ್ರದ ಹೊಸ ಯೋಜನೆ !!

ಹೆಂಡತಿಯ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಟ್ಟವರಿಗೆ ಸಿಹಿಸುದ್ಧಿ,
ಕೇಂದ್ರದ ಹೊಸ ಯೋಜನೆ !!



ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಆರಂಭಕ್ಕೆ ಕ್ಷಣಗಣನೆ, ಪಾಸ್ ಎಲ್ಲಿ ದೊರೆಯುತ್ತದೆ ಗೊತ್ತಾ!

              ಈ ವರ್ಷದ ಬಜೆಟ್ ಮಂಡನೆಯಲ್ಲಿ ಕೇಂದ್ರ ಫೈನಾನ್ಸ್ ಮಿನಿಸ್ಟರ್ ಆಗಿರುವಂತಹ ನಿರ್ಮಲಾ ಸೀತಾರಾಮನ್ ರವರು ಘೋಷಣೆ ಮಾಡಿರುವಂತಹ ಮಹಿಳಾ ಸಮ್ಮಾನ್ ಪ್ರಮಾಣಪತ್ರ ಉಳಿತಾಯ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಮಹಿಳೆಯರಿಗೆ ಪರಿಚಯಿಸಲಾಗಿದೆ. ಇದರಲ್ಲಿ ಹೂಡಿಕೆ ಮಾಡುವಂತಹ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಯಾವುದೇ TDS ಕಡಿತಗೊಳಿಸಲಾಗುವುದಿಲ್ಲ. ಬದಲಾಗಿ ಆದಾಯ ತೆರಿಗೆ ಸ್ಲಾಬ್ ನಿಯಮದ ಪ್ರಕಾರ ತೆರಿಗೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಇದರ ಕುರಿತಂತೆ ಇನ್ನಷ್ಟು ವಿವರಣೆಯನ್ನು ತಿಳಿದುಕೊಳ್ಳೋಣ.

ಗ್ಯಾರಂಟಿ' ಎಫೆಕ್ಟ್ : ಬಿಪಿಎಲ್ ಕಾರ್ಡ್ ಗೆ ಮುಗಿಬಿದ್ದ ಜನ: ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಿದ ಇಲಾಖೆ !!

ಈ ಮಹಿಳಾ ಉಳಿತಾಯ ಸಮ್ಮಾನ್ ಯೋಜನೆ ( Mahila ulithay samman Yojane ) ಭಾರತ ದೇಶದ ಪ್ರತಿಯೊಂದು ಅಂಚೆ ಕಚೇರಿಗಳಲ್ಲಿ ಕೂಡ ಇದೆ. ಮಹಿಳೆಯರಲ್ಲಿ ಉಳಿತಾಯದ ಯೋಜನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಿಸಲಾಗಿದೆ. ಮಹಿಳಾ ಸಮ್ಮಾನ್ ಖಾತೆ ಯೋಜನೆಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಖಾತೆಗಳನ್ನು ಕೂಡ ತಡೆಯಬಹುದಾಗಿದ್ದು, ಉತ್ತಮ ಬಡ್ಡಿದರವನ್ನು ಕೂಡ ಇದರಲ್ಲಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ 7.5% ವರೆಗೂ ಕೂಡ ಬಡ್ಡಿ ನೀಡಲಾಗುತ್ತದೆ ಆದರೆ ಕೆಲವೊಂದು ಪ್ರಮುಖ ಷರತ್ತುಗಳನ್ನು ಹಿಂಬಾಲಿಸಬೇಕಾಗುತ್ತದೆ.

ಬಿಸಿ ಊಟ ಕಾರ್ಯಕರ್ತರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಅಂಗನವಾಡಿ ಸಹಾಯಕರಿಗೆ ಕರ್ನಾಟಕ ಸರ್ಕಾರದಿಂದ ದಿಂದ ವೇತನ ಜಾಸ್ತಿ ಮಾಡುವ ಮತ್ತೊಂದು ಗ್ಯಾರಂಟಿ ಘೋಷಣೆ !


ಈ ಯೋಜನೆಯಲ್ಲಿ ಖಾತೆ ತೆರೆಯುವಂತಹ ಅವಕಾಶ ಇರೋದು 2025ರ ಮಾರ್ಚ್ 31 ರವರೆಗೆ ಮಾತ್ರ. ಈ ಖಾತೆಗೆ ವರ್ಷಕ್ಕೆ ಗರಿಷ್ಟ ಎಂದರೆ 2 ಲಕ್ಷ ರೂಪಾಯಿ ಹಣವನ್ನು ಹೂಡಿಕೆ  ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಅಕೌಂಟ್ ಕೂಡ ನೀಡಲಾಗಿದೆ. ಬ್ಯಾಂಕುಗಳಲ್ಲಿ 8% ಬಡ್ಡಿಯನ್ನು ನೀಡುತ್ತಿರುವಾಗ ಇಲ್ಲಿ ಯಾಕೆ ನೀವು ಹೂಡಿಕೆ ಮಾಡಬೇಕು ಎನ್ನುವಂತಹ ಪ್ರಶ್ನೆಗೂ ಕೂಡ ನಮ್ಮ ಬಳಿ ಉತ್ತರವಿದೆ. ರಿಸರ್ವ್ ಬ್ಯಾಂಕ್ REPO ರೆಟ್ ಅನ್ನು ಆಗಾಗ ಬದಲಾಯಿಸುತ್ತದೆ. ಹೀಗಾಗಿ ಬ್ಯಾಂಕುಗಳ ಬಡ್ಡಿ ದರದಲ್ಲಿ ಕೂಡ ಹೆಚ್ಚು ಕಮ್ಮಿ ಆಗುತ್ತಲೇ ಇರುತ್ತದೆ ಆದರೆ ಈ ಯೋಜನೆಯಲ್ಲಿ ಪೋಸ್ಟ್ ಆಫಿಸ್ ನಲ್ಲಿ ಮಾತ್ರ ಬಡ್ಡಿದರ ಧೃಡವಾಗಿರುತ್ತದೆ. ಹೀಗಾಗಿ ಇದೊಂದು ಉತ್ತಮ ಆಯ್ಕೆಯಾಗಿದೆ.

ಜುಲೈನಲ್ಲಿ ಇಸ್ರೋದಿಂದ ಚಂದ್ರಯಾನ - 3 ಉಡಾವಣೆ ?



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@

















 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು